May 262021
 

ವರ್ಣನೆ:

೧. ಸೋಲು

೨. ಹೂಕುಂಡ

೩. ಬತ್ತಿಹೋದ ಬಾವಿ

ಚಂಪಕಮಾಲೆಯ ಸಮಸ್ಯೆ:

ಅರಳದ ಪೂವಿಗಿಂ ಮಿಗಿಲೆನಲ್ಕಿರದೀ ಜಗದಾವ ಪುಷ್ಪಮುಂ

अविकसितप्रसूनमिह सर्वसुमेषु मनोहरं ननु

May 172021
 


೧. ಸುಂದರಸ್ವಪ್ನದಿಂದ ಎಚ್ಚೆತ್ತಾಗ

೨. ಕರವಸ್ತ್ರ ಮತ್ತು ಮುಂಡಾಸುಗಳ ಸಂವಾದ

೩. ಯುವಕನ/ಯುವತಿಯ ಪ್ರೇಮಪ್ರಸ್ತಾವ 

ಸಮಸ್ಯೆ:

ಕನ್ನಡ- ವ್ಯಾಕರಣಂ ಸುವೇದ್ಯಮೆನುತುಂ ಕಲಿತಿರ್ಪುದು ಕಾಗೆಯೊಂದು ತಾಂ

ಸಂಸ್ಕೃತ- ವ್ಯಾಕರಣಂ ಸುವೇದ್ಯಮಿತಿ ಶಿಕ್ಷಣಮಂಚತಿ ವಾಯಸೋ ಮುದಾ

May 102021
 

೧. ವಿಹಾರ ನೌಕೆ
೨. ಬೇಸಿಗೆಯ ಮಳೆ
೩. ಪಾಣಿನಿ ಮತ್ತು ಕೇಶೀರಾಜರ ಸಂವಾದ

ಪೃಥ್ವೀ-ಛಂದಸ್ಸಿನ ಸಮಸ್ಯೆ-
ಕನ್ನಡ – ವಿರಿಂಚಿ ಮರೆತಿರ್ಪನಯ್ ಶ್ರುತಿಗಳಂ ಬೆರೆಂಗೆಂಬವೊಲ್
ಸಂಸ್ಕೃತ – ವಿರಿಂಚಿರಿಹ ವಿಸ್ಮರ್ತ್ಯಹಹ ವೇದಜಾತಂ ಸ್ವಯಂ