ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪರಿಹರಿಸಿರಿ “ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್”
दिनाङ्क- १८-१-२०१५
आयोजका: भारतीयविद्याभवनम्
स्थलः- भारतीयविद्याभवनम् बॆङ्गळूरु
अप्रस्तुतप्रसङ्गः- पृच्छकः– श्री सुधीर कृष्णस्वामी
सङ्ख्याबन्धः – पृच्छिका–डा|| शान्ताशैवलिनी
निषेधः-पृच्छकः–श्री कॆ ऎस् कण्णन्-
वस्तु-इस्लां आत्मावलोकनम्, अनुष्टुप् छन्दः (आवरणे विद्यमानानि अक्षराणि पृच्छकेन निषिद्धानि | तुरीये पादे विना निषेधेन पद्यं पूरितम्|)
(च)नि(य)र्म(म)हा(ज)म(ह)द(व)गी(भ)स्त(व)र्का
(च)न(य)र्म(द)हा(न)स(द)कृ(द)ता(ध)घ(ह)काः
(न)शा(त)म्य(न)ता(स)ढ्या(र)अ(थ)मी(भ)कौ(-)स्यु
रम्लेच्छा मधुराशयाः||
निर्महा मदगीस्तर्का नर्महासकृताघकाः |
शाम्यताढ्या अमी कौ स्युरम्लेच्छामधुराशयाः||
समस्यापूरणम्-पृच्छकः– श्री वासुकि ऎच् ऎ
समस्या- मुहुर्मुहुश्चुम्बति देवरं सती |
वंशस्थवृत्तम्||
यथाप्रतिज्ञा द्रुपदेन्द्रकन्यया
कृतापुरा तामनुसृत्यसंप्रति |
विहायधर्मं न च धर्मवर्जिता
मुहुर्मुहुश्चुम्बति देवरं सती ||
दत्तपदी- पृच्छकः– श्री नरेश कीर्तिः
वस्तु- शिवस्य नृत्यः, पदनि- मॆणसु, हिङ्गु, जीरा, मसाल
आर्या-
अभिरामेणसुपादन्यासेनकदर्थितोत्तमाहिं गुणिनम्|
चर्याराजीराजितवपुषं नटकामसालनीडे गिरिशम्||
अक्षरमुष्टिका कथनम्-पृच्छकः– गणेश भट्ट कॊप्पलतोट
वस्तु- हिमालयः
स्वराः-
अअऎआइआअअ इआऒअअइअअः |
अअअएअईऊआ इउआइअअअआः||
पूरणम्|
कलये शान्तिसारस्यशिवालोकच्छविर्यतः|
भरतक्षेत्रभीत्यूष्माविबुधालिलसद्यशाः ||
आशुकवित्वम्-पृच्छकः– श्री राघवेन्द्र जि ऎस्
१. कृष्णावतारस्य ध्येयः
वसन्ततिलक-
उद्धर्तुमद्यरजनीचरचक्रमेतत्
चक्रं करे लसतु कर्कशवह्निधारम्|
दुष्टात्मनां सपदि दुर्भरदर्पशृङ्ग
भङ्गायशार्ङ्गमपि मे भजतात् करोन्यः||
२.जम्बीरफलम्
पानीययोग्यं जलदोदयात् प्राक्
द्वारि प्रसूनैः सममेव बन्धः|
सकुङ्कुमं पादयुगे शिवायाः
जम्बीर! हन्तान्यसमाश्रयस्ते ||
३.(ನೀರೊಲೆ)
ज्वालाजालजटालनैकविलसल्लीलाकुकूलोच्चय(काष्टोच्चयं भावये)
प्रातस्त्वामयि सूर्यरश्मिनिकरप्रोतं जगन्मण्डलम् |
अङ्गारागमलं बिभर्षि भवता तर्तेन कोष्णाम्भसा
स्नानोहं ध्रुवमङ्गरागमधुना कुर्वे पयोयन्त्रकः||
४.चारणम्
इतश्चरचलौकसां दशनतो नवास्रस्रुति-
स्ततो भवति केसरीन्द्रपदपङ्क्तिरत्युज्वला |
अहो गिरिशिखाद्रुमागगनचुम्बिनो दृश्यतां
वितन्वत इमे वनभ्रमणसाहसी स्यां मुहुः ||
ಅತಿವೃಷ್ಟಿಯನ್ನು ವರ್ಣಿಸಿ ಪದ್ಯರಚಿಸಿರಿ
ದಿನಾಂಕ–೨೭–೦೮–೨೦೧೭
ಆಯೋಜನೆ– ಪದ್ಯಪಾನ
ಸ್ಥಳ– ಅಭಿನವ, ಬಸವನಗುಡಿ ಬೆಂಗಳೂರು
ಪೀಠಿಕಾಪದ್ಯಗಳು–
अभिनवशुभरङ्गे नित्यनृत्यप्रसङ्गे
निरुपमरसयोगे राजदानन्दयागे |
उपसरतु मुदारं वाणिनीवात्मवाणी
विधुकरमधुपूरं व्यञ्जयन्ती जयन्ती ||
ಇಷ್ಟತಮವಯಸ್ಯವರೋ–
ತ್ಕೃಷ್ಟಮನೀಷಾವಿತಾನವೇಲ್ಲನ್ಮಲ್ಲೀ
ಸೃಷ್ಟಿಗೆ ಸರಿಯೆನೆ ಮಾಮಕ-
ಮಷ್ಟವಧಾನಂ ಸರಸ್ವತೀ ಸಾರವತೀ ||
ಚಾರುಚಂದ್ರಚರಣಾನುರಾಗದಿಂ
ಕೈರವಂ ಮಲರ್ವವೊಲ್ ವಿಭಾವರೀ
ದ್ವಾರದೊಳ್ ವಿಲಸದರ್ಜುನರ್ಮವಾಕ್
ಸ್ಫಾರದಿಂದೆ ಸಭೆ ಸಲ್ಗೆ ಮಾಮಕಂ ||
ಅವಧಾನಾಂಗಗಳು– ಪದ್ಯಗಳು–
*ಅಪ್ರಸ್ತುತ ಪ್ರಸಂಗ– ಪೃಚ್ಛಕರು– ಶ್ರೀ ಶಶಿಕಿರಣ ಬಿ ಎನ್
*ಕಾವ್ಯವಾಚನ– ಪೃಚ್ಛಕರು– ಶ್ರೀ ಕಶ್ಯಪ ನ ನಾಯಕ
*ನಾಟಕವಾಚನ– ಪೃಚ್ಛಕರು ಶ್ರೀ ಸೋಮಶೇಖರ ಶರ್ಮ
(ನಾಟಕವಾಚನದಲ್ಲಿ ಪೃಚ್ಛಕರು ಓದಿದ ನಾಟಕವನ್ನು ಗುರುತಿಸುವುದರ ಜೊತೆಗೆ ಅವಧಾನಿಗಳು ಆಶುವಾಗಿ ನಾಟಕದ ಗದ್ಯಪದ್ಯಗಳನ್ನು ಗದ್ಯಪದ್ಯಾತ್ಮಕವಾಗಿಯೇ ಅನುವಾದ ಮಾಡಿ ಹೇಳುತ್ತಿದ್ದರು)
*ನಿಷೇಧಾಕ್ಷರಿ– ಪೃಚ್ಛಕರು– ಗಣೇಶ ಭಟ್ಟ ಕೊಪ್ಪಲತೋಟ
ವಸ್ತು– ಸಮುದ್ರ (ಆವರಣದಲ್ಲಿ ಕೊಟ್ಟ ಅಕ್ಷರಗಳು ಪೃಚ್ಛಕರಿಂದ ನಿಷೇಧಿಸಲ್ಪಟ್ಟವು)
ಕಂ||
(ಸ)ಧಾ (ರ)ಟೀ(-)ಕ(ಧ)ನೆ (-)ಪಾ(ರ)ಟಿ(ಯ)ಸ(ಮ)ಲೇಂ
(ಸ)ಘಾಟಿ (ಯ)ಮು (ತ)ಖ(ಮ)ಕ್ಕಾ(ದ)ಹ (ವ)ಸ(ವ)ತ್ರ(ಮ)ದಾ(-)ಜ್ಯಾ(ತ)ಭಂ (-)ಹೃ
(ದ)ಚ್ಚಾಟು(ತ)ಗ(ತ)ಳೇ(-)ನೌ(-)ರ್ವ(ಮ)ತೆ(ಯ)ಗೆ
ಸ್ಫೋಟಕಮಿಂತಾದುದಲ್ತೆ ಸಾಗರ ನಿನ್ನೊಳ್
ಧಾಟೀಕನೆ ಪಾಟಿಸಲೇಂ
ಘಾಟಿಮುಖಕ್ಕಾಹ ಸತ್ರದಾಜ್ಯಾಭಂ ಹೃ-
ಚ್ಚಾಟುಗಳೇನೌರ್ವತೆಗೆ
ಸ್ಫೋಟಕಮಿಂತಾದುದಲ್ತೆ ಸಾಗರ! ನಿನ್ನೊಳ್||
*ಸಮಸ್ಯಾಪೂರಣ– ಪೃಚ್ಛಕರು– ಶ್ರೀ ಕೆ.ಬಿ.ಎಸ್ ರಾಮಚಂದ್ರ
ಸಮಸ್ಯೆ– ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ
ಮ.ವಿ||
ಸರಸೋದಾರಸುಧಾಕರಸ್ಫುರದುರುಸ್ಫಾರಾಸ್ಪದಂ ಸಂದಿರಲ್
ಪರಿಪೂರ್ಣತ್ವವಿಲೋಕನಾರ್ಹಕವನಂ ಮೇಣ್ ಸಾವನಂ ಭಾವಿಸಲ್
ದೊರೆತಾಗಳ್ ಮತಿಗೆಟ್ಟು ಬೇರ್ಪಡುತೆ ನಾಂ ನೊಂದೆಂ ಧವಂ ನೀಳ್ದ ತೋಳ್–
ಸೆರೆವಾಳೇ ಸೊಗಮಾದುದೆಂದು ನುಡಿದಳ್ ಸ್ವಾತಂತ್ರ್ಯಮೆಯ್ದಾಗಳೇ||
*ದತ್ತಪದಿ– ಪೃಚ್ಛಕರು– ಶ್ರೀ ಶ್ರೀಶಕಾರಂತ
ವಸ್ತು– ನೃತ್ಯ– ಪದಗಳು– ರಾಗ, ತಾನ, ಪಲ್ಲವಿ, ತನಿ
ಉ||
ರಾಗರಸಕ್ರಿಯಾಪ್ರವಹಣಕ್ಕುರುವಾಜಿಯೆನಲ್ಕೆ ನೂಪುರಂ
ಮಾಗಿಸಿ ಚಿತ್ತಮಂ ಮಲರ್ದಿರಲ್ಕೆ ವಿತಾನಲತಾಂತಸನ್ನಿಭಂ
ಬಾಗುತೆ ಬಳ್ಕುತುಂ ತನುಲತಾನಟಿ ಪಲ್ಲವಿಸಲ್ಕೆ ತೋರದೇಂ
ಪೂಗಳವೊಲ್ ಸಮಸ್ತಕರಣಾರ್ಥಕಮೀಪರಿ ಮಾತನೀವುದೇಂ ||
*ಉದ್ದಿಷ್ಟಾಕ್ಷರಿ– ಪೃಚ್ಛಕರು – ಶ್ರೀ ರಾಘವೇಂದ್ರ ಜಿ ಎಸ್
ವಸ್ತು– ದಂತಪಂಕ್ತಿ
ಅನುಷ್ಟುಪ್–
मुक्ताहारतयानूनं दाडिमीबीजराजिवत् |
कालकीरेण हन्ता सा शुक्तिरूपा तु लुप्तिला ||
*ಆಶುಕವಿತೆ– ಪೃಚ್ಛಕರು– ಶ್ರೀ ಅರ್ಜುನ ಭಾರದ್ವಾಜ
೧. ರತಿವಿಲಾಪ (रतिविलापम्)
जगदस्तु कथं विचिन्त्यतामभिलाषः किल भस्मतां गतः |
अनुभोगविदा न दक्षता रतिरेका त्ववशिष्यते कथम् ||
೨– ಕತ್ತರಿ–
ಅಖಂಡಮಂ ಖಂಡಿಸೆ ತಾಂಡವಿಪ್ಪೀ
ಮುಖಾಕ್ಷಿಪದ್ಯುಗ್ಮತೆಯೇತಕೋ ಮೇಣ್
ಸುಖಂಗಳಂ ಪೊಂದಿಯುಮಿಂತು ಸಖ್ಯದೊಳ್
ಮಖದ್ವಿಷರ್ಕಳ್ಗೆ ಸಮಾನಮಪ್ಪುದೇಂ ||
೩. ಕಂಪ್ಯೂಟರ್ ಮೌಸ್ (computer mouse)
गणकयन्त्रगतोन्दुरुजीवनं
गणपतेरथपत्रवदीहितम् |
विगततां तव सन्ततिरञ्जसा
विभुमहो नयतीह यथारुचि ||
೪. ನಟರಾಜ (नटराजः)
अञ्चितं कुञ्चितं पादं पर्यायेण पुनःपुनः|
तन्वन्नाभाति शर्वोऽसौ नर्तने खलमर्दने ||
ಓಣಮ್ ಹಬ್ಬದ ಹೂವಿನ ರಂಗೋಲಿಯನ್ನು ವರ್ಣಿಸಿ ಪದ್ಯರಚಿಸಿರಿ. ಈ ಕೆಳಕಂಡ ಅಕ್ಷರಗಳನ್ನು ನಿರ್ದೇಶಿತ ಸ್ಥಾನದಲ್ಲಿ ಬಳೆಸಿರಿ.
1ನೇ ಸಾಲು: 3ನೇ ಅಕ್ಷರ ‘ಕ’
2ನೇ ಸಾಲು: 4ನೇ ಅಕ್ಷರ ‘ಚ’
3ನೇ ಸಾಲು: 5ನೇ ಅಕ್ಷರ ‘ತ’
4ನೇ ಸಾಲು: 6ನೇ ಅಕ್ಷರ ‘ಪ’
ಛಂದಸ್ಸು ನಿಮ್ಮ ಆಯ್ಕೆ (ಈ ಬಾರಿಯ ಪ್ರತಿಕ್ರಿಯೆಗಳನ್ನು ಗಮನಿಸಿ ಛಂದಸ್ಸನ್ನೂ ಮುಂದಿನ ನ್ಯಸ್ತಾಕ್ಷರಿಯ ಕಂತುಗಳಲ್ಲಿ ನಿರ್ದೇಶಿಸಲಾಗುವುದು)