shadow_following_man One Response to “shadow_following_man” usha says: April 1, 2017 at 12:22 pm ಭರದಿಂ ಸಾಗಿರಲ್ ಜಗದೊಳುಂ ನಗರೀಕರಣಂ ನಿವಾಸಕಂ ತರುನಾಶಂ ದಿನಂ ಜರುಗುದುo ಕರುಣಾಜನಕಂ ಗಡಾ, ಭಯಂ- ಕರ ಸಾಸಂ, ನೆಡಲ್ಕದನು ವೇರೆಡೆ ವೇರೊಡನೊಯ್ಯುತಿರ್ಪ ನೇ- ಸರ ಸಂರಕ್ಷಕಂಗದುವೊ ಕಾಲ್ದೆಗೆದೋಡುತೆ ತಣ್ಪನಿತ್ತುದೇo !! ನಗರೀಕರಣದಲ್ಲಿ ನಾಶವಾಗುತ್ತಿರುವ ಮರವನ್ನು ರಕ್ಷಿಸಲು, ಬೇರುಸಮೇತ ಅದನ್ನು ಕಿತ್ತು ಬೇರೆಡೆ ನೆಡಲು ಸಾಗಿರುವ ಪರಿಸರ ಪ್ರೇಮಿಯ ಹಿಂದೆ ತಾನೂ ಓಡುತ್ತಾ ನೆರಳನಿತ್ತು ಸಹಕರಿಸುತ್ತಿದೆಯೇ ಮರ ?!! Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಭರದಿಂ ಸಾಗಿರಲ್ ಜಗದೊಳುಂ ನಗರೀಕರಣಂ ನಿವಾಸಕಂ
ತರುನಾಶಂ ದಿನಂ ಜರುಗುದುo ಕರುಣಾಜನಕಂ ಗಡಾ, ಭಯಂ-
ಕರ ಸಾಸಂ, ನೆಡಲ್ಕದನು ವೇರೆಡೆ ವೇರೊಡನೊಯ್ಯುತಿರ್ಪ ನೇ-
ಸರ ಸಂರಕ್ಷಕಂಗದುವೊ ಕಾಲ್ದೆಗೆದೋಡುತೆ ತಣ್ಪನಿತ್ತುದೇo !!
ನಗರೀಕರಣದಲ್ಲಿ ನಾಶವಾಗುತ್ತಿರುವ ಮರವನ್ನು ರಕ್ಷಿಸಲು, ಬೇರುಸಮೇತ ಅದನ್ನು ಕಿತ್ತು ಬೇರೆಡೆ ನೆಡಲು ಸಾಗಿರುವ ಪರಿಸರ ಪ್ರೇಮಿಯ ಹಿಂದೆ ತಾನೂ ಓಡುತ್ತಾ ನೆರಳನಿತ್ತು ಸಹಕರಿಸುತ್ತಿದೆಯೇ ಮರ ?!!