Jul 292012
 

“ವಿಷ, ಶೂಲ, ಗಲ್ಲು, ಗನ್ನು “ ಈ ಪದಗಳನ್ನುಪಯೋಗಿಸಿ, ದುಷ್ಯಂತ, ಶಕುಂತಲೆಯರ ಭೇಟಿಯನ್ನು  ಛಂದೋಬದ್ಧ ಕವಿತೆಯಲ್ಲಿ ವರ್ಣಿಸಿರಿ

 

Jul 232012
 

“ಗುರುಪತ್ನಿಯ ಕೋರಿ  ಧನ್ಯನಾದನು ಶಿಷ್ಯನ್”
ಎಂಬ ಸಾಲನ್ನುಪಯೋಗಿಸಿ ಕಂದ ಪದ್ಯದ ಉಳಿದ ಮೂರು ಸಾಲುಗಳನ್ನು ಪೊರೈಸಿರಿ.

ಸಮಸ್ಯೆಯ ಭಾವ – ತೆಲಗಿನ ಶಂಕರಾಭರಣ ಬ್ಲಾಗಿನ ಕೃಪೆ

Jul 152012
 

ಈ ಚಿತ್ರಕ್ಕೆ ಸೂಕ್ತವಾದ ಪದ್ಯವನ್ನು, ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ ::

ಬಣ್ಣದ ದೋಣಿ

ಚಿತ್ರದ ಕೃಪೆ – ಅಂತರ್ಜಾಲ

Jul 082012
 

“ಸುಲಿಗೆ”, “ಕೊಲೆ”, “ಹಾದರ”, “ಕಳವು” :: ಈ‌ ಪದಗಳನ್ನುಪಯೋಗಿಸಿ ಸುಭದ್ರಾ ಕಲ್ಯಾಣವನ್ನು  ವರ್ಣಿಸಿರಿ.

ಛಂದಸ್ಸು – ನಿಮ್ಮ ಆಯ್ಕೆ

Jul 012012
 

ತಂದೆಯನೇ ಕೊಂದು ತಿಂಬ ಸುತನತಿ ರಮ್ಯಂ” ಎಂಬುದು ಕಂದ ಪದ್ಯದ ಕೊನೆಯ (ಅಥವಾ ಎರಡನೆ) ಸಾಲು.

ಪದ್ಯದ ಉಳಿದ ಸಾಲುಗಳನ್ನು ಪೂರಣಿಸಿ, ಈ ಸಾಲಿನ ಅನರ್ಥ ತೊಡೆಯಿರಿ.