May 032011
 

ಮೊದಲನೇ ಪದ್ಯದಲ್ಲಿ ಪ್ರತಿ ಸಾಲಿನಲ್ಲೂ ಪೂರ್ವಾರ್ಧ ಹಿಮ ಹೇಳಿದರೆ ಉತ್ತರಾರ್ಧ ನೀರಿನದು.
ಎರಡನೇ ಪದ್ಯದಲ್ಲಿ ಮೊದಲೆರಡು ಸಾಲು ಹಿಮದ ಹೇಳಿಕೆ, ಕಡೆ ಎರಡು ಸಾಲು ನೀರಿನ ಹೇಳಿಕೆ 🙂

ಪರ್ವತಕೆ ನಾಮಕುಟ, ಬಿಸಿಲೊಳೇನ್ ನಿನ್ನಗತಿ?
ಹಾರ್ವ ಹಾಲ್ಹನಿಗಳವ, ಕುಡಿಯಲಹುದೇನೋ?
ಓರ್ವನನ್ನಲೆಬಿಳುಪು, ಕರ್ತನೇಳ್ಬಣ್ಣಗಳ
ಸೋರ್ವನೀನೇತಕೆಲೊ?ನಿರ್ಮಲತೆಗೆ || ೧ ||

ನಳನಳಿಪ ಸುರ ಪಾರಿಜಾತ ದಳಗಳ ಪೋಲ್ವ
ಫಳಫಳನೆ ಹೊಳೆವಂಬರವು ತಿರೆಗೆ ನಾನು
ಬಿಳಿಗಂಟನಿನ್ನೊಡಲಳಾರ್ದ್ರತೆಯದೆಲ್ಲಿಹುದು?
ಇಳೆ ಗರ್ವವೇಳಿಗೆಯು ತಿಳಿ ಮರುಳನೇ || ೨ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)