Feb 192014
 

ವಸ್ತು: ಸರಸ್ವತೀಸ್ತುತಿ

ಛಂದಸ್ಸು:ಅನುಷ್ಟುಪ್

ಬಂಧ:ಪುಷ್ಪಗುಚ್ಛಬಂಧ

pushpaguchha

ಛಂದಸ್ಸು:ಚಂಪಕಮಾಲೆ

ಬಂಧ:ಕುಂಡಲಿತನಾಗಬಂಧ

kundalita1000

 

ಛಂದಸ್ಸು:ಸ್ರಗ್ಧರಾ

ಬಂಧ:ಕವಿ-ಬಂಧನಾಮಗರ್ಭೀಕೃತ ಮಹಾಪದ್ಮಬಂಧ

padmabandha

  9 Responses to “ಸಾವಿರದ ಅವಧಾನದಲ್ಲಿ ಅವಧಾನಿಗಳು ರಚಿಸಿದ ಚಿತ್ರಕವಿತೆಗಳು”

  1. Many thanks Raghavendra for sharing this,
    Ganesh Sir this is simply brilliant!!!

  2. ಗಣೇಶ್ ಸರ್, ಅತ್ಯದ್ಭುತವಾಗಿದೆ. ಈ ಬಂಧಗಳನ್ನು ನಾನು ಓದಲಿಕ್ಕೆ ಎಷ್ಟು ಸಮಯ ತೆಗೆದುಕೊಂಡನೋ, ಅದಕ್ಕಿಂತ ಕಮ್ಮಿ ಸಮಯದಲ್ಲಿ ತಾವು ಇವನ್ನು ಪೂರ್ಣಗೊಳಿಸಿದಿರಿ ಎನಿಸುತ್ತದೆ. ಇಷ್ಟು ಕ್ಲಿಷ್ಟಕರವಾರದ ಬಂಧಗಳನ್ನು ಪೂರ್ಣ ಮಾಡಿಯೂ ಜನಕ್ಕೆ ಅಲ್ಲೇ ತೋರಿಸಲಾಗಲಿಲ್ಲವೆಂಬ ಖೇದ. ಇವನ್ನು ರಚಿಸಿದ ತಮಗೆ ಸಹಸ್ರ ಧನ್ಯವಾದಗಳು.

  3. Thanks GS.
    Guys should appreciate the talent which composes this on stage which we cant even do it with the help of dictionary in days.

    Also,
    Shall we post the prucchaka padyas here too?

  4. ಚಿತ್ರಗಳು ಬಹಳ ಅಂದವಾಗಿವೆ, ಎಂದು ಹೇಳಲಷ್ಟೇ ನನಗೆ ಯೋಗ್ಯತೆಯಿದೆ.

  5. ಚಿತ್ರಕವಿತ್ವವೆ ಖ್ಯಾತರ
    ಕ್ಷೇತ್ರದೊಳವಧಾನಭಾಗ ಮಾಗಿಲ್ಲದೊಡಂ
    ಚಿತ್ರಮಿದೇನನ್ಯರಿಗಿದ
    ಮುತ್ರದೆ ಪಡೆಯಲ್ಕೆಬರ್ಪುದೇನಾ ಧೃತಿಯೇಂ !

  6. As suggested by Sreesha, here is my verse. The topic given by me was: ಯೌವನ ಕೆಟ್ಟದ್ದು ಎನ್ನುತ್ತಾರೆ. ಏನು ಮಾಡೋಕಾಗುತ್ತೆ!
    My verse in ಮಾಲಭಾರಿಣಿ: I am striving every day (by default) to correct it.
    ಘನಘೋರದ ಪಾಪಮೇನನುಂ ನಾ-
    ನಿನಿಸುಂ ಗೈಯದೆಲಿರ್ದೊಡಂ ಗಡೆಂಬರ್|
    ‘ತೊನೆದಿರ್ಪ ಯುವತ್ವಮೆಂತೊ ಪಾಪಂ’
    ಬನಿ ತಾರುಣ್ಯದ ನಿಚ್ಚ ಕೊಚ್ಚುತಿರ್ಪೆಂ||
    If the absence of ಪ್ರತ್ಯಯ to ಬನಿ is untenable, or reckoning ಬನಿತಾರುಣ್ಯದ as a compound word also doesn’t do away with the ಅರ್ಥಕ್ಲೇಶ, then
    ಬನಿಯಂ ಬಾಲ್ಯದ ನಿಚ್ಚ ಕೊಚ್ಚುತಿರ್ಪೆಂ||

    ShatAvadhAni Sri R. Ganesh’s verse in ಸ್ವಾಗತ:
    ಯೌವನಂ ದುರಿತಮೆಂಬುದು ತಥ್ಯಂ
    ಪಾವನಂ ಗಡ ಕಲಾಮಯಮಾಗಳ್|
    ಗೋವು ಪಾಯ್ವುದೆನೆ ಕೊಲ್ಲುವುದೇನೈ
    ತೀವಿರೈ ಕರೆದು ದುಗ್ಧಮನೆಲ್ಲರ್||

    • Really we missed this to present in the Ashtaavadhana, it would have been a great thing to show this to wider audience. I would say, it is a good learning for the next event and plan it accordingly. AI: Ram

  7. adbhuta!!!!!!!!!

  8. Colossal. The sky seems but a speck compared to the width of thought process of the great Avadhani. Such precision. I am happy to be a contemporary of Sir Ganesh and to think that I had the opportunity to sit next to him on several occasions – it is one of the greatest honours bestowed on me by life.
    I feel like the minutest part of a speck before this universe of knowledge.
    Ram

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)