
May 272019

೧. ಸಿಂಹಿ
೨. ಕುಂಟಾಟ
೩. ನಾಚಿಕೆ
೧. ವಸಂತತಿಲಕದ ಸಮಸ್ಯೆ
ವೃತ್ತಂ ನಿರೂಪಿತಮಿರಲ್ ಚತುರಶ್ರಮಾಯ್ತಯ್ (…Circle became square)
೨. ಆಟವೆಲದಿಯ ಸಮಸ್ಯೆ
ಗೌರಿ ಗಂಗೆಯಾಗಿ ಮೆರೆದಳಲ್ತೆ
ಆಟವೆಲದಿಯ ನಿಯಮ:
೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ ಬ್ರಹ್ಮ ಬ್ರಹ್ಮ ವಿಷ್ಣು ವಿಷ್ಣು
೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ ಬ್ರಹ್ಮ ಬ್ರಹ್ಮ ಬ್ರಹ್ಮ ಬ್ರಹ್ಮ