Oct 042022
 

೧.ಮಂಪರು

೨. ಆಮೆ

೩. ಶಕುನಿಯ ಸ್ವಗತ

ಸಮಸ್ಯೆ:

ವಿರಹದೆ ಸಂತಸದೆ ನಲಿದು ನರ್ತಿಸುತಿರ್ದಳ್

विरहेण मुदा ननर्त कान्ता 

  4 Responses to “ಪದ್ಯಸಪ್ತಾಹ ೪೬೪”

  1. ಸಮಸ್ಯಾ ಪೂರಣ:

    ಎರೆಯನ ಮನೆಯೋ ಗದ್ದಲ
    ದರಮನೆ ತವರೇಂ ಪೆರತೇಮದರಿಂ ಘನಕಾಂ|
    ತಾರಮೆ ಸರಿಯೆಮಗೆನುತೆ ಗ
    ವಿರಹದೆ ಸಂತಸದೆ ನಲಿದು ನರ್ತಿಸುತಿರ್ದಳ್||

    ರಹ – ಏಕಾಂತಸ್ಥಳ

    ಆರಂಭಿಕ ಯತ್ನ. ತಪ್ಪುಗಳಿದ್ದರೆ ದಯವಿಟ್ಟು ತಿಳಿಸಿ.

    • ಪೂರಣ ಚೆನ್ನಾಗಿದೆ.
      ಮೂರನೆಯ ಸಾಲಿನಲ್ಲಿ ಪ್ರಾಸವನ್ನು ಗಮನಿಸಬಹುದೆಂದು ತೋರುತ್ತದೆ.

  2. स्वकनाट्यसुमैः समर्चयन्ती
    पदपद्मयुगं जगद्विभर्तुः
    पुनरागमनाय पान्थभर्तुर्-
    -विरहेण मुदा ननर्त कान्ता ॥

    ಪಾಂಥನಾದ ತನ್ನ ಪತಿಯ ಪುನರಾಗಮನಕ್ಕಾಗಿ ಜಗತ್ತಿನ ಒಡೆಯನನ್ನು ತನ್ನ ನಾಟ್ಯವೆಂಬ ಸುಮಗಳಿಂದ ಅರ್ಚಿಸುತ್ತಿದ್ದ ನಾರಿಯು ವಿರಹದಿಂದ ಮುದದಿಂದ ನರ್ತಿಸಿದಳು.

  3. नटनाभ्यसने सदा निमग्ना
    करणेषु च चारिषु प्रगल्भा ।
    न सभासदने बिभाय शङ्का-
    -विरहेण मुदा ननर्त कान्ता ॥

    Always immersed in the practice of dance, well-versed in karaNas and chAris, the damsel was not afraid in the assembly, and danced happily without any doubt.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)