ಮೊತ್ತಮೊದಲ ತುಂಬುಗನ್ನಡದ ಶತಾವಧಾನ

 

 

  25 Responses to “ಮೊತ್ತಮೊದಲ ತುಂಬುಗನ್ನಡದ ಶತಾವಧಾನ”

  1. I would like to be a part of this wonderful event and wish to volunteer to perform any task assigned to me.
    Bhanu (94483 88838)

  2. ದೇವಾನಾಮಿದಮಾಮನಂತಿ ಸುಧಿಯಃ ಕಾನ್ತಂ ಕ್ರತುಂ ಶ್ರಾವಣಮ್|
    ವಾಗ್ದೇವ್ಯೇದಮಶೇಷಸತ್ಕವಿಮುದೇ ಸ್ವಾಂಗೇ ವಿಭಕ್ತಂ ತ್ರಿಧಾ||
    ತ್ರೈಗುಣ್ಯೋದ್ಭವಮತ್ರಲೋಕಚರಿತಂ ನಾನಾರಸೈರ್ದೃಶ್ಯತೇ|
    ಸರ್ವೇಷಾಮವಧಾನಮುನ್ನತಿಜುಷಾಂ ಏಕಂ ಸಮಾರಾಧನಮ್|| – ಡಾ|| ರಾ. ಗಣೇಶ್
    {ಕನ್ನಡ ರೂಪಾಂತರ:
    ಸುರವೃಂದಕ್ಕಿದು ಚೆಲ್ವಿನಾಲಿಕೆಯ ಬಲ್ಜನ್ನಂ ಗಡೆಂಬರ್ ಬುಧರ್
    ಮೆರೆಗುಂ ಸತ್ಕವಿಮೋದಕೆಂದೆ ನುಡಿವೆಣ್ ಮೆಯ್ಯಾಗೆ ಮೂರೆಂಬಿನಿಂ|
    ನೆರೆ ನಾನಾರಸಮಾಂತ ಕಾವ್ಯಕಲನಂ ತ್ರೈಗುಣ್ಯದಿಂ ತೋರ್ಕುಮೀ
    ತೆರದಿಂದೊಂದವಧಾನಮಲ್ತೆ ರಸಿಕರ್ಗೆಲ್ಲರ್ಗಮಾರಾಧನಂ|| – ಡಾ|| ರಾ. ಗಣೇಶ್}
    ವಿವರಣೆ:
    ಚೆಲ್ವಿನ + ಆಲಿಕೆಯ (ಕೇಳಿಸಿಕೊಳ್ಳುವ) ಬಲ್ (ದೊಡ್ಡ) + ಜನ್ನಂ (ಯಜ್ಞ); ನುಡಿವೆಣ್ = ಸರಸ್ವತಿ, ಮೆಯ್ಯಾಗೆ ಮೂರೆಂಬಿನಂ (ಅವಧಾನವಾಗ್ದೇವತೆಯು ಧಾರೆ, ಧಾರಣ ಮತ್ತು ಧೈರ್ಯಗಳೆಂಬ ಅವಧಾನಕ್ಕೆ ಬೇಕಾದ ಮೂರು ಅರ್ಹತೆಗಳಿಂದ ರೂಪುಗೊಂಡವಳು) ತ್ರೈಗುಣ್ಯ (ಓಜಸ್ಸು, ಪ್ರಸಾದ ಮತ್ತು ಮಾಧುರ್ಯಗಳೆಂಬ ಮೂರು ಕಾವ್ಯಗುಣಗಳು)

  3. […] ಮೊತ್ತಮೊದಲ ತುಂಬುಗನ್ನಡದ ಶತಾವಧಾನ […]

  4. Hello Ravindra and others, its great that you are organizing such a wonderful and unique program. I just came to know from DD Chandana that you are the organizers. All the best…

  5. ..Wishing the ‘Shataavadhana’ all the success.I came to know about this website through the program of DD Chandana yesterday. Very nice effort to promote Kannada Poetry! Thanks to the promoters. Keep it up. Keep going.

  6. WISHING the ‘SAMPOORNA KANNADADA SHATAAVADAHANA”,for grate sucess.I and family come to know the siad progrrame in TV,and Prajavani Metro daily news paper .

  7. aproova avakasha padyapana samsthege hrudhyapoorvaka vandhane. Mysorenvanu nanu kanditha bagavihisuve. ee avakasha kaledhukolluvudilla.

  8. I came to know about this unique programme completely in kannada through Kannadaprabha. Best wishes for the function scheduled from 30th Nov to 2nd Dec. I would like to participate in the same.

  9. Kannadada praprathama Shataavadhanakke tumbuhrudayada swagata. Karyakrama Kannadada Baavutavannu Baanettarakke Haarisali. Eee PADYAPAANA chirayuvaagali. Siriganndam Gelge.

  10. Thanks for capturing and Net-casting the Shataavadhava LIVE. This Shatavadhana though conducted in Bangalore the audience is sitting all throughout the WORLD. So, this is the first Vishwa-Shataavadhana!

  11. Is there anyway I can access the yesterday’s program online? And is this program under livestream by any chance please?

    Thanks
    prabhakar
    Austin, USA.

  12. namaste, i will reach there tomorrow morning….ready to be a volunteer. thank u

  13. Very good program, though directly witnessed by nearly 2000 audience, in internet live-stream it was being witnessed by more than 1,54,000 people all over the world and more than 380 were chatting at a time regarding this program through the given website!

  14. I felt very bad because I could not attend this wonderful event. How can I view this program highlights.

  15. ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವದು
    ಶತಾವಧಾನಿ ಗಣೇಶ ಬಂದರೆ ಎದೆಯಲಿ ಪುಳಕವು ಚಿಮ್ಮುವದು /
    ಸರಸತಿ ತಾಯಿಯು ನಲಿಯಲು ತೊಡಗಿರೆ , ಪಾಮರ ಕಿವಿಯು ನಿಮಿರುವದು
    ಗಣೇಶ ನುಡಿಯೆ, ಅಮುರತ ರಸದಿe ಪಂಡಿತರಾದಿs ಮುಳುಗೆeಳುವರು //

    ……… ಹರಿಹರ ಭಟ್, ಬೆಂಗಳೂರು.

    • ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವದು
      ಶತಾವಧಾನಿ ಗಣೇಶ ಬಂದರೆ ಎದೆಯಲಿ ಪುಳಕವು ಚಿಮ್ಮುವದು /
      ಸರಸತಿ ತಾಯಿಯು ನಲಿಯಲು ತೊಡಗಿರೆ , ಪಾಮರ ಕಿವಿಯು ನಿಮಿರುವದು
      ಗಣೇಶ ನುಡಿಯೆ, ಅಮುರತ ರಸದಿe ಪಂಡಿತರಾದಿs ಮುಳುಗೆeಳುವರು //

      ……… ಹರಿಹರ ಭಟ್, ಬೆಂಗಳೂರು.

  16. ಶತಾವಧಾನದ CD ಎಲ್ಲಿ ಸಿಕುತದೆ ?

  17. ನನ್ನ ಆತ್ಮೀಯ ಗುರುಗಳಾದ ಗಣೇಶ್ ರವರೇ, ನಿಮ್ಮ ಬಗ್ಗೆ ಬಹಳವಾದ ಗೌರವವಿದೆ. ಆ ಗೌರವದಲ್ಲಿ ಯಾವುದೇ ಎರಡು ಮಾತಿಲ್ಲ. ನನಗೆ ಒಂದು ಎರಡೇ ಸಾಲಿನಲ್ಲಿ ” ಬ್ರಹ್ಮ “ವಿಲ್ಲದೇ ಪದ್ಯವನ್ನು ಓದಬೇಕೆಂಬ ಆಸೆಯಿದೆ ನೆರೆವೇರಿಸುವಿರೆಂದು ಭಾವಿಸುತ್ತೇನೆ.

  18. ಶತಾವಧಾನಿ ಗಣೇಶ ಇಂತವರು ಶತಮಾನಕ್ಕೊಬ್ಬರು. ಇವರ ಎಲ್ಲ ಕಾರ್ಯಕ್ರಮಗಳನ್ನೂ ಧ್ವನಿಮುದ್ರಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಮಾಡಬೇಕು.

  19. dear sir,

    I would like to by dvd of the programme ಮೊತ್ತಮೊದಲ ತುಂಬುಗನ್ನಡದ ಶತಾವಧಾನ. how can i contact you?

    • Dear Varun,

      You can either contact Ramachandra KBS (rkekkar@gmail.com) or Shreesha Karantha (karantha@gmail.com)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)