ಕೆಳಗಿನ ಪಾದಾಂತ್ಯಕ್ಕೆ ಹೊಂದುವಂತೆ ಪದ್ಯ ರಚಿಸಿರಿ
“ತೆಂಗು ತೊಂಗಿತು ಮಾವಿನೊಳ್”
ಕೆಳಗಿನ ಪಾದಾಂತ್ಯಕ್ಕೆ ಹೊಂದುವಂತೆ ಪದ್ಯ ರಚಿಸಿರಿ
“ತೆಂಗು ತೊಂಗಿತು ಮಾವಿನೊಳ್”
೧. ಕಲಬೆರಕೆ
೨. ಹಿರಿಯರ ಆಶೀರ್ವಾದ
೩. ವನಸುಮ
೧. ಅನುಷ್ಟುಪ್ ಸಮಸ್ಯೆ:
ನಾಣಿಂದುಡೆಯನುರ್ಚಿದಳ್
ನಾಣಿಂದೆ = ನಾಚಿಕೆಯಿಂದೆ, ಉಡೆ=ವಸ್ತ್ರ, ಉರ್ಚು=ತೆಗೆ
೨. ರಥೋದ್ಧತ ಸಮಸ್ಯೆ:
ಬೇವನೇ ಬಯಸುವಂ ಯುಗಾದಿಯೊಳ್
೧. ಜಲಾಶಯ
೨. ತಿರುಪತಿಯ ಲಡ್ಡು
೩. ಸಂಜೆಯ ಬಣ್ಣ