7 One Response to “7” Usha says: June 27, 2018 at 12:13 am ಮನೆಮನೆಯದಾರಾರು ಬಗೆಭುಜದ , ನೆಲಜಲದ ಘನಗೋಲಮಿದುವಾರ ಕಾಲಚೆಂಡು ! ಮನಮನದ ಸವಿಯೊಲವ ಹೀರಿಹಂಚುತಲಿರುವ ಮನುಕುಲವದೊಡನಿರುವ ಜೇನಹಿಂಡು !! ಷಡ್ಬುಜಾಕೃತಿಯ ಮನೆಗಳಿಂದಾದ – ಗೋಲ football ನಂತೆ – ಅದರಲ್ಲಿ ಒಟ್ಟಾಗಿರುವ ಮನುಕುಲ ಜೇನಹಿಂಡಿನಂತೆ – ಎಂಬ ಕಲ್ಪನೆಯ ಪದ್ಯ Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಮನೆಮನೆಯದಾರಾರು ಬಗೆಭುಜದ , ನೆಲಜಲದ
ಘನಗೋಲಮಿದುವಾರ ಕಾಲಚೆಂಡು !
ಮನಮನದ ಸವಿಯೊಲವ ಹೀರಿಹಂಚುತಲಿರುವ
ಮನುಕುಲವದೊಡನಿರುವ ಜೇನಹಿಂಡು !!
ಷಡ್ಬುಜಾಕೃತಿಯ ಮನೆಗಳಿಂದಾದ – ಗೋಲ football ನಂತೆ – ಅದರಲ್ಲಿ ಒಟ್ಟಾಗಿರುವ ಮನುಕುಲ ಜೇನಹಿಂಡಿನಂತೆ – ಎಂಬ ಕಲ್ಪನೆಯ ಪದ್ಯ