Apr 242017
 

Apr 172017
 

ಬೇಸಿಗೆಯ ರಜೆಯನ್ನು ಕುರಿತು ಕೆಳಗಿನ ದತ್ತಪದಿಗಳನ್ನು ಅಳವಡಿಸಿ ಪದ್ಯರಚಿಸಿ

ಓದು, ಬರಿ, ಕಲಿ, ತಿಳಿ

Apr 102017
 

ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಶತಾವಧಾನಿ ಗಣೇಶರ ಅವಧಾನದಲ್ಲಿ (೦೮-೦೧-೨೦೧೭) ಕೇಳಿದ ಸಮಸ್ಯೆಯ ಸಾಲು ಈ ಸಪ್ತಾಹದ ವಸ್ತು:

ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ

 

 

Apr 032017
 

“ಬೇಸಿಗೆಯ ಮಳೆ”ಯನ್ನು ವರ್ಣಿಸಿ ಪದ್ಯರಚಿಸಿರಿ