Jul 192022
 

೧.ಅರ್ಥವಾಗದ ಭಾಷೆ

೨. ಜಂಗಮರ ಜೋಳಿಗೆ

೩. ಹುಲಿಯುಗುರು

(ವಸಂತತಿಲಕ) ಗಂಗಾತರಂಗದೊಳಗಾಡಿದನಲ್ತೆ ಕೃಷ್ಣಂ

(वसंततिलक ) गङ्गातरङ्गनिवहे विललास कृष्णः

  4 Responses to “ಪದ್ಯಸಪ್ತಾಹ ೪೫೬”

  1. ಭವಭೂತಿಗೆ ನಮಸ್ಕಾರಗಳನ್ನು ಸಲ್ಲಿಸುತ್ತಾ –

    मृदु-गण्ड-गल्लयुत-दीप्रवक्त्रजं
    असमञ्जसं च कलमञ्जुलस्वनम् ।
    प्रथमं च वल्गु मधुरं सुधोपमं
    मुदितं तनोति किल बाल-भाषितम् ॥

    ಮೃದುವಾದ ಕೆನ್ನೆ ಮತ್ತು ಗಲ್ಲಗಳಿಂದ ಕೂಡಿದ ಬೆಳಗುತ್ತಿರುವ ಮುಖದಿಂದ ಹುಟ್ಟಿದ, ಅಸಮಂಜಸವಾದ, ಮಧುರವಾಗಿ ಶಬ್ದವನ್ನು ಮಾಡುವ ಅಮೃತದಂತಿರುವ ಶಿಶುವಿನ ಮೊದಲ ಮಾತು, ಮುದವನ್ನು ಈಯುತ್ತದೆ.

  2. काश्यां तुरुष्कपिशुनैर्-विनिपातितायां
    नीरे निवेश्य हरिमूर्तिम् असद्भयार्ताः ।
    दैवं ररक्षुरिति मुग्धमना रमाप्तः
    गङ्गातरङ्गनिवहे विललास कृष्णः ॥
    Reference to the protection of the Bindumādhava mūrti by throwing it into the Gangā.

  3. ಹುಲಿಯುಗುರು

    रक्षां तनोति पुत्राय गोपिका व्याघ्रजैर्नखैः ।
    जगत्पतेरजानन्ती नारसिंहवपुःश्रियम् ॥ ॥

Leave a Reply to Sreelalitha Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)