Feb 112015
 

सूर्येन्दुबिम्बयुगलं समलोकि रात्रौ |

इति पादं उपयुज्य समस्यापूरणं कुर्मः। 

  47 Responses to “पद्यपाने संस्कृतपद्यमासः १७ : समस्यापूरणम् :: सूर्येन्दुबिम्बयुगलं समलोकि रात्रौ |”

 1. ಸ೦ಕಾಶಮಾನಶಶಿಶೋಭಿತಶಾ೦ತವಕ್ತ್ರಃ
  ಚಿದ್ರೂಪಭಾನುಕರಕೋಟಿಸುಮ೦ಡಿತಾ೦ಗಃ
  ಯದ್ಭಾಸತೇsತ್ರ ಭವದುಃಖವಿಶೇಷಜಾಡ್ಯೇ
  ಸೂರ್ಯೇ೦ದುಬಿ೦ಬಯುಗಲ೦ ಸಮಲೋಕಿ ರಾತ್ರೌ

  ಈ ಸ೦ಸಾರದುಃಖವೆ೦ಬ ರಾತ್ರಿಯಲ್ಲಿ ನಾವು ಕಲ್ಪಿಸಿಕೊಳ್ಳಬಹುದಾದ ಶಿವದರ್ಶನ…

 2. ಒ೦ದು ರೂಪಾ೦ತರ… ಕಪ್ಪಾದ ಆನೆಚರ್ಮವನ್ನು ಹೊದ್ದ ಶಿವನ ಚಿತ್ರ.

  ಸ೦ಕಾಶಮಾನಶಶಿಶೋಭಿತಶಾ೦ತವಕ್ತ್ರಃ
  ಚಿದ್ರೂಪಭಾನುಕರಕೋಟಿಸುಮ೦ಡಿತಾ೦ಗಃ
  ಆಪಾದಮೌಳಿಘನಕಾಲಕಕೃತ್ತಿವಾಸೇ
  ಸೂರ್ಯೇ೦ದುಬಿ೦ಬಯುಗಲ೦ ಸಮಲೋಕಿ ರಾತ್ರೌ

  • ಕಲ್ಪನೆಯಲ್ಲಿ ಲೋಪ-ದೋಷಗಳೇನಿಲ್ಲ. ಆದರೆ ವಾಕ್ಯರಚನೆಯಲ್ಲಿ ಸ್ವಲ್ಪ ದೋಷವಿದೆ. ಇದನ್ನು ಮುಖತಃ ತಿಳಿಸಿಯೇನು. ಅಂತೆಯೇ ಪಾದಪೂರಣಕ್ಕಾಗಿ ’ಸು’ ಎಂಬಿತ್ಯಾದಿಗಳ
   ಸೇರ್ಪಡೆ ಅಷ್ಟಾಗಿ ಸೊಗಯಿಸದು. ಹಾಗೆಯೇ ಕಾಲಕ ಎಂಬಲ್ಲಿ ’ಕ’ವೂ.

 3. ज्योतिस्समाधिकसुदूरगतेन नून-
  माकाशयानपथिकेन महस्समक्षम्।
  विश्वम्भरासमयवृत्यनुसारमारा-
  सूर्येन्दुबिम्बयुगलं समलोकि रात्रौ॥

  A space ship traveler, moving beyond many light years (ज्योतिस्समाः),
  as per the time cycle of earth both sun and moon are in night:-)

  • ಸರ್, ಚೆನ್ನಾಗಿದೆ! ಆದರೆ ಅಷ್ಟು ದೂರ ಹೋದಾಗ ಸೂರ್ಯನೆ ಒ೦ದು ಚುಕ್ಕಿಯ೦ತೆ ಕಾಣುತ್ತಾನೆ, ಇನ್ನು ಚ೦ದ್ರ ಕ೦ಡಾನೆಯೆ? 🙂

   • ನಮ್ಮ ಈ ವಿಶ್ವದಲ್ಲಿ ಅಸಂಖ್ಯಸೂರ್ಯ-ಚಂದ್ರರಿರುವುದು ನಿಮಗೆ ಗೊತ್ತಿರಲೇಬೇಕಲ್ಲ!

    • ಅದೂ ಸರಿ ಸರ್! 🙂 ಆದರೆ ನಮ್ಮ ಭೂಮಿಯ ಸಾಪೇಕ್ಷ ಚೌಕಟ್ಟಿಗೆ ಸಮೀಪವಾಗಿದ್ದೂ ಕಲ್ಪನೆಗೆ ನೈಜತೆಯ ಸೌ೦ದರ್ಯವನ್ನು ಹೆಚ್ಚಿಸಲೂ ಸ್ವಲ್ಪ ಚ೦ದ್ರನ ಸಮೀಪ ಹೋದರೆ ಸೂರ್ಯ ಚ೦ದ್ರ ಇಬ್ಬರೂ ಕಾಣುತ್ತಾರಲ್ಲ 🙂

     • ನೀವು ಇಷ್ಟು ಚೆನ್ನಾಗಿ ಸುಮ್ಮನೆ ವಾದಿಸುವುದಕ್ಕೆ ಬದಲಾಗಿ ಈ ಭಾವವನ್ನೇ ಒಂದು ಸುಂದರಪದ್ಯವನ್ನಾಗಿಸಿದ್ದಲ್ಲಿ ಎಷ್ಟು ಸೊಗಸಾಗಿರುತ್ತಿತ್ತು!…..ಈಗಲೂ ಮಿಂಚಿಲ್ಲ…

    • But N, if you move closer to the moon, you will have to modify the samasyApAda thus: सूर्योर्विबिम्बयुगलं समलोकि रात्रौ|

     • Not so close though to the moon. Somewhere on the way, from where we can have a sight of moon really big though, and also that of the sun. I can only guess this is possible!!!

    • You will still have to modify the samasyApAda by deleting the word रात्रौ| As you go closer to the moon till you sight the sun, it will be daytime at that spot.
     An old joke comes to my mind. A student was asked which was desirable – the sun or the moon. He said, “The moon, because it will give light at night when we need it most. The sun will give light during daytime when we don’t need it.”

     • Prasad sir, you then have to apply the time cycle of the earth as Ganesh sir pointed out! 🙂

     • It is heartening to note that a line in Sri SLB’s yAna has come alive: Do we have to apply the tenets (time in this case) of earth when one is away in space?
      ~ಶಂ~

 4. यौ राजकीयधरणौ सुचिरं सपत्नौ
  तौ सख्यतो व्यलसतां सममेकवेद्याम् ।
  कश्चिद् विलोक्य तदिदं निजगाद ’दर्शे
  सूर्येन्दुबिम्बयुगलं समलोकि रात्रौ ॥
  बिहारवृत्तान्तः स्मर्यताम् 🙂

  दृष्ट्वा निशीन्दुवदनां रमणीयरूपां
  कश्चिद् युवा मनसिजाशुगतो विनिद्रः ।
  प्रातः सकायमसकृद् वदति स्म ’भो भोः
  सूर्येन्दुबिम्बयुगलं समलोकि रात्रौ ॥’
  सूर्य इति सम्बोधनम् । इन्दुबिम्बयुगलं द्रुष्टमिति भावः । तत्रैकं वास्तविकम् अपरं तु तरुणीमुखम् ।

  तन्त्रज्ञता कथमजय्यरयं प्रयाय
  तन्तन्यते तदिदमस्मदतर्क्यमेव ।
  दर्शेऽप्यमुत्र नितमां लघुपेटिकायां
  सूर्येन्दुबिम्बयुगलं समलोकि रात्रौ ॥
  दूरदर्शने प्रदर्श्यमानं खगोलदृश्यम् अवलोक्य विस्मितस्य कस्यचिद् वृद्ध्स्य वचनमिदम् ।

  • द्वितीयपद्यस्य तृतीयपादे टङ्कनदोषः संजातः ।
   प्रातः सखायमसकृद् वदति स्म इति पठ्यताम् । तत्र पद्ये सूर्य इति मित्रस्य नाम । तं सम्बोधयन् तथा कथयतीति भावः ।

  • एकोपि वक्रघटनं बहुकष्टकल्पम्
   त्वं त्रीणि कल्पनवरं ननु साधितव्यः|
   Please rectify the mistakes.

   • प्रसादवर्य !
    सत्पद्यपूरणमिदं बहुकष्टसाध्यं
    त्रेधा त्वया परिहृतं सरसक्रमेण ।
    ಅಂತ ಹೇಳಬಹುದೇನೋ 🙂

  • अत्यद्भुतानि परिहारपराणि नूनं
   पद्यानि मित्र! भवता भणितान्यमूनि।
   प्रत्यग्रकल्पनकलां च रुचिं वहन्ति
   बिम्बानि भानुशशिनोरिव काव्यरात्रौ॥

 5. ದತ್ತೋ ಮಯಾ ತು ಶಶಿನೇ ನಿಶಿ ದೀಪನಾರ್ಥ೦
  ದೀಪ್ತಿಶ್ಚ ವೈ ನ ಭರತೀತಿ ಸ್ವಕರ್ಮಭಾರ೦
  ಆಸೀತ್ ಸ ಭಾನುರಥ ಲು೦ಠನಿರೀಕ್ಷಣೇಪ್ಸುಃ
  ಸೂರ್ಯೇ೦ದುಬಿ೦ಬಯುಗಲ೦ ಸಮಲೋಕಿ ರಾತ್ರೌ

  ತನ್ನಿ೦ದ ಬೆಳಕನ್ನು ಎರವಲು ಪಡೆವ ಈ ಚ೦ದ್ರ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ (ಕೆಲದಿನ ಬೆಳಗುತ್ತಾನೆ, ಮತ್ತೆ ಕೆಲದಿನ ಇಲ್ಲ) ಎ೦ದು ನಿರೀಕ್ಷಿಸಲು ಒ೦ದು ರಾತ್ರಿ ಸೂರ್ಯ ಬ೦ದಿದ್ದ.. 🙂
  (ನನ್ನ ಅಪ್ರಬುದ್ಧ ಸ೦ಸ್ಕೃತದ ಸೂರ್ಯತಾಪವನ್ನು ಸಹಿಸಿ ತಮ್ಮ ತಿದ್ದುಗೆಯ ತ೦ಗದಿರ ಪಾಲ್ಬೆಳಕ ಚೆಲ್ಲುವಿರೆ೦ದು ನ೦ಬಿದ್ದೇನೆ 🙂 )

  • ಸಖತ್ ಐಡಿಯ!

  • ಎರಡನೆಯ ಪಾಪದ ಒಂಭತ್ತನೆಯ ಅಕ್ಷರ ಲಘುವಿರಬೇಕು.
   “ಸುಕರ್ಮಭಾರಂ” ಇತ್ಯಾದಿ ಪರಿವರ್ತನೆ ಮಾಡಬಹುದು.

   • I heard from previous post that such samyuktakshara will imply a guru on previous letter only in kannada. In sanskrit it is not so. We pronounce “…teeti swakarma” as “swakarma..” independently and NOT pressing on previous letter as “…teetis-wakarma..”. Isn’t it so?

    • Actually, it is the other way around. In Samskritam the rule is more strict about the letters before saMyuktaakShara being guru. It is good practice to be strict about it in Kannada also, with exceptions (called shithiladvitva) being rare (really very rare in Samskritam and just rare in Kannada). (I believe Sri R. Ganesh had mentioned this in an earlier post).

 6. सद्यःप्रसूतकुलदीपकपुत्रसूर्यः
  भार्याऽपरेन्दुवदना खलु शोभमाना ।
  इत्येवमेवमुभयं भृशमासमन्तात्
  सूर्येन्दुबिम्बयुगलं समलोकि रात्रौ ॥

  • ತು೦ಬ ಸೊಗಸಾದ ಚಿತ್ರಣ. ಇದಕ್ಕೆ ಪೂರಕವಾದ ಚಿತ್ರವನ್ನೂ ಬಿಡಿಸುವಷ್ಟು ಚೆನ್ನಾಗಿದೆ!

 7. दीपावलीसकललक्षणयेन्दुवक्त्रा
  पत्नी सविस्मयद्शा नवकान्तिरूपा।
  आस्फोटकाऽऽर्य इति खे च हि भासमानः
  सूर्येन्दुबिम्बयुगलं समलोकि रात्रौ॥

  (ಆರ್ಯ= ಸೂರ್ಯ)
  ದೀಪಾವಲೀ ಹಬ್ಬದ ರಾತ್ರಿಸಮಯದಲ್ಲಿ ಪಕ್ಕದಲ್ಲಿರುವ ಸಕಲಾಲಂಕಾರವಿಭೂಷಿತೆಯಾದ
  ಪತ್ನೀ ಚಂದ್ರಮುಖಿಯನ್ನು ಮತ್ತು ಆಕಾಶದಲ್ಲಿ ರಾರಾಜಿಸುತ್ತಿರುವ ಆಸ್ಫೋಟಕಸೂರ್ಯನನ್ನು (ದೊಡ್ಡ ಪಟಾಕಿ ಎಂಬ ಸೂರ್ಯನನ್ನು) ವಿಸ್ಮಯವಾಗಿ ನೋಡಿದನು.

 8. यन्त्रात्मकप्रखरशुभ्रसुदीपचन्द्रः
  नद्यां प्रसारितविनूतनराजबिम्बः।
  चास्फोटकाख्यसवितुः प्रतिबिम्ब एवं
  सूर्येन्दुबिम्बयुगलं समलोकि रात्रौ॥

  (ನದಿಯಲ್ಲಿ ಆಧುನಿಕತನ್ತ್ರಗಲಿಂದ ನಿರ್ಮಿಸಿದ ದೊಡ್ಡ ಚಂದ್ರನೆಂಬ ದೀಪದ ಪ್ರತಿಬಿಂಬ ಮತ್ತು ಆಕಾಶದಲ್ಲಿ ಸಿಡಿದ ಪಟಾಕಿ-ಸೂರ್ಯನಿಂದಾದ ಪ್ರತ್ರಿಬಿಂಬ ಹೀಗೆ ಸಮಸ್ಯಾಪೂರಣ)

  तत्रक्रिकेट्जगतिविश्वविजेतॄतायै
  क्रीडा भवत्यनुपदं बहुदीपसत्त्वे।
  वीक्ष्याऽवदत्रविमहो तव सत्त्वतुल्यं
  सूर्य! ’इन्दुबिम्बयुगलं समलोकि रात्रौ”॥

  ವಿಶ್ವಕಪ್ ಕ್ರಿಕೆಟ್ ಲೋಕದ ಭವ್ಯಕ್ರೀಡಾಂಗಣದಲ್ಲಿ ಬೆಳಗವ ಮಹಾದೀಪಗಳೆರಡನ್ನು ನೋಡಿ ಸೂರ್ಯನಿಗೆ ಆಶ್ಚರ್ಯದಿಂದ ಹೇಳಿದನು

  लोके विलोक्य महतीं प्रकृतेः समस्यां
  हत्वाऽभिनेतृनिचयैः क्षितिपालनाय।
  यन्नाटकं कृतमृतुं प्रणिपत्य पात्रैः
  सूर्येन्दुबिम्बयुगलं समलोकि रात्रौ॥

  ಲೋಕದಲ್ಲಿ ಹೆಚ್ಚಾಗುತ್ತಿರುವ ಪ್ರಕೃತಿವಿಕೋಪವನ್ನು ನಾಟಕಗಳಿಂದ ತಡೆಯಲು ಸಂಕಲ್ಪಿಸಿದ್ದ ನಾಟಕಗಣವು ಋತುಗಳನ್ನು ನಮಿಸಿ ತೋರಿಸಿದ ನಾಟಕದಲ್ಲಿ ಆಯಾ ಪಾತ್ರಗಂಳಿಂದ ಸೂರ್ಯಚಂದ್ರರ ಜೋಡಿ ಕಂಡಿತು

 9. यन्त्रात्मकप्रखरशुभ्रसुदीपचन्द्रः
  नद्यां प्रसारितविनूतनराजबिम्बः।
  चास्फोटकाख्यसवितुः प्रतिबिम्ब एवं
  सूर्येन्दुबिम्बयुगलं समलोकि रात्रौ॥

  (ನದಿಯಲ್ಲಿ ಆಧುನಿಕತನ್ತ್ರಗಲಿಂದ ನಿರ್ಮಿಸಿದ ದೊಡ್ಡ ಚಂದ್ರನೆಂಬ ದೀಪದ ಪ್ರತಿಬಿಂಬ ಮತ್ತು ಆಕಾಶದಲ್ಲಿ ಸಿಡಿದ ಪಟಾಕಿ-ಸೂರ್ಯನಿಂದಾದ ಪ್ರತ್ರಿಬಿಂಬ ಹೀಗೆ ಸಮಸ್ಯಾಪೂರಣ)

  तत्र क्रिकेट्जगति विश्वविजेतायै
  क्रीडा भवत्यनुपदं बहुदीपसत्त्वे।
  वीक्ष्याऽवदत्रविमहो तव सत्त्वतुल्यं
  सूर्य! ’इन्दुबिम्बयुगलं समलोकि रात्रौ”॥

  ವಿಶ್ವಕಪ್ ಕ್ರಿಕೆಟ್ ಲೋಕದ ಭವ್ಯಕ್ರೀಡಾಂಗಣದಲ್ಲಿ ಬೆಳಗವ ಮಹಾದೀಪಗಳೆರಡನ್ನು ನೋಡಿ ಸೂರ್ಯನಿಗೆ ಆಶ್ಚರ್ಯದಿಂದ ಹೇಳಿದನು

  लोके विलोक्य महतीं प्रकृतेः समस्यां
  हत्वाऽभिनेतृनिचयैः क्षितिपालनाय।
  यन्नाटकं कृतमृतुं प्रणिपत्य पात्रैः
  सूर्येन्दुबिम्बयुगलं समलोकि रात्रौ॥

  ಲೋಕದಲ್ಲಿ ಹೆಚ್ಚಾಗುತ್ತಿರುವ ಪ್ರಕೃತಿವಿಕೋಪವನ್ನು ನಾಟಕಗಳಿಂದ ತಡೆಯಲು ಸಂಕಲ್ಪಿಸಿದ್ದ ನಾಟಕಗಣವು ಋತುಗಳನ್ನು ನಮಿಸಿ ತೋರಿಸಿದ ನಾಟಕದಲ್ಲಿ ಆಯಾ ಪಾತ್ರಗಂಳಿಂದ ಸೂರ್ಯಚಂದ್ರರ ಜೋಡಿ ಕಂಡಿತು

  • आर्य! भवतः पद्येषु तृतीयं पूरणं भाषादृष्ट्या कल्पनानावीन्येन च विधानेन सुतरां साधु शोभते। परं त्ववशिष्टे पद्ये व्याकरणादिदृष्ट्या शोधनीये इति मन्मतिः। कृपया दूरवाणीं करेतु मम। तेनाहं सुविस्तरं कथयेयम्।

 10. श्रीरामचन्द्रमिनवंशजभास्कराभम्
  सीतां च चन्द्रवदनां शशिवंशजाताम् ।
  तौ लक्ष्मणः प्रतिदिनं खलु सेवमानः
  सूर्येन्दुबिम्बयुगलं समलोकि रात्रौ ॥

  • Dear Ramapriya Sir, it sounds somewhat odd when we say Lakshmana saw them in the night time (raatrau) as a pairing of the sun and moon. Isn’t it? Pardon me if you take it with some other anvayaartha

   • Dear Neelakantha, I don’t find any thing objectionable in the verse of Sri Ramapriya. Lakshmana was always in the company of Rama and Sita, who were in strict brahmacharyaa in their forest life and there sounds no impropriety. Above all, the samasyaa it self states that it was night and there can be no other way to ward off this.

    • Ok, sir, I somehow got the picture of them in the palace place, not of in the exile!! 🙂

    • भवद्भ्यां धन्यवादो मे वनवासं हि चिन्तयन् ।
     अलिखं खल्विदं पद्यं समस्यापूरणाय च ॥
     लक्ष्मणस्तु सदासेवानिरतो रामसीतयोः ।
     आनीतवान् भोजनार्थं कन्दमूलादिखादनम् ॥
     रात्रौ यच्छन् तदा दृष्ट्वा दिवाकरनिशाकरौ ।
     विभातोऽत्रेति सम्पश्यन् नितरां विस्मितोऽभवत् ॥

     • A more basic grammatical question – does samaloki mean he/she/it saw or he/she/it was seen (or he/she/it appeared)?

 11. ಕಾಂತಾವಿನಿರ್ಗತವಿಹಾರವನೇ ಶಯಾನಃ
  ಘರ್ಮಾಭಿಭೂತವಪುರರ್ಕಮಪಶ್ಯದಿಂದೌ l
  ಸಂಪ್ರಾಪ್ಯ ತಾಂ ಪುನರನಂದದಜಲ್ಪದಿತ್ಥಂ
  ಸೂರ್ಯೇoದು ಬಿಂಬಯುಗಲಂ ಸಮಲೋಕಿ ರಾತ್ರೌ ll

 12. रामानुजेन फणिना जनकात्मजायाः
  चन्द्रेण दर्शितदिशा तु वने कपीनाम् ।
  लोकान्प्रकाश्य विगतेऽस्तमनं प्रयाते
  सूर्येऽन्दुबिम्बयुगलं समलोकि रात्रौ ॥

  रामानुजेन लक्ष्मणेन, फणिना आदिशेषावतारत्वात् , जनकात्मजायाः अन्दुबिम्बयुगलं (अन्दुः नूपुरवाची तद्युगलं) लोकान् प्रकाश्य विगते अस्तमनं प्रयाते च सूर्ये, रात्रौ, कपीनां वने, चन्द्रेण दर्शितदिशा, समलोकि इत्यर्थः ।
  लक्ष्मणः नूपुरे एव ज्ञातवान् । लक्ष्मणवचनं “नूपुरे त्वभिजानामि नित्यं पादाभिवन्दनात्” इति च श्रूयते ।

  • अत्युत्तमं वर्णनम् !!

   • धन्योऽस्म्यहं भवदुदीरितवाग्भिराभिः

  • ಮಹೋದಯ ! ಲೋಕಾನ್ ಪ್ರಕಾಶ್ಯ ಇತಿ ಕಿಮ್ ? ಲೋಕಾನ್ ಪ್ರಕಾಶಯ್ಯ ಇತಿ ಭವೇದ್ವಾ ಇತಿ ಸಂದಿಹೇ

 13. “लोकान् प्रताप्य” इति शोधयामि ।

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)