May 022011
 

ಕೇಡಿಗನೆಯಿರಲಿಲ್ಲವೆಂದು ಸಾರುವನೊಬ್ಬ,
ಜಾಡರಿಸಿ ಥಳಿಸಿದವ ನಾನೆಂಬನೊಬ್ಬ,
ಮಾಡಿಮಡಿದವನೆನ್ವ ಬಹುಮತಾಂಧರಿಗೊಬ್ಬ
ನೋಡು ಮೂವರು ಖಳರೆ ರೂಪ ಬೇರೆ ||

  6 Responses to “ಕುಖ್ಯಾತಿಯ ಆತಂಕವಾದಿ ಒಸಾಮನ ಹತ್ಯೆಯನ್ನು ಕುರಿತು (ಕಗ್ಗದ ಶೈಲಿಯಲ್ಲಿ) ಒಂದು ಪದ್ಯ:”

  1. priya soma. chenda padya. aadare mankutimma shabda biTTu bEre shabda balasabahude?

  2. ಕಣಾದ,

    ಬರೆಯುವ ಉತ್ಸಾಹದಲ್ಲಿ ಔಚಿತ್ಯ ಮರೆತೆ. ಕೂಡಲೇ ಸರಿ ಮಾಡಿದ್ದೀನಿ.

  3. ಸೋಮ: ಮಂಕುತಿಮ್ಮನನುಸರಿಸಿದ ಪದ್ಯ ಚೆನ್ನಾಗಿದೆ.

  4. thankyu soma:-) nodu muvaru khalare rUpa bEre! aahaa!

  5. thankyu soma:-) nodu muvaru khalare rUpa bEre! aahaa!

  6. 🙂

    kanaada thanks for correcting

Leave a Reply to Soma Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)