೧೪ – ಭಾಮಿನಿ ಷಟ್ಪದಿ

 

ಶತಾವಧಾನಿ ಡಾ||‌ ರಾ. ಗಣೇಶರ ಛಂದಸ್ಸು ತರಗತಿಯ ಹದಿನಾಲ್ಕನೆಯ ಭಾಗ – ಭಾಮಿನೀ ಷಟ್ಪದಿ ::

  6 Responses to “೧೪ – ಭಾಮಿನಿ ಷಟ್ಪದಿ”

  1. In the 4 line “sasasataamruta…”, it must be 3+4+3+4 right?
    i.e. ‘sarasa’ + ‘taamruta’ + ‘vadhara’ + ‘dallire’. Is this correct?
    In this ‘vadhara’ is actually 4 letters and not 3.
    The middle letter is ‘dha’ (guru) and not ‘da’ (laghu). laghu-guru-laghu = 4 letters.
    Please correct me where i am wrong.

  2. Oops.. Got confused with the basics. I thought all ‘mahaapraanas’ are ‘guru’s.
    So ‘vadhara’ is infact 3 gurus 🙂

  3. Sorry again. ‘vadhara’ is 3 laghus.

  4. ಕುಮಾರವ್ಯಾಸರ ಸಭಾಪರ್ವದ ೭೬ ರಲ್ಲಿ,

    ಮಾತು ಹೊಲಸಿನ ಗಂಧವಾಗಿದೆ
    ಭೀತಿ ರಸದಲಿ/ ಮನ ಮು/ಳುಗಿತೀ

    ಇಲ್ಲೂ ಎರಡನೆಯ ಗೆರೆಯ‌ಮೂರನೆಯ ಗಣದ ವಿಭಜನೆ ಸರಿಯೇ?
    ಯತಿಪ್ರವೇಶವಾಗಿಲ್ಲವೇ?
    ಮೂರು ಲಘುಗಳನ್ನು ಈ ರೀತಿ ೨+೧ ಎಂದು ಮುರಿಯುವುದಕ್ಕೆ ಸಮ್ಮತಿ ಇದೆಯೇ?
    ಬಲ್ಲವರು ತಿಳಿಸುವುದು.

    • ನಮಸ್ಕಾರ.
      ಖಂಡಿತವಾಗಿಯೂ ಹೀಗೆ ಮಾಡಬಹುದು. ಇದಕ್ಕೆ ನಿಬಿಡಬಂಧವೆಂದು ಹೇಳುತ್ತಾರೆ. ಪ್ರತಿ ಗಣಕ್ಕೆ ಶಬ್ದಗಳು ವಿಭಜನೆಯಾಗುವಂತೆ ಅಂದರೆ ೩+೪+೩+೪ ಮಾತ್ರೆಗಳ ಶಬ್ದಗಳನ್ನೇ ಆರಿಸಿ ಜೋಡಿಸುವುದು ಸುಕುಮಾರಬಂಧ ಎಂದಾಗುತ್ತದೆ. ಭಾಮಿನಿಯಲ್ಲಾಗಲೀ ಅಥವಾ ಉಳಿದ ಷಟ್ಪದಿಗಳಲ್ಲಾಗಲೀ ಮೂರನೇ ಹಾಗೂ ಆರನೇ ಪಾದದ ಕೊನೆಯಲ್ಲಿ ಮಾತ್ರ ಯತಿಯ ನಿಯಮ.
      ನಿಬಿಡ ಬಂಧ ಹೆಚ್ಚಿದಷ್ಟೂ ಪದ್ಯದಲ್ಲಿ ಹೆಚ್ಚು‌ ಸೊಗಸು 🙂

  5. ಅನಂತ ಧನ್ಯವಾದಗಳು ಸರ್

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)