ಪದ್ಯಸಪ್ತಾಹ ೩೫೦: ಸಮಸ್ಯಾಪೂರಣ ಕನ್ನಡ ಪದ್ಯಗಳು 7 Responses » Mar 132019 ೧. ಪಂಚಮಾತ್ರಾಚೌಪದಿಯ ಸಮಸ್ಯೆಯನ್ನ ಪರಿಹರಿಸಿ ನಾಸ್ತಿಕನೆ ಭಕ್ತಿಗಂ ಮರುಳಾದನಯ್ ೨. ಕಂದಪದ್ಯದ ಸಮಸ್ಯೆಯನ್ನ ಪರಿಹರಿಸಿ ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್