Learn Aesthetics – ಅಲಂಕಾರ ಪರಿಚಯ – अलङ्कारपरिचयः

 

ಈ ಸರಣಿಯಲ್ಲಿ ೯ ಹಂಚಿಕೆಗಳಿವೆ. ಈ ಪಾಠಗಳನ್ನು ಪರಿಶೀಲಿಸಿದರೆ ಅಲಂಕಾರಗಳ ಪರಿಚಯವಾಗುತ್ತದೆ. ಈ ಪಾಠಗಳ ನಂತರ, ಪ್ರಸಿದ್ಧ ಕಾವ್ಯಗಳ ಪಠನದಿಂದ ಅಲಂಕಾರಗಳ ವಿಸ್ತೃತ ತಿಳುವಳಿಕೆ ಸಾಧ್ಯ.

ಈ‌ ಪಾಠಗಳನ್ನುಪಯೋಗಿಸಿ ಅಲಂಕಾರಭರಿತ ಪದ್ಯ ರಚನೆಗೆ ತೊಡಗುವಿರೆಂದು ಆಶಿಸುತ್ತೇವೆ.

  One Response to “Learn Aesthetics – ಅಲಂಕಾರ ಪರಿಚಯ – अलङ्कारपरिचयः”

  1. ಸರ್,ನಾನೇನು ಸಾಹಿತಿಯಲ್ಲ.ಆದರೆ ಸಾಹಿತ್ಯದ ಉತ್ಕಟ ಅಭಿಮಾನಿ.ಡಾ.ರಾ.ಗಣೇಶರ ಅಭಿಮಾನಿ.
    ಕಿವಿಯಿಂದೂಂಟಿಸುವರ್ ಕವಿಯಲ್ಲಿ ಸಮಸ್ತ ರಸಂಗಳ ಅನ್ನುವ ಕುರಿತು ಶತಾವಧಾನಿಗಳು ಹೇಳಿದ್ದ. ವಿಷಯದ ವಿವರ ಬಯಸಿದ್ದೇನೆ.
    ದಯಮಾಡಿ ತಿಳಿಸಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)