Mar 152011
 
ಮಾಘ-ಗಮನ

ಸರಳ ರಗಳೆ:ಅತಿ ಸುಲಭವಾದ ಛ೦ದೋಬ೦ಧ. ೫ ಮಾತ್ರೆಗಳ ೪ ಗಣಗಳು ಪ್ರತಿ ಸಾಲಿನಲ್ಲಿ…ಆದಿ-ಅ೦ತ್ಯ ಪ್ರಾಸದ ರಗಳೆ ಇಲ್ಲವಾದ್ದರಿ೦ದ…ಇದು ಸರಳ ರಗಳೆ 🙂 ಹೊದೆದ ಕ೦ಬಳಿಸರಿದು ಹಿಮದಹನಿ ಕರಗಿರಲುಎಲೆರಾಶಿಯೆಲ್ಲೆಲ್ಲು ಭೂಗವಚದ೦ತಿರಲುಕೊರಳ ಕೋಗಿಲೆ ಕೊಡವಿ ದು೦ಬಿ ಮೈಮುರಿದಿರಲುಕಳೆಯುತಿದೆ ಮಾಘ ಜಗಕಾದಿಹುದು ಹೊಸತನಕೆ.

Mar 132011
 
ಹತ್ತು ವರ್ಷದ ಹಿಂದೆ - ಮತ್ತೊಮ್ಮೆ ... ಭಾಮಿನಿ ಷಟ್ಪದಿಯಲ್ಲಿ

ಹಳೆಯ ಕವಿತೆಗಳನ್ನು ಬದಲಿಸಿ ಬರೆದರೆ ಅಭ್ಯಾಸವಗುತ್ತದೆಂದು ಗಣೇಶ್ ಹೇಳಿದ್ದರಿಂದ, ನರಸಿಂಹ ಸ್ವಾಮಿಯವರ “ಹತ್ತು ವರ್ಷದ ಹಿಂದೆ” ಕವಿತೆಯನ್ನು ಮರಳಿ ಭಾಮಿನಿ ಷಟ್ಪದಿಯಲ್ಲಿ ಬರೆಯಲು ಪ್ರಯತ್ನಿಸಿದ್ದೇನೆ. ವಿಷಯವು ಒಮ್ಮೊಮ್ಮೆ ಮೂಲಕ್ಕಿಂತ ಬೇರೆ ದಾರಿಯಲ್ಲಿ ಹೋಗಿರಬಹುದು :: ಹತ್ತು ವರ್ಷದ ಮುನ್ನ ತೇರಲಿಸುತ್ತಮುತ್ತೋಡಾಡುತಿದ್ದಿರಿಹತ್ತಿರದ ಹೆಣ್ಣೆಂದು ಮೆಚ್ಚುತ ಮುತ್ತನೊತ್ತಿದಿರಿs ||ಕತ್ತನೆತ್ತದ ಭಯದ ಭರ ನಾ –ಚುತ್ತ ಕರಗುತ ಕೆಂಪಡರಿ ಮನೆ –ಯತ್ತ ಓಡಲು ಕೆನ್ನೆಗೆರಡನು ಕೊಟ್ಟರದು ಹದನs || ೧ ||ಮನೆಗೆ ಹಿರಿಯರ ಕೂಡಿ ಬಂದವ –ರೆನಗೆ ಉಡುಗೊರೆಯೊಂದ ತಂದು ಲ […]