ಪದ್ಯಸಪ್ತಾಹ ೩೬೦: ಚಿತ್ರಕ್ಕೆ ಪದ್ಯ ಕನ್ನಡ ಪದ್ಯಗಳು Add comments May 272019 4 Responses to “ಪದ್ಯಸಪ್ತಾಹ ೩೬೦: ಚಿತ್ರಕ್ಕೆ ಪದ್ಯ” ಹಾದಿರಂಪ says: May 27, 2019 at 11:09 pm ಪಂಚಚಾಮರ|| ಸಮರ್ಥನಿದ್ದೆ ನೀನುಮೆಲ್ಲದೇಶವಾಸಿಗಳ್ ವಲಂ ತಮಿಸ್ರಮಂ ನಿವಾರಿಪರ್ ಪಟೇಲರೆಂದು ನಂಬಿಯೇಂ| ಕ್ರಮೇಣಮಾಯ್ತು ಸ್ಪಷ್ಟಮೈ ನಭಕ್ಕಮೇರದಕ್ಕೆ ನೀ- ನಮಿತ್ಶಹಾನ ಬೆಂಬಲಂ ಗಡಿಲ್ಲಮೆಂಬ ಕಾರಣಂ|| समर्थ था तु, देशवासियों में आस यह् तो था तमिस्र को निवार् अवश्य् पटेल् करेंगे यूँ मगर्। क्रमेण स्पष्ट् हुआ यह् छू गगन् को क्यों न पाए तुम् अमित्-शहा के जैसे टेक् मिला न तुमको भाय् पटेल्॥ Reply ಸೋಮ says: May 31, 2019 at 12:22 pm ನೀನುಸಿರ್ದಿಂಬಿನಿಂ ಭರತಮಾತೆಗಮಿರ್ಕೆಯುಮಂತೆ ಸಯ್ಪು ದಲ್ ಹೀನರ ಪೊಳ್ಳುಬೀರಮನದೆಂತುಟೊ ಸಾರಿದರಲ್ತೆ ಮೂರ್ತಿಯಿಂ ತಾನದ ಕೀರ್ತನಂಗಳಿನಿದೋ ಕಡುನೇಹದವೆಟ್ಟುವೆರ್ಚುತುಂ ಬಾನಿನ ಸೀಮೆಯಂ ಪುಗುವ ಪಾಂಗಿನ ಪೆರ್ಮೆಯನಿತ್ತುದೇ ವಲಂ ಉಸಿರ್ದ – ಶಿ.ದ್ವಿ. Reply ಹಾದಿರಂಪ says: May 31, 2019 at 10:37 pm ಉಸಿರ್ದ – ಶಿ.ದ್ವಿ. ಎಂದರೆ ಸ್ವಲ್ಪ ಮೇಲುಸಿರು ಬಂದಂತೆ 🙂 Reply Usha says: June 2, 2019 at 9:40 pm ಸಾಕಾರಮಾಗಿರಲ್ ಭಾರತದೊಳಾದರ್ಶ “ಚೌಕಿದಾರ”ನಪರೂಪದಭಿ(ಮಾ)ಯಾನವುಂ ಕಾಕತಾಳೀಯಮಿದನಾವರಣಗೊಂಡುದೀ ಏಕೀಕರಣದಪೂರ್ವ ಪ್ರತಿಕೃತಿಯುಂ !! ಮಾಡೆಲ್ ಚೌಕಿದಾರನ ಮಾಡೆಲ್ !! Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಪಂಚಚಾಮರ|| ಸಮರ್ಥನಿದ್ದೆ ನೀನುಮೆಲ್ಲದೇಶವಾಸಿಗಳ್ ವಲಂ
ತಮಿಸ್ರಮಂ ನಿವಾರಿಪರ್ ಪಟೇಲರೆಂದು ನಂಬಿಯೇಂ|
ಕ್ರಮೇಣಮಾಯ್ತು ಸ್ಪಷ್ಟಮೈ ನಭಕ್ಕಮೇರದಕ್ಕೆ ನೀ-
ನಮಿತ್ಶಹಾನ ಬೆಂಬಲಂ ಗಡಿಲ್ಲಮೆಂಬ ಕಾರಣಂ||
समर्थ था तु, देशवासियों में आस यह् तो था
तमिस्र को निवार् अवश्य् पटेल् करेंगे यूँ मगर्।
क्रमेण स्पष्ट् हुआ यह् छू गगन् को क्यों न पाए तुम्
अमित्-शहा के जैसे टेक् मिला न तुमको भाय् पटेल्॥
ನೀನುಸಿರ್ದಿಂಬಿನಿಂ ಭರತಮಾತೆಗಮಿರ್ಕೆಯುಮಂತೆ ಸಯ್ಪು ದಲ್
ಹೀನರ ಪೊಳ್ಳುಬೀರಮನದೆಂತುಟೊ ಸಾರಿದರಲ್ತೆ ಮೂರ್ತಿಯಿಂ
ತಾನದ ಕೀರ್ತನಂಗಳಿನಿದೋ ಕಡುನೇಹದವೆಟ್ಟುವೆರ್ಚುತುಂ
ಬಾನಿನ ಸೀಮೆಯಂ ಪುಗುವ ಪಾಂಗಿನ ಪೆರ್ಮೆಯನಿತ್ತುದೇ ವಲಂ
ಉಸಿರ್ದ – ಶಿ.ದ್ವಿ.
ಉಸಿರ್ದ – ಶಿ.ದ್ವಿ. ಎಂದರೆ ಸ್ವಲ್ಪ ಮೇಲುಸಿರು ಬಂದಂತೆ 🙂
ಸಾಕಾರಮಾಗಿರಲ್ ಭಾರತದೊಳಾದರ್ಶ
“ಚೌಕಿದಾರ”ನಪರೂಪದಭಿ(ಮಾ)ಯಾನವುಂ
ಕಾಕತಾಳೀಯಮಿದನಾವರಣಗೊಂಡುದೀ
ಏಕೀಕರಣದಪೂರ್ವ ಪ್ರತಿಕೃತಿಯುಂ !!
ಮಾಡೆಲ್ ಚೌಕಿದಾರನ ಮಾಡೆಲ್ !!