ತ್ರಿವಿಕ್ರಮನಾದ ವಾಮನನನ್ನು ವರ್ಣಿಸಿ ಪದ್ಯ ರಚಿಸಿರಿ
Mar 132017
ತ್ರಿವಿಕ್ರಮನಾದ ವಾಮನನನ್ನು ವರ್ಣಿಸಿ ಪದ್ಯ ರಚಿಸಿರಿ
ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ
ಶ್ಮಶ್ರು = ಮೀಸೆ
ವಿಮಾನದ ಪ್ರಯಾಣವನ್ನು ಅಥವಾ ವಿಮಾನವನ್ನು ವರ್ಣಿಸಿ ಪದ್ಯ ರಚಿಸಿರಿ
ಅವಧಾನಿ ಗಣೇಶ ಕೊಪ್ಪಲತೋಟ ಅವರು ಬೆಳ್ತಂಗಡಿಯ ಅವಧಾನದಲ್ಲಿ ಕೊಟ್ಟ ಮಂಜುಭಾಷಿಣಿಯ ಸಮಸ್ಯಾ ಪಾದವನ್ನು ಪೂರಯಿಸಿ
ಅಧರಾಮೃತಂ ದಿಟದೆ ಶಾಪಮಾದುದೇ
ಪ್ರಸಿದ್ಧಕ್ರೀಡೆಯಾದ ಚದುರಂಗವನ್ನು ವರ್ಣಿಸಿ ಪದ್ಯ ರಚಿಸಿರಿ
ಸಂಕ್ರಾಂತಿಯ ಯಾವುದಾದರೂ ಅಯಾಮವನ್ನು ವಿವರಿಸಿ ಪದ್ಯಗಳನ್ನು ರಚಿಸಿರಿ
ಮಾಲಿನೀ ಛಂದಸ್ಸಿನ ಈ ಪಾದಾಂತ್ಯಕ್ಕೆ ಪದ್ಯಪೂರಣವನ್ನು ಮಾಡಿರಿ:
“ವ್ಯಗ್ರನಾದಂ ಕವೀಶಂ”
ಪಂಚಮಾತ್ರಾಚೌಪದಿಯಲ್ಲಿ ಕೂಡಾ ಪೂರಯಿಸಬಹುದಾದರೂ, ಮಾಲಿನಿಗೆ ಮೊದಲ ಅದ್ಯತೆ ನೀಡಬೇಕಾಗಿ ವಿನಂತಿ
“ಖಲ್ವಾಟಂ ತಲೆಗೂಂದಲಂ ಸವರುವಂ ತೈಲಾನುಲೇಪಂಗಳಿಂ”