Oct 192022
 

೧. ನಿಂದಾಸ್ತುತಿಗೆ ಭಗವಂತನ ಉತ್ತರ

೨. ಕುಂಭಮೇಳ

೩. ದುರ್ದಿನ  

ಸಮಸ್ಯೆ

(इंद्रवज्रं) ताराकरादाविरभूत् किलैषा  

(ಮಾಲಭಾರಿಣೀ) ಕರದಿಂ ತಾರಕೆ ಪುಟ್ಟಿಬಂದುದಲ್ತೆ

  2 Responses to “ಪದ್ಯಸಪ್ತಾಹ ೪೬೫”

  1. ದುರ್ದಿನ:
    ಕಾದಂಬಿನೀಂ ವಿಯದ್ದೇಶೇ ವೀಕ್ಷಮಾಣಸ್ಯ ಕರ್ಷತಃ ।
    ದುರ್ದಿನಂ ಸಮಭೂದಾಶು ಸುದಿನಂ ವೃಷ್ಟಿಕಾಂಕ್ಷಿಣಃ ।।

    ಮಳೆಯನ್ನು ಬಯಸುತ್ತಾ ಉಳುತ್ತಿದ್ದವನು ಮೇಘಮಾಲೆಯನ್ನು ಆಕಾಶದಲ್ಲಿ ನೋಡಿದಾಗ ಅವನಿಗೆ ದುರ್ದಿನವೂ ಸುದಿನವಾಯಿತು.
    ದುರ್ದಿನ: ಮೇಘಚ್ಛನ್ನಂ ತು ದುರ್ದಿನಮ್

  2. भो भो भक्त सदा विनिन्दसि कथं किं दद्मि तुष्ट्यै तव
    नेत्रं गृह्ण विरूपमिन्दुशकलं शीताम्बु मूर्ध्ना धर ।
    सर्पाश्लिष्ट-विषाप्लुतगलं त्वां कारये सम्प्रतीत्-
    येवं मुक्तिपदं ददाति गिरिशो निन्दास्तुतिप्रीणितः ॥

    “ಎಲೈ ಭಕ್ತ, ಯಾವಾಗಲೂ ನನ್ನನ್ನು ನಿಂದಿಸುತ್ತಿರುತ್ತೀಯೆ, ನಿನಗೆ ನಾನು ಏನನ್ನು ಕೊಡಲಿ (ನನ್ನ ಬಳಿ ತಾನೇ ಏನುಂಟು)? ಇದೋ ಈ ವಿರೂಪವಾದ ಕಣ್ಣನ್ನು ತೆಗೆದುಕೋ. ಚಂದ್ರನ ಈ ತುಂಡನ್ನೂ ತಣ್ಣನೆಯ ನೀರನ್ನೂ ತಲೆಯಲ್ಲಿ ಧರಿಸು. ನಿನ್ನ ಕಂಠದಲ್ಲಿ ವಿಷವನ್ನು ತುಂಬಿಸಿ, ಸರ್ಪಗಳು ಅದನ್ನು ಆಲಿಂಗಿಸುವಂತೆ ಮಾಡುತ್ತೇನೆ” ಎಂದು ಹೇಳುತ್ತಾ ನಿಂದಾಸ್ತುತಿಯಿಂದ ಪ್ರೀತನಾದ ಗಿರಿಶನು ಭಕ್ತನಿಗೆ ಮುಕ್ತಿಯನ್ನು ಪ್ರಸಾದಿಸುತ್ತಾನೆ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)