ಕೆಲಕಾಲ ಪದ್ಯಪಾನದ ಚಟುವಟಿಕೆಗಳಲ್ಲಿ ಭಾಗವಹಿಸುವುದಾಗದೇ ಪದ್ಯಪಾನದ ಈ ಭಾಗವನ್ನು ಗಮನಿಸಿಯೇ ಇರಲಿಲ್ಲ. ತುಂಬ ಸೊಗಸಾದ ಪ್ರಯತ್ನ. ಕಾವ್ಯೋತ್ಸಾಹಿಗಳ ಸುಲಭ ಕೈಪಿಡಿ ಇದಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪಡುವಣ ಹೊಸಗಾಳಿಗೆ ಸಿಕ್ಕು ಚದುರಿಹೋಗುತ್ತಿದ್ದ ನಮ್ಮದೇ ಪದ್ಯರಚನಾ ಪ್ರಕಾರವನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಪದ್ಯಪಾನದ ಗೆಳೆಯರ ಈ ಪ್ರಯತ್ನ ಸ್ವಾಗತಾರ್ಹ. ತಮ್ಮ ಉತ್ಸಾಹಭರಿತ ಮಾರ್ಗದರ್ಶನದಿಂದ ಈ ಪ್ರಯತ್ನಕ್ಕೆ ಪ್ರಾಣವಾಯುವನ್ನೊದಗಿಸುತ್ತಿರುವ ಶ್ರೀ ಗಣೇಶರಿಗೆ ಧನ್ಯವಾದಗಳು.

Tumba cheennagide,ಶ್ರೀ ಗಣೇಶರಿಗೆ ಧನ್ಯವಾದಗಳು.
Tumba cheennagide,
ಮದ್ಯ ಕೆಡುಕನೆಂದು ಕೇಳಿ
ಕೌತುಕದಿ ಕಲಿತ ಪಾನವಾ
ಪದ್ಯ ರುಚಿಸಿತೆಂದು ಹೇಳಿ
ಎಲ್ಲ ಮರೆವ ಮಂಕು ಮಾನವ