“ವಿಶ್ರಾಂತಿಯೇ ಆಶ್ರಯಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
Oct 262015
“ವಿಶ್ರಾಂತಿಯೇ ಆಶ್ರಯಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ
ಬಲಿಭೋಜನಂ = ಕಾಗೆ
ಈ ಚಿತ್ರಕ್ಕೆ ಸೂಕ್ತವಾದ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ (ಚಿತ್ರದ ಕೃಪೆ : ಅಂತರ್ಜಾಲ – ಜೇಮ್ಸ್ ಖೂ)
“शलभतां लभतां हृदयं मम” इति द्रुतविलम्बितपद्यस्य अन्तिमपादं अस्मिन् मासस्य पद्यपूरणविभागपादं | मोदन्ते सहृदयहृदयानि यदि पूरणपद्यानां द्वितीयपादे अपि यमकलङ्कारः (यथा “शलभतां लभतां..”) आविर्भविष्यति |
ತಮಿಳಿನೊಳಳಲ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ