Some books are missing from the shelves. Those are the good ones, and they have been borrowed by discerning readers. No use reading the other useless ones!
ದ್ರುತವಿಲಂಬಿತ||
ಇರುವುದೆಲ್ಲವನೋದಿದೊಡೇನೆಲೋ
ಅರಿವು ಪೆರ್ಚುವುದೇಂ ಹೊರೆಯೊಂದರಿಂ|
ತೆರವುಗೊಂಡಿಹ ಪುಸ್ತಕವನ್ನುಮಾರ್
ಶಿರದೆ ಪೊತ್ತಿಹರೆನ್ನುತೆ ನೋಡೆಲೋ||

ಅವರಿಬ್ಬರೂ ನಗುಮುಖದಿಂದೇನಿಲ್ಲ; ಮುಖಗಳು ಸಿಂಡರಿಸಿಕೊಂಡೇ ಇವೆ.
ಮಂಜುಭಾಷಿಣಿ||
ಎನಿತೋದಲೇಂ ನರರು ಜ್ಞಾನವಂತರೇಂ
ಬಿನದಂಬಡರ್, ತಿಳಿದರಲ್ಲ, ಗಾವಿಲರ್|
ಸಿನಿಕರ್, ನಗಲ್ ಗಡರಿಯರ್, ನರಾಧಮರ್
ಕನಲುತ್ತೆ ರೇಗುವರುಮೊರ್ವರೊರ್ವರೊಳ್||