Oct 062011
 

ಗೆಳೆಯರೆ,

ಕನ್ನಡದ ಜೊತೆಜೊತೆಗೆ, ಸಂಸ್ಕೃತದ ಛಂದಸ್ಸನ್ನು ಜೊತೆಗೆ ಸಂಸ್ಕೃತವನ್ನೂ ಅರಗಿಸಿಕೊಳ್ಳುವ ಮನಸ್ಸು ನನ್ನದು. ಅದಕ್ಕಾಗಿ, ನನ್ನ ಮೊದಲ ಪ್ರಯತ್ನ. ವಿಜಯದಶಮಿಯ ದಿನವೇ ಆರಂಭಿಸಬೇಕೆಂಬ ತರಾತುರಿಯಿಂದ ಬರೆದಿದ್ದೇನೆ. ತಪ್ಪುಗಳನ್ನು ತಿಳಿಸಿ, ತಿದ್ದಿಕೊಳ್ಳುತ್ತೇನೆ.

ಸುಮುಹೂರ್ತೆ ದಶಮ್ಯಾಂ ಹಿ

ಪದ್ಯಂ ರಚಿತುಮುತ್ಸುಕ:

ಬೀಜಮಿದಂ ವಪಾಮ್ಯದ್ಯ,

ದೃಷ್ಟುಮಿಚ್ಚಾಮಿಕಾನನಂ

(ಶುಭ ದಶಮಿಯಂದು ಪದ್ಯರಚಿಸಲು ಉತ್ಸುಕನಾಗಿ, ಮೊದಲ ಬೀಜವನ್ನು ಬಿತ್ತಿದ್ದೇನೆ. (ಬೇಗ)ಕಾಡನ್ನು ನೋಡುವ ಆಸೆ)

  21 Responses to “ಅನುಷ್ಟುಭ್ ಛಂದಸ್ಸಿನಲ್ಲಿ ಪ್ರಯತ್ನ”

  1. Apte dictionary says following rule:

    There are several varieties of this metre, but that which is most in use has eight syllables in each quarter, but of variable quantity. Thus the fifth syllable of each quarter should be short, the sixth long, and the seventh alternatively long and short:

    • Apte Sanskrit – English and English – Sanskrit Dictionaries will be very useful if anyone want to try writing.

  2. Dear Raveendra, Your effort is really laudable. However, “racituM” should become racayituM as the former is ungrammatical usage. But by using this form, the metre will be disturbed. Even in the phrase “beejamidaM” one can see gatibangha though the seaming rules of shlOka are all met with. The details can only be explained in person as the complete lakShaNa of shlOka metre is not given by any of the books.Pl think of correcting this small error. The imagery is good and the aspiration may become true very soon.
    आनुष्टुभॆन यत् पद्यं रच्यमानं त्वया सखॆ सपुष्पफलवृक्षत्वॆ भवॆत् सुकविसम्मुदॆ

  3. Thanks Sir, I will correct this once I discuss with you. The love and appreciation you shower on us is really inspiring. I feel, by your words even, “ತೊಗಲುಗೊಂಬೆಯೂ ಸುಗ್ರೀವನಪ್ಪನ್” 🙂

  4. ಆತ್ಮೀಯ
    ಲೇಖನಿಯೊಳು ಪುಟ್ಟಿಸಿದೆನ್
    ತಾರೆಯಮೆನೆ ಜೋಡಿಸಿದೆನ್
    ಸು೦ದರ ಮಧುಭಾವವ ನೀ೦
    ಚಿತ್ತದೊಳು ಸದಾ ಪಡೆಯೇ
    ಅಕ್ಕನ ಜನ್ಮದಿನಕ್ಕೆ ಅನುಷ್ಟುಪ್ ಛ೦ದಸ್ಸಿನಲ್ಲಿ ಬರೆಯಲು ಯತ್ನಿಸಿದ್ದೆ. ತಪ್ಪಿದ್ದರೆ ತಿದ್ದಿ…

    • ಹರೀಶರೆ, ಪದ್ಯಪಾನಕ್ಕೆ ಸುಸ್ವಾಗತ. ನನ್ನ ಮಿತಿಯಲ್ಲಿ ತಿಳಿದಿರುವಂತೆ, ಮೊದಲನೆಯ ಮತ್ತು ಮೂರನೆಯ ಸಾಲಿನಲ್ಲಿ ೫,೬,೭ನೇ ಅಕ್ಷರಗಳು ಲಗಂಗಂ ಆಗಿಯೂ , ಎರಡನೆಯ ಮತ್ತು ನಾಲ್ಕನೆಯ ಸಾಲಿನಲ್ಲಿ ಲಗಂಲ ವಾಗಿಯೂ ಬರಬೇಕೆಂಬ ನಿಯಮ. ನಿಮ್ಮ ಮೊದಲನೆಯ ಮತ್ತು ಮೂರನೆಯ ಸಾಲುಗಳು ಈ ನಿಯಮದಲ್ಲಿಲ್ಲ.

      • ಆತ್ಮೀಯ
        ತಿದ್ದಿಕೊಳ್ಳುವೆ. ಮಾಹಿತಿಗೆ ಧನ್ಯವಾದಗಳು. ಕೇವಲ ಮಾತ್ರೆಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊ೦ಡುಬಿಟ್ಟೆ 🙂
        ಹರಿ

  5. After discussing with Ganesh, I am making a small modification here. Eventhough Apte definition does not say anything about first 4 letters in each quarter, it is normally not allowed to have 2 consecutive short letters (bIjamidaM has this problem). Updated line is:

    सुमुहूर्ते दशम्यां हि पद्यं लिखितुमुत्सुकः इदं बीजं वपाम्यद्य दृश्टुमिच्चामि काननम्।

  6. ಅನುಷ್ಟುಪ್ ಛಂದಸ್ಸಿನಲ್ಲಿ ನನ್ನ ಮೊದಲ ಪ್ರಯತ್ನ . ಗಣೇಶರಿಂದ ಸಲಹೆ ಪಡೆದು ತಿದ್ದುಪಡಿ ಮಾಡಿದಮೇಲೆ ಇಲ್ಲಿ ಹಾಕಿದ್ದೇನೆ

    अर्कचन्द्रसमाहारो यथा दर्शाय कल्प्यते
    तथा बभूव कर्णश्च चन्द्रवंशे दिवाकरात्

  7. RAghavEndra’s first attempt is really laudable. The import of this verse is very striking. Karna, though was born as a kAnIna (son of an unmarried woman who was later wedded to lunar dynasty) with the blessings of Sun god, became eclipsed as the union of moon and sun results in a new-moon day, which is full of darkness.

  8. ಮತ್ತೆರಡು ಪದ್ಯಗಳು ಅನುಷ್ಟುಪ್ ಛಂದಸ್ಸಿನಲ್ಲಿ

    ಮೊದಲ ಪದ್ಯ ( ಗಣೇಶರ ತಿದ್ದುಪಡಿಯ ನಂತರ )

    धर्मस्य परमोत्क्रुष्टो गुणो दण्ड इति स्मृतः
    तस्यैव न्यूनता तावद्विस्मयाय यमात्मजे

    ಎರಡನೇ ಪದ್ಯ

    व्यासो वै शाश्वतश्चेति तर्कं कर्तुं च नोत्सुकः
    उत्साहेन त्वहं वच्मि भारतं किन्तु चामरम्

    ಗಣೇಶರ ಸಲಹೆಯಂತೆ ಮೊದಲ ಸಾಲನ್ನು ಹೀಗೆ ಬದಲಿಸಿದ್ದೇನೆ

    व्यासस्तु शाश्वतश्चेति तर्केऽहं न समुत्सुकः
    उत्साहेन त्वहं वच्मि भारतं किन्तु चामरम्

    @ಗಣೇಶರೆ,
    ನಿಮ್ಮ ತಿದ್ದುಪಡಿ, ಸಲಹೆಗಳು ಮತ್ತು ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು

  9. व्यासो वै शाश्वतो चेति ಅನ್ನುವುದು व्यासो वै शाश्वतश्चेति
    ಎಂದಾಗಬೇಕಿತ್ತು ಬರೆಯುವಾಗ ತಪ್ಪು ಮಾಡಿದ್ದೇನೆ

    • ರಾಘವೇಂದ್ರ – ಪದ್ಯಗಳು ಬಹಳ ಚೆನ್ನಾಗಿವೆ. ನಿಮ್ಮ ಇನ್ನಷ್ಟು ಪದ್ಯ್ಯಗಳು ಬರಲಿ ಎಂದು ಹಾರೈಸುತ್ತೇನೆ. ನೀವು ಇಲ್ಲಿ ಸೂಚಿಸಿದ ತಿದ್ದುಪಡಿಯು ಅಲ್ಲೆ ಅಳವಡಿಸಲ್ಪಟ್ಟಿದೆ.

      • @ರಾಮಚಂದ್ರ ,
        ನಿಮ್ಮ ಪ್ರೋತ್ಸಾಹಕ್ಕೂ ಧನ್ಯವಾದಗಳು. ಹೀಗೆ ಪ್ರಯತ್ನ ಮಾಡ್ತಿರ್ತೀನಿ

  10. ಮತ್ತ್ತೊಂದು ಪದ್ಯ ,

    दुर्गस्थितोऽपि च प्रौढो निर्भयत्वं न विद्यते
    बालस्तु मातृसामीप्ये प्राप्नोति खलु चाभयम्

  11. This is my first attempt at writing a verse. (Of course with a lot of help from Dr. Ganesh and Raghavendra)

    शान्तिदूतं हरिं वन्दे परीक्षितस्य रक्षकं
    राधेयद्वन्द्व कर्तारं केशवं कंसमर्दनं

  12. Welcome to padyapaana. Hope you will stick on and write many more 🙂

  13. https://www.youtube.com/watch?feature=player_embedded&v=H1M0l-8zWIg <– एतस्माद् अनुष्टुभम् अवैतवान्।

    इदम् मम प्रथमपद्यम्।

    पीतांबरस्य वर्णो पीतः,
    सीतोरुकवर्णोऽपि सः॥
    पीतसीतेत्यहं वच्मि
    पीतपीतेत्यवेक्षिणः॥

  14. सन्धिदोषो ऽत्र परिष्क्रियते –

    “पीतांबरस्य वर्णೲ पीतः” इति प्रथमपङ्क्तौ।

  15. अद्य च –

    १]
    यतोऽस्मासु भवेत्सृष्टः कुशाग्रोऽष्टावधानिसु॥
    ततೱ कुर्मः प्रयत्नं ही प्रत्यहं पद्ययोजने॥

    २]
    चराचरैस् सुपूर्णं हा। मृगालयं मनोहरं॥ दृष्टवता मया भाग्यं। सङ्कीर्तितं पुनः‌ पुनः॥

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)