May 022011
ಕೇಡಿಗನೆಯಿರಲಿಲ್ಲವೆಂದು ಸಾರುವನೊಬ್ಬ,
ಜಾಡರಿಸಿ ಥಳಿಸಿದವ ನಾನೆಂಬನೊಬ್ಬ,
ಮಾಡಿಮಡಿದವನೆನ್ವ ಬಹುಮತಾಂಧರಿಗೊಬ್ಬ
ನೋಡು ಮೂವರು ಖಳರೆ ರೂಪ ಬೇರೆ ||
ಕೇಡಿಗನೆಯಿರಲಿಲ್ಲವೆಂದು ಸಾರುವನೊಬ್ಬ,
ಜಾಡರಿಸಿ ಥಳಿಸಿದವ ನಾನೆಂಬನೊಬ್ಬ,
ಮಾಡಿಮಡಿದವನೆನ್ವ ಬಹುಮತಾಂಧರಿಗೊಬ್ಬ
ನೋಡು ಮೂವರು ಖಳರೆ ರೂಪ ಬೇರೆ ||
priya soma. chenda padya. aadare mankutimma shabda biTTu bEre shabda balasabahude?
ಕಣಾದ,
ಬರೆಯುವ ಉತ್ಸಾಹದಲ್ಲಿ ಔಚಿತ್ಯ ಮರೆತೆ. ಕೂಡಲೇ ಸರಿ ಮಾಡಿದ್ದೀನಿ.
ಸೋಮ: ಮಂಕುತಿಮ್ಮನನುಸರಿಸಿದ ಪದ್ಯ ಚೆನ್ನಾಗಿದೆ.
thankyu soma:-) nodu muvaru khalare rUpa bEre! aahaa!
thankyu soma:-) nodu muvaru khalare rUpa bEre! aahaa!
🙂
kanaada thanks for correcting