೪ – ಲಘು, ಗುರು, ಗಣ

 

ಶತಾವಧಾನಿ ಡಾ||‌ ರಾ. ಗಣೇಶರ ಛಂದಸ್ಸು  ತರಗತಿಯ ನಾಲ್ಕನೆಯ ಭಾಗ – ಲಘು, ಗುರು ಮತ್ತು ಗಣಗಳು ::

 

  14 Responses to “೪ – ಲಘು, ಗುರು, ಗಣ”

 1. ಕೆಲವು ಸಂದೇಹಗಳು,
  ೧. ಐ , ಕೈ , ದೈ – ಲಘು ? / ಗುರು ?

   ಉ :: ಗುರು


  ೨. ವ್ಯಂಜನ ಮಹಾಪ್ರಾಣ ( ಥ , ಖ – ಲಘು ? / ಗುರು ? )

   ಉ :: ಲಘು


  ೩. ಸಾಲಿನ ಮೊದಲನೆಯ ಸಂಯುಕ್ತಾಕ್ಷರ ( ಗ್ರಹ: ಗ್ರ – ಲಘು ? / ಗುರು ?)

   ಉ :: ಲಘು


  ೪. ಎರಡನೆಯ ಸಾಲಿನ ಮೊದಲನೆಯ ಅಕ್ಷರ ಸಂಯುಕ್ತಾಕ್ಷರ ವಾದರೆ, ಹಿಂದಿನ ಸಾಲಿನ ಕೊನೆಯ ಅಕ್ಷರ – ಗುರು ? / ಲಘು?

   ಉ :: ಗುರು


  ೫. ಎರಡು ಒತ್ತಕ್ಷರ (ಕೃತ್ಸ್ಯ – ಗುರು,ಗುರು ? ಗುರು,ಲಘು? )

   ಉ :: ಗುರು, ಲಘು


  ೬. ನನ್ನ = ನನ್ + ನ ( ಗುರು,ಲಘು )

   ಉ :: ಗುರು, ಲಘು


  ಗೃಹಸ್ಥ = ಗೃ +ಹಸ್+ ಥ ಸರಿಯೇ? (ಲಘು,ಗುರು,ಲಘು?)

   ಉ :: ಸರಿ

  • ಉಷಾರವರೆ,
   ಉತ್ತರಗಳನ್ನು ಮೇಲೆ, ನಿಮ್ಮ ಪ್ರಶ್ನೆಗಳ ಜೊತೆಗೇ ನೀಡಲಾಗಿದೆ. ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು

 2. i am following/studying kannada grammer after
  my retirement from service. thank you all.

 3. surya – Padakke prasthara haki sir

  • ಸೂರ್ + ಯ = ಗುರು, ಲಘು

   • ಅವರು ಛಂದಸ್ಸಿನಲ್ಲಿ ಕೇಳಿದರು ಎಂದೇಕೆ ತಿಳಿದಿರಿ? ಅವರು ಸಂಗೀತರೀತ್ಯಾ ಕೇಳಿರಬಹುದು. ಸು ಊ ರ‍್ಯ ರ‍್ಯ ರ‍್ಯ ರ‍್ಯ ಯ್ಞ 🙂

 4. ಭಾಮಿನಿ ಷಟ್ಪದಿಯ ಪಾದದ ಮಧ್ಯೆ ಪದದ ಆರಂಭಕ್ಕೆ ಪ್ರಥಮ ಒತ್ತಕ್ಷರದ ಪದೇ ಬಂದರೆ ಹಿಂದಿನ ಅಕ್ಷರ ಗುರು ಬರುತ್ತದೆಯೇ

 5. ಷಟ್ಪದಿಗಳಲ್ಲಿ ಲಘುಗುರುವನ್ನು ಹಾಕುವಾಗ ಒತ್ತಕ್ಷರದ ಹಿಂದಿನ ಅಕ್ಷರ ಗುರು ಎಂಬುದು ಇದೆ.
  ಆದರೆ ಒತ್ತಕ್ಷರವು ಮುಂದಿನ ಪದದ ಮೊದಲಕ್ಷರ ವಾದರೆ ಹಿಂದಿನ ಪದದ ಕೊನೆಯ ಅಕ್ಷರ ಗುರು ಆಗುವುದಿಲ್ಲವೇ?

  ಅವನು ಸ್ತುತ್ಯರ್ಹನೆನುತ ವಂದಿಸೆ

  ಈ ಸಾಲಿನಲ್ಲಿ ಅವನು ಮತ್ತು ಸ್ತುತ್ಯರ್ಹ ಬೇರೆಬೇರೆ ಪದಗಳಾಗಿವೆ. ಹೀಗಿರುವಾಗ ನು ಲಘುವೇ ಗುರುವೇ ಎಂಬುದನ್ನು ದಯಮಾಡಿ ತಿಳಿಸಿಕೊಡಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)