Apr 272012
 

ಈ ಪ್ರಹೇಳಿಕೆಯನ್ನು ಬಿಡಿಸಿ

ದಂತೈರ್ಹೀನಃ ಶಿಲಾಭಕ್ಷೀ

ನಿರ್ಜೀವೋ ಬಹುಭಾಷಕಃ

ಗುಣಸ್ಯೂತಿ ಸಮೃದ್ಧೋಪಿ

ಪರಪಾದೇನ ಗಚ್ಚತಿ

ದಂತಹೀನವದು ತಿಂಬುದು ಕಲ್ಗಳ

ನಂತಭಾಷಕ ಜೀವವಿಲ್ಲ

ಸ್ವಂತ ಸುಗುಣಗಣಿ ಯಾದರೇನನ್ಯ ಪ

ದಾಂತ ಪಿಡಿದು ಚರಿಸುವುದು

  6 Responses to “ಪ್ರಹೇಳಿಕಾ – ೧”

  1. ಹೊಳೆಹೊತ್ತು ತಂದ ನುರುಜನ್ನೆ ತಿಂಬ ಮೊರೆಯುತ್ತಲಿರುಳುಹಗಲು
    ಪೊಳೆವೆಣ್ಣಪೆತ್ತನಮೃತನ್ನೆ ತೆತ್ತನಡಿಗಡಿಗೂ ಗಾಳಿ ನೆರವು

  2. हर्म्यसंख्यं प्रवर्धिष्णुः
    नगान् नश्यन् उपस्थितान्।
    दंतैर्हीनः शिलाभक्षी
    क्षुद्रकल्याणनागरी॥
    I am not sure about the gender of the word क्षुद्र. Should the last पाद be split – क्षुद्रः कल्या…. or क्षुद्रं कल्या….? I don’t mean that everything else is correct!

    • Honed – Thanks to Prasad Bapat
      ಹರ್ಮ್ಯಸಂಖ್ಯಾಂ ಪ್ರವರ್ಧಿಷ್ಣುಃ
      ನಗಾನ್ನಶ್ಯನ್ನುಪಸ್ಥಿತಾನ್|
      ದಂತೈರ್ಹೀನಃ ಶಿಲಾಭಕ್ಷೀ
      ಕಲ್ಯಾಣನಗರೀ ಶಠಾ||

  3. ಪ್ರಹೇಲಿಕೆಗೆ ಸ್ವಾಗತ. ಇದು ಪದ್ಯಪಾನಕ್ಕೆ ಒಳ್ಳೆಯ ವೈವಿಧ್ಯಪ್ರದಾಯಕ. ಇದನ್ನು ಆರಂಭಿಸಿದ ಚಂದ್ರಮೌಳಿಯವರಿಗೆ ಧನ್ಯವಾದ.

  4. ಶೃತಿಕಟುವಾಗದಿರಲ್ಕೆ”ಪ್ರಹೇಳಿಕ”
    ಅತಿಕುತಕದಿ ಕಾದಿದೆ ಯುತ್ತರೆಕೆ
    ನುತ ಬುಧ ಮಿತ್ರರ ಪದ್ಯದೊಳುತ್ತರ
    ಹಿತವಲ್ಲವೆ ರಸಭಾವದ ಹತ್ತಿರ

Leave a Reply to prasAdu Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)