Padyapaana – ಪದ್ಯಪಾನ – पद्यपानम्
Welcome to padyapaana. Use the links संस्कृतविभागः, ಕನ್ನಡ ವಿಭಾಗ to access संस्कृत, ಕನ್ನಡ sections respectively. Use ಅವಧಾನ ಪದ್ಯಗಳು/अवधानपद्यानि to access some of the verses composed by Śatāvadhānī Dr. R. Ganesh in various avadhānas. Verses composed by other avadhānis will also be featured time to time.
About us – ನಮ್ಮ ಬಗ್ಗೆ
In the beginning of 2011, Śatāvadhānī Dr. R. Ganesh taught the basics of prosody in Kannada to a group of friends interested in Poetry. Having gone through a set of classes, we wanted to practice poetry writing by sharing, getting feedback and improving. For this purpose, we started a blog called Kaavya-Kutuhala. Other than being very useful for us, this blog also attracted others who got to know about it by chance. Having observed the growth of the blog as well as our poetic skills, we felt that many in the public would enjoy these poems and there would be many persons interested and capable of writing poetry as per the rules of prosody. To broad base the efforts of our group and with a long term goal of bringing back the glory of well structured poetry, we have setup this platform.
All of us are based out of Bangalore and are occupied in various areas of work.
Thank you for your interest
೨೦೧೧ ನೇ ಇಸವಿಯ ಶುರುವಿನಲ್ಲಿ ಕಾವ್ಯಕವಿತೆಗಳಲ್ಲಿ ಆಸಕ್ತರಾದ ಗೆಳೆಯರಿಗೆ ಶತಾವಧಾನಿ ಡಾ|| ರಾ. ಗಣೇಶ ರವರು ಛಂದಸ್ಸು ಹಾಗು ಪದ್ಯ ರಚನೆಯ ವಿಷಯಗಳನ್ನು ಕಲಿಸಿಕೊಟ್ಟರು. ಪದ್ಯ ರಚನೆಯನ್ನು ಅಭ್ಯಾಸ ಮಾಡಿ, ಗೆಳೆಯರೊಂದಿಗೆ ಹಂಚಿಕೊಂಡು, ಅವರ ಅಭಿಪ್ರಾಯಗಳನ್ನೂ, ಸಲಹೆಗಳನ್ನೂ ಅಳವಡಿಸಿಕೊಂಡು ಉತ್ತಮ ಪದ್ಯ ರಚನಕಾರರಾಗಬೇಕೆಂಬ ಆಶಯದಿಂದ ಕಾವ್ಯ-ಕುತೂಹಲ ಎಂಬ ಬ್ಲಾಗ್ ಶುರುಮಾಡಿದ್ದೆವು. ಅದು ಬಹಳ ಚೆನ್ನಾಗಿ ಬೆಳೆದು, ಕಲಿಕೆಯ ಗುಂಪಿನ ಹೊರಗೂ ಜನರನ್ನು ಆಕರ್ಷಿಸಿತು.ಇದನ್ನು ಹಾಗೂ ಪದ್ಯ ರಚನೆಯಲ್ಲಿ ನಾವು ಬೆಳೆದ ರೀತಿಯನ್ನು ಗಮನಿಸಿ, ಛಂದೋಬದ್ಧ ಕವಿತೆಗಳಲ್ಲಿ ಬಹಳಷ್ಟು ಜನರಿಗೆ ಆಸಕ್ತಿ ಹಾಗು ರಚನಾ ಸಾಮರ್ಥ್ಯ ಇರಬಹುದೆಂಬ ಅನುಮಾನ ಧೃಢವಾಯಿತು. ಆದ್ದರಿಂದ, ಈ ಪದ್ಯಪಾನ ಎಂಬ ರಂಗವನ್ನು ಏರ್ಪಡಿಸಿದ್ದೇವೆ. ಇದರಿಂದ ಛಂದೋಬಧ್ಧ ಕವಿತೆಯು ಮತ್ತೆ ಪ್ರಾಮುಖ್ಯ ಪಡೆಯುತ್ತದೆ, ಬೆಳೆಯುತ್ತದೆ ಹಾಗು ಜನರಿಗೆ ಆನಂದ ತರುತ್ತದೆ ಎಂದು ಆಶಿಸುತ್ತೇವೆ.
ನಾವೆಲ್ಲರೂ ಬೆಂಗಳೂರಿನಲ್ಲಿ ನೆಲೆಸಿದ್ದು, ವಿವಿಧ ಕಾರ್ಯಕ್ಷೇತ್ರಗಳಲ್ಲಿ ನಿರತರಾಗಿದ್ದೇವೆ.
ಸ್ವಾಗತ ಪದ್ಯಗಳು – स्वागतपद्यानि
[ವರ್ಣವೃತ್ತದೊಂದು ಮಾದರಿಯಾಗಿ ಸ್ವಾಗತ ಎಂಬ ಛಂದಸ್ಸಿನಲ್ಲಿ ರಚನೆ:] ಪದ್ಯಪಾನಮಿದು ಕಾವ್ಯವಿಮಾನಂ ಹೃದ್ಯಭಾವನಭಕೇರ್ವ ವಿಧಾನಂ| ಚೋದ್ಯಮಲ್ತೆ ಮದಮೇರದ ಮಾನಂ ಸದ್ಯಮೇ ಸುಕವಿಮೋದನಿಧಾನಂ|| |
[ स्वागतमिति वर्णवृत्तमेकम्।] पद्यपानमिह काव्यविमान- व्योमयानमुदितं रसमानम्। चॊद्यमत्र मदमुक्तविधाने साध्यमाशुकविमोदनिधानम्॥ |
[ಮಾತ್ರಾಜಾತಿಯ ಮಾದರಿಯಾಗಿ ಹಳಗನ್ನಡದ ಒಂದು ಕಂದ:] ಛಂದಂಗಳ ಪರಿಪರಿಗಳ್ ಸಂದಿರಲಾಸವದ ಸವದ ಶುಚಿರುಚಿಯಿಂದಂ| ಚಂದದ ಪಾತ್ರೆಗಳಂದಂ ಬಂದೊದವದೆ ಸೊಗದ ಸಗ್ಗಮೀ ಕವಿತೆಗಳಿ೦? |
[ मात्राजातिषु आर्यागीतिरिति वा स्कन्धक इति वा छन्दोनिदर्शनम्। ] नानाविधवृत्तानां पानकपात्रेषु पद्यपानमिदमिदम्। आनीतं कवितानां भावनया भाययन्तु विबु्धाननया॥ |
[ತ್ರಿಮೂರ್ತಿಗಣಬದ್ಧವಾದ (ಅಂಶಛಂದಸ್ಸೆಂದು ಈಚೆಗೆ ಕರೆಯಲ್ಪಡುವ) ನಡುಗನ್ನಡದ ಮಾದರಿಯಾಗಿ ಸಾಂಗತ್ಯ:] ಸಾಂಗತ್ಯವಾಗಿರಲೀ ಪದ್ಯಪಾನದೆ ಸಾಂಗವಕ್ರೋಕ್ತಿ-ವ್ಯಂಜನೆಯು| ಪೊಂಗಿರೆ ಭಾವನೆ, ಪದಗತಿ ಜಾರದ ಪಾಂಗಿದು ಸುಕವಿಯೋಜನೆಯು!! |
[ उपजातिषु वा उपजातिकल्पॆषु अनुष्टुप् श्लोकस्य अग्रताबूलम्। ] वक्रोक्तिव्यञ्जनाधीनं पद्यपानं पदे पदे। अस्खलद्गतिसंधानं कवीनामिति विस्मितिः॥ |
ಸಾಂಗತ್ಯದಾದಿಯ ಪಾದದ ಹರಿಗಣ ಭಂಗವಾಗಿಹುದು ಕೊನೆಯದು
ಸಂಗಮಿಸಿದರೀರಂಶಗಳು ಪದ್ಯದ ಅಂಗ ತುಂಬಿದಂತಾಗಿ ಸೊಂಪಹುದು
It was a typo, now corrected.
Geniune work
ಅನಾಥಮಾಗಿರ್ದ ವಿಶಾಲ ವೀಥಿಗಂ
ವಿನೀಲ ಪೂಗೊ೦ಚಲ ಸಾಲ್ಮರ೦ಗಳಿ೦
ವಿನೀಲ ಮಲ್ಲೀ,ನವಮಾಲೆಯೊಪ್ಪುಗುಂ
ವಿನೂತ್ನಪುಷ್ಪಂಗಳ ವರ್ಷ ಧಾರೆಯಿಂ II
ನೀಲಿ ಬಣ್ಣದ ಹೂಗೊಂಚಲುಗಳಿಂದ ಶೋಭಿಸಿ, (ನೀಲ ಬಣ್ಣದ ಹೂಗಳ ಟಬೂಬಿಯಾ ಮರ ) ಬೆಳಗಿನ ಸಮಯ ಅನಾಥವಾಗಿರುವ ವಿಶಾಲವಾದ ಬೀದಿಗಳಿಗೆ ಹೂವನ್ನೇ ಮಳೆಗರೆಯುವ ಸಾಲ್ಮರಗಳ ಮಲ್ಲಿಗೆಯಂಥ(ಮಲ್ಲಿ ನವ ಮಾಲೆ ) ಉದುರಿದ ಹೂಗಳು ರಸ್ತೆಗೆ ಮಾಲೆತೊಡಿಸಿದ೦ತಿವೆ .
Hello folks , I need the contact details for Dr.Shatavadhani Ganesh for the purpose of some queries on a research. Please can some one share these.
Please dash your first queries here.
Would like to improve my Kannada literature and language of. Knowledge. Nimma amulya salahe sigabahude?
ಲಲಿತೆಗೆ ಪದ್ಯಪಾನಕ್ಕೆ ಸ್ವಾಗತ. ಈ ಪುಟದ ಆದಿಯಲ್ಲಿ ಶ್ರೀ ರಾ. ಗಣೇಶರ ವಿಡಿಯೊಪಾಠಗಳಿವೆ, ಛಂದಸ್ಸು-ಅಲಂಕಾರಗಳನ್ನು ಕುರಿತು. ಗಮನಿಸಿಕೊಳ್ಳಿ.
Would like to improve my Kannada literature and language. Nimma amulya salahe sigabahude?
Sir I would like to join Kannada vibhaga
ರಂಗಂ ಬಳಿಯದಿರೆನ್ನುವ
ಡಂಗುರವಂ ಸಾರ್ದೊಡಂ, ಪೊಸತು ವಿಧಿಯಿಂದಂ
ಸಿಂಗರಿಸಿರ್ಪರೆ ಭಕ್ತರ್
ಮಂಗಳಮಯ ಮೂರ್ತಿಯನ್ನೊಲವಿನ ಗರಿಮೆಯಿಂ!
—
—
#ಪದ್ಯಪಾನ#
ಪದ್ಯಪಾನ
ಹೃದ್ಯಗಾನ
ಆದ್ಯಧ್ಯಾನದುತ್ಸವ
ವಿದ್ಯೆಯೋಗ
ಗದ್ಯರಾಗ
ಖಾದ್ಯಭಾವ ತದ್ಭವ !!
*ಅಮೋಘಂಚೈತ್ರಕಾರಂಜಿ
ಮೂಡುಬಿದಿರೆ
kannada da bojana gidetumbachenna
ಕಾಪಿಡಲೆಮ್ಮಂ ನಿರುತಂ
ಶ್ರೀಪೆತಿಯ ಸಿರಿಹೃದಯಂ ಭಯಾದಿಗಳಿಂದಂ
ತಾಂ ಪೋರನಾಗುತಂದಾ
ಭೂಪಾರಿಯೊಳುಂ ನಿಜಾಳ್ತಿಯಂ ಮಿಡಿದಿರ್ದಾ!
ದಯವಿಟ್ಟು ಕ್ಷಮಿಸಿ!
ಇದು ವೇದಿಕೆಯಲ್ಲ ಎಂದು ತಿಳಿದರೂ ಅನ್ಯಮಾರ್ಗವಿಲ್ಲದೆ ಕೇಳುತ್ತಿದ್ದೇನೆ.
“ಗಣಿತಾವಧಾನ”ದ ಅಂಗಗಳು ಹಾಗೂ ಗಣಿತಾವಧಾನ ನಡೆಯುವ ಬಗೆ ಹೇಗೆಂದು ಸಂಕ್ಷಿಪ್ತವಾಗಿ ತಿಳಿಸುವಿರಾ?
YouTube ನಲ್ಲಿ ಯಾವುದಾದರೂ video ಇದ್ದರೆ ಕೃಪೆಮಾಡಿ ತಿಳಿಸಿ.
ಶಿಥಿಲ ವರ್ಣಗಳು ಅಥವಾ ಶೈಥಿಲ್ಯಗಳನ್ನು ಗುರುತಿಸುವ ಬಗೆ ಹೇಗೆ?
please would u help me with this query of mine….How shatavadhani ganesh ji became fluent in more than eighteen languages and learnt many languages like sanskrit,kannada,,telugu,tamil,prakrit,pali,hindi,marathi,greek ,latin ……..would you tell me how ganesh ji learned these many languages??? ….from which source????…is it through books,,teachers,,parents,,university degree,,language classes???….it would be a great help to me if you answer my query in detail that how can one learn many languages of interest
NAMASTE
Dr.r Ganesh Ra shatavadhana karyakrama Namma urinallagabekemba bayake. Karyakrama ayojanege nanu tayariddene. Nanna mobile number 9845384834
Any dates/venue of next Ashtavadhana or Shatavadhana program ? My sincere request, Please publish and keep updating any such relevant schedules, which helps interested people to attend.
BTW; Excellent work and effort by your team. Hats-off to you all.
Please visit Shatavadhani Dr. R Ganesh – Listeners & Students club on fb for updates. Thanks for your interest.
is there any basic you tube tutorial in english on what is chandas, especially anushtupadi nana chandas. with illustration on how to recite this
You can find it at the top of this very page in the section “learn prosody”.Or check http://padyapaana.com/?page_id=681. Regards.
ಅರಮನೆಗೆ ಅಲ್ತು ಸೂಳೆಮನೆಗೆ ಅಲ್ತು
ಸವಣ್ಮನೆಗಲ್ತು…….
ದಯವಿಟ್ಟು ಮೇಲಿನ ಪದ್ಯವನ್ನು ಯಾರಿಗಾದರೂ ತಿಳಿದಿದ್ದಲ್ಲಿ ಪೂರ್ಣಗೊಳಿಸಬೇಕಾಗಿ ವಿನಂತಿ…
ಅರಮನೆಗಲ್ತು ಸೂಳೆಮನೆಗಲ್ತು ಸವಣ್ಮನೆಗಲ್ತು ಕೂಡೆ ಬ-
ಲ್ಲರ ಬಗೆಗಲ್ತು ವಸ್ತುಕೃತಿಯಂ ಸಲೆ ಪೇಳ್ವುದು ಕಲ್ತು ಪೇಳಿದಂ -I
ದರಮನೆಗಲ್ತು ಸೂಳೆಮನೆಗಲ್ತು ಸವಣ್ಮನೆಗಲ್ತು ಕೂಡ ಬ-
ಲ್ಲರ ಬಗೆಗಲ್ತದಾವೆಡೆಗಮಲ್ತದು ಕಲ್ಪಿ ವಲಂ ಕವೀಂದ್ರರಾ II
ನಮಸ್ಕಾರಗಳು
ಈಗ ತಾನೇ ಈ ಗುಂಪಿನ ಬಗ್ಗೆ ತಿಳಿದು ಸೇರಿದ್ದೇನೆ. ಸದಭಿರುಚಿಯ ಸರ್ವರಿಗೂ ನಮಸ್ಕಾರಗಳು.
ಪ್ರಭು
ಎಲ್ಲರಿಗೂ ನಮಸ್ಕಾರ ನಾನೀಗಷ್ಟೇ ಪದ್ಯಪಾನಕ್ಕೆ ಪ್ರವೇಶ ಮಾಡುತ್ತಿದ್ದೇನೆ.,ನನ್ನದೊಂದು ಮುಕ್ತಕದೊಂದಿಗೆ
ಅಡ್ಡಬಿದ್ದೇಳುತ್ತಲಡಿಗಡಿಗು ನೀ ಗುಡಿಯ,
ದೊಡ್ಡ ಸುತ್ತನು ಹೊಡೆಯುತಿರಲೇನು ಕಡೆಗೆ?
ಸಡ್ಡೆಯಿಂದೊಡ್ಡದೊಡೆ ಮಿಡನಡಿಗೆ ಮನದೊಡಲ,
ಗಿಡ್ಡನಾಗೆಟುಕುವನೆ- ನಾರಸಿಂಹ!!
ಮಾನ್ಯರೆ, ಪದ್ಯಪಾನಕ್ಕೆ ತಮಗೆ ಸ್ವಾಗತ. ತಮ್ಮ ಪದ್ಯವು ಚೆನ್ನಿದೆ. ಇಂದಿನಿಂದ ನೀವು ಸಾಪ್ತಾಹಿಕಕವನಿಕೆಯಲ್ಲಿ ತೊಡಗಿಕೊಳ್ಳಿರೆಂದು ಪ್ರಾರ್ಥನೆ; ಹಾಲಿ 317ನೆಯ ಕಂತು ನಡೆಯುತ್ತಿದೆ, ಸಮಸ್ಯಾಪೂರಣ. ಪಾನಿಗಳೆ, ಇವರ ಪೂರ್ಣನಾಮ ಮಲ್ಲಿಭಾಗವತುಲ ಲಕ್ಷ್ಮೀನರಸಿಂಹಪ್ರಸಾದ. ಆಂಗ್ಲಸಾಹಿತ್ಯದಲ್ಲಿ ಸ್ನಾತಕೋತ್ತರಪದವಿ ಹೊಂದಿದ ಇವರ ವೃತ್ತಿ ಪೌರೋಹಿತ್ಯ. ಶ್ರುತಿಶುದ್ಧವಾಗಿ ಹಾಡಬಲ್ಲರು. ಪದ್ಯರಚನೆಯಲ್ಲಿ ಪ್ರವೇಶವುಳ್ಳವರು. ಇವರನ್ನು ಪದ್ಯಪಾನಕ್ಕೆ ಪರಿಚಯಿಸಲು ನನಗೆ ಹೆಮ್ಮೆಯೆನಿಸುತ್ತದೆ. ಪದ್ಯಪಾನವಾಹವು ಕ್ಷೀಣಿಸಿದಾಗೆಲ್ಲ ’ಸಂಭವಾಮಿ ಯುಗೇಯುಗೇ’ ಎಂಬಂತೆ ಇಂಥವರು ಪಾದಾರ್ಪಣೆ ಮಾಡುವುದು ಸಂತಸದ ವಿಷಯ. ಪದ್ಯಪಾನವನ್ನಿವರು ಶ್ರೀಮಂತಗೊಳಿಸುವರೆಂದು ನನಗೆ ನಂಬಿಕೆ.
KIND ATTENTION- THE CONCERNED…….PLEASE
I request you to please upload the kavyas of sediyapu krishna bhattaru which starts as “AMMA NINNA VIHARA NOUKEYALLENNA KULLIRISU”….
THIS I HEARD DURING THE ASHTAVADHANA PROGRAM THAT WAS HELD IN UDUPI AT SHESHASHAYANA HALL…… THIS WAS SUNG BY SRI. CHANDRASHEKHAR KEDALAYARU DURING KAVYA VACHANA….
Dear Varun, This is a platform for metrical versification. The song that you have requested is available in the store of Gokhale institute, Bengaluru. Look for bhAvageete series CDs rendered by Sri Kedilaya. You are welcome to get initiated to chandass here. Please visit the ‘Learn Prosody’ link at the top of this page.
ಸರ್ ನಮಸ್ತೆ. ನನಗೆ ಶತಾವಧಾನಿ ಆರ್ ಗಣೇಶರವರ ಅವಾಧಾನ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಸಮಯದ ಬಗ್ಗೆ ಮಾಹಿತಿ ಹೇಗೆ ಸಿಗಬಹುದು?
Thanks for your interest. Watch Śatāvadhāni Dr. R. Ganesh – Admirers & Friends Circle on fb monthly.
Hello, I am looking for someone to translate a book of Kannada poems (a 1946 edition) into English and I would like to get it published. May I pls know if someone here could help me? Would be happy if someone who would be interested can contact me. (vaishali66@hotmail.com)
ಅತ್ಯುತ್ತಮವಾದ ಸಾಮಾಜಿಕ ಜಾಲತಾಣ ಆಗಿದೆ
from lat. manus – “hand” and scribo – “I write”) ]
ಸರ್ ನಮಸ್ಕಾರ ನನಗೆ ಷಟ್ಪದಿಯಲ್ಲಿನ ಸ್ವರಾಕ್ಷರ ದೋಷ /ನಿಯಮದ ಬಗ್ಗೆ ಮಾಹಿತಿ ಬೇಕಿತ್ತು ಅಂದರೆ ಷಟ್ಪದಿಯ ಮೊದಲ ಮತ್ತು ನಾಲ್ಕನೆಯ ಸಾಲಿನ ಆದಿಯಲ್ಲಿ ಬಿಟ್ಟು ಬೇರೆಲ್ಲೂ ಸ್ವರಾದಿಯಾಗಿರುವ ಪದ ಬರಕೂಡದು ಈ ನಿಯಮಕ್ಕೆ ಆಧಾರ ಗ್ರಂಥ ಯಾವುದು
ಷಟ್ಪದಿಯಷ್ಟೇ ಅಲ್ಲ, ಯಾವ ಹಳಗನ್ನಡದ ಪದ್ಯ ಪ್ರಕಾರಾದಲ್ಲೂ ಪಾದದ ಆದಿಯಲ್ಲಷ್ಟೇ ಸ್ವರಾಕ್ಷ ಬರಬಹುದು.. ಇದಕ್ಕೆ ಪ್ರಾಚೀನ ಕವಿಗಳೆಲ್ಲರ ಪದ್ಯಗಳಷ್ಟೇ ಪುರಾವೆ.. ಇದಕ್ಕೆ ಕಾರಣ ಪದ್ಯಗಳಲ್ಲಿ ಅಳವಡಿಸಿರುವ ಗೇಯತೆ. ಎಲ್ಲೆಂದರಲ್ಲಿ ಸ್ವರಾ ಕ್ಷರಾವನ್ನೋ, ಯತಿಯನ್ನೊ ತಂದರೆ ಅದರ ಗೇಯತೆಗೆ ತೊಡಕಾಗುತ್ತದೆ..
ಷಟ್ಪದಿಗಳಲ್ಲಿ ೬ ಸಾಲು ಇದೆಯೆಂದು ಕಾಣಿಸಿದರೂ, ಅದರಲ್ಲಿ ಇರುವುದು ಎರಡೇ ಪಾದಗಳು.. ಮೊದಲ ಮೂರು ಸಾಲು ಒಂದನೇ ಪಾದ.. ಕೊನೆಯ ಮೂರು ಸಾಲುಗಳು ಎರಡನೇ ಪಾದ.
Yours truly aspired to take an opportunity to communicate my gratitude towards this astounding article you have lately shared within your webpage. As a person who’s deeply engrossed, I came across your article being an invaluable asset which has vastly enhanced my comprehension on the subject matter.
What struck me initially regarding the write-up is the extent of research and expertise that you displayed all over. It is obvious that you obviously have a deep passion for the subject and have gone great care to collect information out of various sources to offer an inclusive summary. The consequence is a piece that not only educates, but additionally encourages additional research and learning.
Such design of the paper was additionally outstanding. I enjoyed how you launched with a wide overview of the theme prior to diving into more detailed facets. This allowed me to apprehend better the background and relevance of the data provided later. The utilization of subcategories and distinct separators made it straightforward to trace the sequence of the text and discover the facts I required.
Your technique of authorship is apparent, succinct, yet engaging and welcoming. One have a skill for explicating intricate concepts in a manner that is easily apprehended and connected. The employment of instances and anecdotes to display your theses was especially forceful and aided me to more effectively retain the information presented.
I also appreciate that you took the time to mention your sources in every part of the article. This displays a dedication to accuracy and integrity in your writing that is all too uncommon these days. I have already commenced exploring some of the sources you referred to and have found them to be exceptionally valuable in widening my comprehension of the topic.
But what I appreciated about your article was the practical counsel and actionable insights that you provided. It is evident that you have a deep comprehension of the challenges and opportunities associated with article, and you have provided a plenty of information that will be helpful to anyone searching to learn more about this subject. I distinctly esteemed the tips and strategies that you presented for aspect of topic], as well as the tools and equipment that you suggested.
All in all, I cannot fully express enough the time and energy that you have dedicated to crafting this article. It is an outstanding piece of writing that was written with careful precision. It has already a significant effect on my understanding, and I have no doubt that it will be a beneficial resource for anyone seeking to learn more about this area in the future.
If you’re in search of a beneficial aid that offers interesting and knowledgeable information, I highly advocate examining
my online platform https://www.twitch.tv/vikaletova . Pledged to furnishing practical facts and relevant recommendations, you are likely to come across something that’ll boost your existence and assist you in accomplishing your aims. Don’t procrastinate, stop by and uncover how much you could attain.
Thank you once again for your commitment to quality writing and research. The work you do are truly appreciated, and I am indebted for the value you contribute to this subject.