Mar 182011
 
ದಾಳಿ ಕೋರರ ಕತ್ತಿ ಹೊಡೆತಕೆ 

ಸಿಲುಕಿ ತತ್ತರಿಸಿದ್ದ  ನಿನ್ನಯ 
ಅಳಲನಾಲಿಸಿ ಆಸೆಯೊಂದನು ಕಂಡರು ಪಟೇಲರು |
ಅಲ್ಲಿ ಶಿವ ದೇಗುಲವ ಕಟ್ಟಿಸಿ
ಬೆಳೆಸಿ ರಾಷ್ಟ್ರ ಪ್ರೇಮ ಭಕುತಿಯ  
ಅಳಸಿದರು ಪಾತಕವನೆಸಗಿದ ವೈರಿ ನೆನಪುಗಳಾ ||
Corrections/suggestions welcome

  4 Responses to “ಸೋಮನಾಥ ದೇವಾಲಯದ ಬಗ್ಗೆ ಭಾಮಿನಿ ಷಟ್ಪದಿಯಲ್ಲಿ ಒಂದು ಪದ್ಯ”

  1. prAsa sthAna needs a relook. If I can take liberty to rewrite protecting the rule, it could be like this..

    DaaLi kOrara katthi hodetake
    SeeLi tattarisidda ninnaya
    gOLanAlisi Aseyomda patElarIkshisuta
    shooli dEgula valli stApisi
    MElavisi rAshtrakate bhaktiya
    dhoolimaadida rarikukrutyava dheerathanadimda

  2. ಚಂದ್ರಮೌಳಿಯವರೇ,
    ಧನ್ಯವಾದಗಳು, ನಾನು ಆರೂ ಸಾಲುಗಳ ಮೊದಲನೇ ಮಾತ್ರೆ ಹೊಂದಬೇಕು ಎಂಬೋದನ್ನು ಪರಿಗಣಿಸಿರಲಿಲ್ಲ.
    ಈ ಕಲಿಕೆಯನ್ನು ಮುಂದಿನ ಪದ್ಯಗಳನ್ನು ಬರೆಯುವಾಗ ಅಳವಡಿಸಿಕೊಳ್ಳುತ್ತೇನೆ.

    ವಿಶ್ವ

  3. ಅಳಲನಾಲಿಸಿ ಆಸೆಯೊಂದನು ಕಂಡರು ಪಟೇಲರು | – ಇಲ್ಲಿ ಒಂದು ಮಾತ್ರೆ ಹೆಚ್ಚಾದಂತೆ ಎನಿಸುತ್ತದೆ.. ನೋಡಿ ಹೇಳುವಿರಾ?.

    • ಹೌದು. ಮೊದಲನೆಯ ಕಾಮೆಂಟ್ ನೋಡಿ, ಈ ಪದ್ಯವನ್ನು ಭಾಮಿನಿಯ ಛಂದಸ್ಸಿನ ಅನುಸಾರ ಸರಿಪಡಿಸಿದ್ದಾರೆ

Leave a Reply to Harisha M G Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)