ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::
ಚಿತ್ರ – ಅಂತರ್ಜಾಲದ ಕೃಪೆ
ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::
ಚಿತ್ರ – ಅಂತರ್ಜಾಲದ ಕೃಪೆ
“ape, lemur, monkey, gibbon” – ಈ ಪದಗಳನ್ನುಪಯೋಗಿಸಿ ನಿಮಗಿಷ್ಟವಾದ ಛಂದಸ್ಸಿನಲ್ಲಿ ಹನುಮಂತನ ಸಮುದ್ರ ಲಂಘನದ ಬಗ್ಗೆ ಪದ್ಯ ರಚಿಸಿರಿ
ಈ ಕಂದ ಪದ್ಯದ ಪಾದಕ್ಕೆ, ಉಳಿದ ಮೂರು ಪಾದಗಳನ್ನು (ಸಾಲುಗಳನ್ನು) ಪೂರಣಿಸಿ ಸಮಸ್ಯೆಯನ್ನು ಬಗೆಹರಿಸಿರಿ ::
” ಸೊಂಟದ ಮೇಲ್ ಸೀರೆಯೆತ್ತಿ ಸುಂದರಿ ನಡೆದಳ್ “
ಬರಲಿರುವ ಯುಗಾದಿಗೆ ಸಂಬಂಧಪಟ್ಟಂತೆ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ
ಕೆಳಗಿನ ಚಿತ್ರಕ್ಕೆ ಹೊಂದುವಂತೆ ಸೂಕ್ತವಾದ ಪದ್ಯಗಳನ್ನು ರಚಿಸಿರಿ ::
“ಶಕುನಿ”, “ಕರ್ಣ”, “ಸುಯೋಧನ”, “ದುಶ್ಯಾಸನ” – ಈ ಶಬ್ದಗಳನ್ನುಪಯೋಗಿಸಿ, ರಾಮಯಣದ ಮೂಲವಾದ ಕ್ರೌಂಚ ಪ್ರಸಂಗಕ್ಕೆ ಹೊಂದುವಂತೆ ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿರಿ.
ಪದ್ಯ ಕಲಿಕೆಯ ಪಾಠಗಳಿಗೆ ಒಂದು ಹೊಸದನ್ನು ಕೂಡಿಸಲಾಗಿದೆ. ಈ ಪಾಠವು ಅಂಶ ಛಂದಸ್ಸಿನದ್ದಾಗಿದ್ದು, ಜಾನಪದದಲ್ಲಿ ಜನಪ್ರಿಯವಾಗಿರುವ ಸಾಂಗತ್ಯ, ತ್ರಿಪದಿ ಮತ್ತು ಸೀಸ ಪದ್ಯಗಳ ಛಂದೋಬಂಧಗಳನ್ನು ತಿಳಿಸುತ್ತದೆ. ಪಾಠವು ಮೇಲಿನ “ಪದ್ಯ ವಿದ್ಯೆ” ಯ ಕೆಳಗೆ ಲಭ್ಯವಿದೆ ಹಾಗೂ ಇಲ್ಲಿ ಕ್ಲಿಕ್ಕಿಸುವುದರಿಂದಲೂ ಸಿಗುತ್ತದೆ.
ನಿಮಗಿಷ್ಟವಾದ ಛಂದಸ್ಸಿನಲ್ಲಿ ಪದ್ಯಗಳನ್ನು ರಚಿಸಿ ಇಲ್ಲಿ ತೋರ್ಪಡಿಸಿರಿ
“ಜಾರಂ ಸುಳಿಯಲ್ಕೆ ಸಾಧ್ವಿ ಸಂಭ್ರಮಗೊಂಡಳ್”
ಕಂದಪದ್ಯದ ಉಳಿದ ೩ ಸಾಲುಗಳನ್ನು ಪೂರಣಿಸಿರಿ.