ವರ್ಣನೆ:
೧. ರೂಪಕಾಲಂಕಾರದಲ್ಲಿ ಸರ್ಪದ ವರ್ಣನೆ
೨. ಚಿನ್ನದ ಲೇಖನಿ
೩. ಮಿಂಚು ಹುಳ
ಕಂದಪದ್ಯದಲ್ಲಿ ಸಮಸ್ಯೆ:
ಪಟ್ಟದ ಬೊಂಬೆಗಳನಿಡದ ದಸರೆಯೆ ಚೆನ್ನಂ
ವರ್ಣನೆ:
೧. ರೂಪಕಾಲಂಕಾರದಲ್ಲಿ ಸರ್ಪದ ವರ್ಣನೆ
೨. ಚಿನ್ನದ ಲೇಖನಿ
೩. ಮಿಂಚು ಹುಳ
ಕಂದಪದ್ಯದಲ್ಲಿ ಸಮಸ್ಯೆ:
ಪಟ್ಟದ ಬೊಂಬೆಗಳನಿಡದ ದಸರೆಯೆ ಚೆನ್ನಂ
ವರ್ಣನೆಯ ವಸ್ತುಗಳು:
೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ
೨. ಆರಾಮಾಸನ ()
೩. ಕೈಬರಹ
ವಸಂತತಿಲಕ-ಛಂದಸ್ಸಿನ ಸಮಸ್ಯೆ:
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್
ವರ್ಣನೆಯ ವಸ್ತುಗಳು:
೧. ತಿರುಗು ಬಾಣ
೨. ಕಬ್ಬಿನ ಗಾಣ
೩. ಸ್ವರ್ಗಲೋಕ
ರಥೋದ್ಧತ ಛಂದಸ್ಸಿನ ಸಮಸ್ಯೆ:
ಕೋಳಿಯಂ ಬಯಸಳಲ್ತೆ ಕಾಳಿತಾಂ
ವರ್ಣನೆಯ ವಸ್ತುಗಳು:
೧. ಹನುಮಂತನ ಬಾಲ
೨. ಪ್ರವಾಸದ ಆಯಾಸ
೩. ವಸಂತದ ವನಿತೆಯರು
ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಮುಂತಾದ ಛಂದಸ್ಸಿನ ಪಾದಾಂತ್ಯಕ್ಕೆ ಕೆಳಗಿನ ಸಾಲನ್ನು ಹೊಂದಿಸಿ ಪೂರ್ಣಮಾಡಿ:
ನಿದ್ರಾಸಮುದ್ರಂ ಶಿವಂ