May 042015
 

पदानि : शङ्कर, रामानुज, मध्ववल्लभ

 

  20 Responses to “पद्यपाने संस्कृतपद्यमासः २० : दत्तपदी :: बुद्धदेववर्णनम्”

  1. श्रीशं करप्रकटितात्मविनीतिमुद्रं
    रामानुजातसकलार्थविरक्तिमात्रम्।
    मध्वंशमुग्ध-कटुताविनिबद्धलोक-
    हृद्वल्लभं भजत गौतमबुद्धदेवम्॥

    This speedy verse, just for the sake of completing the task is a humble token of respect to the great Master Bhagavaan Buddha. He holds a chinmudraa in his hands and this is the sign of jnaana and upadEsha. He dismissed all followed by the attraction of the opposite sex including that which led the whole scheme (रामा+अनुजात+सकल+अर्थ+विरक्ति). He was the Xavier (हृत्+वल्लभ) of the ignorant masses who were enamored by the little honey (मधु+अंश)that this highly bitter world contained in it.

    • Very nice, sir! I too used vasantatilaka and rAmAnujAta in my quick and dirty attempt below 🙂

  2. I unnecessarily subjected myself to the जैन practice of self-mortification, by choosing a small वृत्त to describe the बुद्ध

    वशङ्करमनित्यस्य रामानुज-निषेवितम् |
    तमध्वर्युमनात्मस्य वन्दे निर्वाणवल्लभम् ||

    The one who subdued the ‘anicca’, and won over his attractive brother ( of सौन्दर-नन्द fame), one who is the pioneer of अनात्मवाद, I salute such a master of Liberation (akin to मोक्ष-लक्ष्मीश).

    • Please read it as अनात्म्यस्य not अनात्मस्य
      वशङ्करमनित्यस्य रामानुज-निषेवितम् |
      तमध्वर्युमनात्म्यस्य वन्दे निर्वाणवल्लभम् ||

      • A very nice verse. In spite of choosing such a small metre, the amount of success is really laudable. But I am keen to know the meaning that you have given to “raamaanuja” here.

        • Thanks for the kind words Sir.

          I have used राम in the sense of attractive, like अभिराम, and anuja to mean younger brother. Since legend gives us that Nanda was the (attractive) younger brother of the Buddha, who later joined the Sangha, I thought it was acceptable to make such a construction. Probably अभिरामानुजाश्रितम् is a better option for the fulfilment of the दत्तपदी.

          Please do point out any mistakes.

          • This interpretation is agreeable. Perhaps it is the only way to solve this riddle.

  3. ಶ್ರುತಿಗೇಹ೦ ಭವತಾ ವೃತ೦ ಗುರುವರ, ಶ್ರೀಶ೦ಕರೇಣೋದ್ಧೃತ೦
    ಜನಸರ್ವಾಯ ಮಹಾತ್ಮನಾ ಪ್ರಕಟಿತ೦ ರಾಮಾನುಜಶ್ರೀಮತಾ
    ಪರಮಾತ್ಮಪ್ರತಿಮಾ ಚ ಮಧ್ವಮುನಿನಾ ಸ೦ಪೂಜಿತಾ ತದ್-ಗೃಹೇ
    ಬಹುಭಕ್ತ್ಯಾ ಮಧುರಾ೦ಗರಾಗನಿಕರೈಃ ಶ್ರೀವಲ್ಲಭೇನ ಸ್ತುತಾ

    ಹೇ ಬುದ್ಧ ಗುರುವರ! ನಿನ್ನಿ೦ದ ಮರೆಮಾಚಲ್ಪಟ್ಟ ವೇದಮ೦ದಿರವನ್ನು ಶ೦ಕರರು ಪುನಃ ಅನಾವರಣಗೊಳಿಸಿ ಉದ್ಧರಿಸಿದರು, ರಾಮಾನುಜರು ಅದನ್ನು ಎಲ್ಲ ಜನರಿಗೂ ತೆರೆದರು, ಮಧ್ವರು ಅದರಲ್ಲಿ ದೇವತಾ ಮೂರ್ತಿಯನ್ನಿಟ್ಟು ಪೂಜಿಸಿದರು, ಮತ್ತು ವಲ್ಲಭರು ಬಹುವಿಧವಾದ ಕೀರ್ತನೆಗಳಿ೦ದ ಸ್ತುತಿಗೈದರು 🙂

    • This attempt is metrically and grammatically flawless. But here I hardly find and any praise of Bhagavaan Buddha. And even the dattapada-s are deliberately used in their original context. May we expect an improvised version?

  4. बुद्धे ते शङ्करत्वं निमिषितनयने वीक्ष्य केचिद् व्यचिन्वन्
    कारुण्याद् विष्णुमाहुर् जनहितकरणे प्राप्तरामानुजत्वम्।
    मन्त्रैस् तन्त्रैश्च तत्त्वैर् ऋषिमतिविमलं सौम्यमध्वप्रकाशं
    प्राहुः केचित् तथाऽस्तु प्रमुदितमनसां वल्लभोऽयं कथञ्चित्॥

    • कालेनाल्पीयसा पद्यप्रावण्यं गण्यतामगात्।
      भवतः स्तवतः कुर्वे विश्वास ! श्वासनिर्वृतिम्॥

      स्रग्धरा दुग्धरासिक्यशिक्याभा भवतः सखे।
      प्रदत्तानां पदानां च संपदां सत्तमायते॥

  5. ಸರ್, ತು೦ಬ ಕಷ್ಟಪಟ್ಟಿದ್ದೇನೆ, ದಯವಿಟ್ಟು ಒಪ್ಪಿಸಿಕೊಳ್ಳಿ 🙂

    ಶ೦ಕಾನಾಶ೦ಕರೋತಿ ತ್ವದನುಪಮಿತ ಹೃದ್ಧ್ಯೇಯಮಾನ೦ ಪ್ರಭೋ ಭೋ
    ಜೀವಾರಾಮಾನುಜೋ ವಾ ವಿನಯಶಮಿತಧೀಃ ಸರ್ವಭೂತಾಧಿವಾಸಾ೦
    ಸ೦ಪ್ರೀತ್ಯಾಷಿಕ್ತಮಧ್ವಾಕರಕರಭರಿತೈಃ ದೇವತಾ೦ ಪೂಜಯನ್ತೋ
    ಬುಧ್ವಾ ಭೂವಲ್ಲಭಾ೦ಶ್ಚ ತ್ವಮಸಿ ಜನಹಿತೇsಹಿ೦ಸನ೦ ಬೋಧಯನ್ತಃ

    ಪ್ರಭೋ, ನಿನ್ನ ಅನುಪಮವಾದ ಹೃದಯವನ್ನು ಧ್ಯಾನಿಸುವುದರಿ೦ದಲೇ ನಮ್ಮ ಶ೦ಕಾನಾಶವಾಗುತ್ತದೆ. ಎಲ್ಲ ಜೀವಿಗಳ ಆ೦ತರ್ಯವೆ೦ಬ ಆರಾಮದಲ್ಲಿರುವ ಆ ಪರ೦ದೇವನ ತಮ್ಮನೋ ಎ೦ಬ೦ತೆ ಪರಮಪ್ರೀತಿಯಿ೦ದ ಸೇಚಿತವಾದ ಬೊಗಸೆದು೦ಬಿದ ಹೂಗಳಿ೦ದ (ಮಧ್ವಾಕರ) ಎಲ್ಲರನ್ನೂ ಪೂಜಿಸಿದೆ (ಪ್ರೀತಿಸಿದೆ). ಅಷ್ಟಲ್ಲದೇ ಅಹಿ೦ಸೆಯನ್ನು ಬೋಧಿಸುತ್ತ ರಾಜರನ್ನೂ ಕೂಡ ಜನಹಿತಕಾರ್ಯದಲ್ಲಿ ಪ್ರಬೋಧಿಸಿದೆ.

    • ನಿಮ್ಮ ಶ್ರದ್ಧಾಸಕ್ತಿಗಳಿಗೆ ನನ್ನ ಹಾರ್ದಿಕಾಭಿನಂದನೆಗಳು. ಆದರೆ ಈ ಪದ್ಯದಲ್ಲಿ ಹಲಕೆಲವು ವ್ಯಾಕರಣದೃಷ್ಟ್ಯಾ ಪರಿಷ್ಕಾರಗಳು ಬೇಕಿವೆ. ಅವನ್ನು ಮುಖತಃ ತಿಳಿಸುವೆ.

  6. ಬಹಳ ದಿವಸಗಳಾದ ಮೇಲೆ ಇದೊಂದು. ತಪ್ಪಿದ್ದರೆ ದಯವಿಟ್ಟು ತಿದ್ದುವುದು.
    ಸಂಸಾರವೃಕ್ಷಕುಲಿಶಂ ಕರಭದ್ರಮುದ್ರಂ
    ರಾಮಾನುಜಾತಮಿವ ಕಾನನವಾಪ್ತಸೌಖ್ಯಮ್ |
    ಸಂಬುದ್ಧಮಧ್ವನಿ ಋತಸ್ಯ ಸದಾ ಚರಂತಂ
    ವಂದೇಹಮಾತ್ಮವಿದಮಾನತವಲ್ಲಭಂ ತಮ್ ||

    ವಸಂತತಿಲಕದಲ್ಲಿ ರಾಮಾನುಜಕ್ಕೆ ಬೇರೆ ಕಡೆ ಹೊಂದಿಸಲು ಕಷ್ಟವಾಗಿ ಹಾಗೆ ಇಟ್ಟಿದೆ.

    ಸಂಸಾರವೃಕ್ಷಕ್ಕೆ ಕೊಡಲಿಯಾದವನೂ; ಮಂಗಳವಾದ ಮುದ್ರೆಯನ್ನು ಕರದಲ್ಲಿ ಧರಿಸಿದವನೂ, ರಾಮಾನುಜನ (ಕೃಷ್ಣನಾಗಬಹುದು ಅಥವಾ ಲಕ್ಷ್ಮಣನಾಗಬಹುದು) ಹಾಗೆ ಕಾಡಿನಲ್ಲಿ ಸೌಖ್ಯವನ್ನು ಕಂಡವನೂ (ಬುದ್ಧನ ತಪಸ್ಸು-ಸಿದ್ಧಿಗಳಾದದ್ದು ಕಾಡಿನಲ್ಲಿ ತಾನೆ?), ಧರ್ಮದ ಮಾರ್ಗದಲ್ಲಿ ಸದಾ ಸಂಚರಿಸುತ್ತಿರುವವನೂ, ಆತ್ಮನನ್ನು ತಿಳಿದವನೂ ಹಾಗೂ ಶರಣಾಗತರ ಪ್ರೀತಿಪಾತ್ರನಾದ ಸಂಬುದ್ಧನನ್ನು ವಂದಿಸುತ್ತೇನೆ.

    • ಅತಿರಮ್ಯಗತಾವನನ್ಯಹೃದ್ಯ-
      ಸ್ತುತಸೌಲಭ್ಯವಿಧೇನ ಪೂರಿತೇಯಮ್ |
      ಕವಿತಾ ಭವತಾ ಮುದೇ ನ ಕಸ್ಯ?
      ಪ್ರಥಮಾನಾಸ್ತು ಸದೈವ ದೈವಯೋಗಾತ್ ||

  7. कर्त्राय मेघदूतस्य रघुवंशस्य स्यात्कविः ।
    नमः काव्यधनेशाय कालिदास नमो नमः ।।
    ಇದು ನನ್ನ ಮೊದಲ ಶ್ಲೋಕ. ಅನುಷ್ಟುಪ್ ಛಂದಸ್ಸಿನಲ್ಲಿ, ಸರಿಯಾಗಿದೆಯೇ ತಿಳಿಸಿ

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)