Home — About us – ನಮ್ಮ ಬಗ್ಗೆ — Welcome – ಸ್ವಾಗತ – स्वागतम् — ಪದ್ಯಪಾನದ ಸಾಮಾನ್ಯ ನಿಲುವು Learn Prosody – ಛಂದಸ್ಸುಗಳ ಪರಿಚಯ – छन्दःपरिचयः — FAQ – ಪ್ರಶ್ನೋತ್ತರ — [ವಿಡಿಯೊ] ತರಗತಿ – ಹಳೆಗನ್ನಡ ವ್ಯಾಕರಣ — [ವಿಡಿಯೊ] ತರಗತಿ – ೧ — — ೧ – ಸ್ವಾಗತ — — ೨ – ಪರಿಚಯ — — ೩ – ಉಪಯೋಗ — — ೪ – ಲಘು, ಗುರು, ಗಣ — — ೫ – ವಿಭಾಗ — — ೬ – ಲಯಾನ್ವಿತ — — ೭ – ಎಚ್ಚರದ ಆಂಶಗಳು — — ೮ – ಎಚ್ಚರದ ಆಂಶಗಳು — [ವಿಡಿಯೊ] ತರಗತಿ – ೨ — — ೯ – ಮಾತ್ರಾಗತಿಗಳು — — ೧೦ – ಷಟ್ಪದಿಗಳು — — ೧೧ – ಪ್ರಾಸವಿಚಾರ — — ೧೨ – ಆದಿಪ್ರಾಸ — — ೧೩ – ಪದ್ಯ ರಚನೆ — — ೧೪ – ಭಾಮಿನಿ ಷಟ್ಪದಿ — — ೧೫ – ಕಂದ ಪದ್ಯ — — ೧೬ – ಕಂದ ರಚನೆ — [ವಿಡಿಯೊ] ತರಗತಿ – ೩ — — ೧ – ಸಂಸ್ಕೃತ ಪದ್ಯರಚನಾ — — ೨ – ಪ್ರವೇಶಿಕಾ — — ೩ – ಅನುಷ್ಟುಪ್ — — ೪ – ದೃತವಿಲಂಬಿತಂ — ಅಂಶ ಛಂದಸ್ಸು — ಅಕ್ಷರ ವೃತ್ತಗಳು (ವರ್ಣವೃತ್ತಗಳು) — ಕಂದ ಪದ್ಯದ ಛಂದಸ್ಸು — ಕಲಿಕೆಯ ಸಾಮಗ್ರಿ Learn Aesthetics – ಅಲಂಕಾರ ಪರಿಚಯ – अलङ्कारपरिचयः — ೧ – ಪರಿಭಾಷೆ – ಸ್ಥೂಲ ಪರಿಚಯ — ೨ – ಅರ್ಥ, ಶಬ್ದಾಲಂಕಾರಗಳು — ೩ – ವರ್ಗೀಕರಣ — ೪ – ನಾಮೌಚಿತ್ಯ — ೫ – ಉಪಮಾಲಂಕಾರ — ೬ – ಸಾದೃಶ್ಯಮೂಲ ಅಲಂಕಾರ ವಿವರ — ೭ – ವಿವಿಧ ಅಲಂಕಾರಗಳು — ೮ – ವಿವಿಧ ಅಲಂಕಾರಗಳು — ೯ – ವಿವಿಧ ಅಲಂಕಾರಗಳು ವಿಶೇಷ ಕಾರ್ಯಕ್ರಮಗಳು — ಮೊತ್ತಮೊದಲ ತುಂಬುಗನ್ನಡದ ಶತಾವಧಾನ — (೧೦೦೦)ದ ಅವಧಾನ — — ಸಾವಿರದ ಅವಧಾನದಲ್ಲಿ ಅವಧಾನಿಗಳು ರಚಿಸಿದ ಚಿತ್ರಕವಿತೆಗಳು ಶತಾವಧಾನಿ ಗಣೇಶರ ಪ್ರವಚನ ಸರಣಿ Popular - ಜನಪ್ರಿಯ — ***** ವಿಶೇಷ ಆಯ್ಕೆಗಳು — ಸಮಸ್ಯಾಪೂರಣ संस्कृतविभागः ಕನ್ನಡ ವಿಭಾಗ ಅವಧಾನ ಪದ್ಯಗಳು /अवधानपद्यानि
೧. ತಿಂಡಿಗಳ ಸ್ವಗತ
೨. ಕೊಕ್ಕು
೩. ರೇಡಿಯೋ ಜಾಕಿ
ಖಾರದಡುಗೆಗಳ ನಡುವಿನಿಂದ ಕೇಳಿಬಂದದ್ದು:
ಮತ್ತಕೋಕಿಲ/ಪ್ರಿಯಂವದ|| ಎನಿತನುಂ ಸಿಹಿಯ ತಿನ್ನುಗುಂ ಜನಂ?
ತಿನಲುಭೌದಿತರೆ (ಖಾರ ಇತ್ಯಾದಿ) ಕಂಠಪೂರ್ತಿಯೈ|
ಅನಿತನುಂ ಸಿಹಿಯ ತಿನ್ನೆ ಬೇಡವೇಂ
ಎನಿತೊ ಬಾಯಿಗಳು ಗಾದೆಮಾತಿದೈ (ಅವನಿಗೆ ಸಿಹಿ ಕಂಡರೆ _ _ _ಲ್ಲ ಬಾಯಿ!)||
ಚೆನ್ನಗುಡಿಸಲ ಕಟ್ಟೆ ಮನುಜಂಗೆ ಬೇಕಲ್ತೆ
ತನ್ನ ಎರಡೂ ಕೈಯ ಸಾಹಾಯ್ಯವೈ|
ಚಿನ್ನಬಣ್ಣದ ಹುಲ್ಲಿನಿಂ ಗೂಡ ಕಟ್ಟುವುದು
ತನ್ನೊಂದೆ ಕೊಕ್ಕಿನಿಂ ತಂದು ಪಕ್ಕಿ||
Jockey simply means a person who guides someone/something through a program. Let’s see who all come under this category!
ನೇಗಿಲ ಜಾಕಿಯು, ದನಗಳ ಜಾಕಿಯು,
ಹಾಗೆಯೆ ಕುರಿಗಳ(/ನಾವು) ಜಾಕಿಗಳು(/ಭೂತಪೂರ್ವಮುಖ್ಯಮಂತ್ರಿ)|
ಮೇಗಳ್ ಕೇಳಿವರೆಲ್ಲರಿಗಿಂತಲು
ಲೋಗರ ಜಾಕಿಯು (ದೇವರು) ತಾನೆಂದುಂ||
ಮುದಿಗಡುಬೊಡೆಯಲು ಹದಿನಾರೊನಕೆಯುಬೇಕು
ಹದಗೆಟ್ಟ ಕಣಕದ ದೆಸೆಯಿಂ
ಮದನಾರಿ ಬಂದರು ಬೆದರುವ ಮುಟ್ಟಲು
ಸೊದೆನೆಂಜಲಿಟ್ಟರು ಒಲ್ಲ
Conversation opened. 1 read message.
Skip to content
Using Gmail with screen readers
37 of 6,212
[ಪದ್ಯಪಾನ – पद्यपानम् ] ಪದ್ಯಸಪ್ತಾಹ ೩೪೨: ವರ್ಣನೆ
Inbox
x
padyapaana@gmail.com
16 Jan 2019, 11:39 (5 days ago)
to rkekkar, bcc: me
ಪದ್ಯಪಾನ – पद्यपानम् has posted a new item,
‘ಪದ್ಯಸಪ್ತಾಹ ೩೪೨: ವರ್ಣನೆ’
೧. ತಿಂಡಿಗಳ ಸ್ವಗತ
೨. ಕೊಕ್ಕು
೩. ರೇಡಿಯೋ ಜಾಕಿ
You may view the latest post at
http://padyapaana.com/?p=3611
You received this e-mail because you asked to be notified when new updates are
posted.
Best regards,
ಪದ್ಯಪಾನ – पद्यपानम्
rkekkar@gmail.com
Compose:
New Message
MinimisePop-outClose
Recipients
ತಿಂಡಿಗಳ ಸ್ವಗತ :
(ವಿನೋದವಾಗಿ)
ಗಂಗೆ ಬಾರೆಲೆ ಗೌರಿ ಬಾರೌ
ತುಂಗಭದ್ರೆಯೆ ಬಾರೆನುತೆ ಕಾ-
ಳಿಂಗ ಗೊಲ್ಲನು ಕರೆವವೋಲ್, ಕರೆದಿರ್ಪ ಹೋಟಲ್ ಪ್ರ-
ಸಂಗದೊಳ್ ಪಿಸುಗುಡುವ ತಿನುಸುಗ-
ಳಿಂಗಿತಮಿದೌ “ಪುಗುದು ಪಸಿವಂ
ಹಿಂಗಿಸಲ್ಕಾವ ಪುಲಿ ಬಾಯೊಳ್ ಪುಣ್ಯಕೋಟಿಯವೋಲ್ ” !?
ಗೋವಿನಹಾಡಿನಿಂದ ಮೂಡಿದ ಕಲ್ಪನೆ !!
(ಹೋಟಲ್ ಮಾಣಿ “ಇಡ್ಲಿ , ವಡೆ , ದೋಸೆ …. ” ಎಂದು ಕೂಗಿದಾಕ್ಷಣ (ಗಂಗೆಬಾರೆ ಗೌರಿ ಬಾರೆ …. ಎಂದು ಗೊಲ್ಲ ಕರೆವ ಹಾಗೆ !) ತಮ್ಮಲ್ಲಿ ಯಾರು ಯಾವ ಹುಲಿಯ ಬಾಯಲ್ಲಿ ಹೋಗುವುದಿದೆಯೋ ? ( ಪುಣ್ಯಕೋಟಿಯ ಹಾಗೆ) – ಎಂದು ತಮ್ಮಲ್ಲೇ ತಿಂಡಿಗಳು ಪಿಸುಗುಟ್ಟಿಕೊಂಡವು )
ತಿಂಡಿಗಳ ಸ್ವಗತ :
(ವಿನೋದವಾಗಿ)
ಗಂಗೆ ಬಾರೆಲೆ ಗೌರಿ ಬಾರೌ
ತುಂಗಭದ್ರೆಯೆ ಬಾರೆನುತೆ ಕಾ-
ಳಿಂಗ ಗೊಲ್ಲನು ಕರೆವವೋಲ್, ಕರೆದಿರ್ಪ ಹೋಟಲ್ ಪ್ರ-
ಸಂಗದೊಳ್ ಪಿಸುಗುಡುವ ತಿನುಸುಗ-
ಳಿಂಗಿತಮಿದೌ “ಪುಗುದು ಪಸಿವಂ
ಹಿಂಗಿಸಲ್ಕಾವ ಪುಲಿ ಬಾಯೊಳ್ ಪುಣ್ಯಕೋಟಿಯವೋಲ್ ” !?
ಗೋವಿನಹಾಡಿನಿಂದ ಮೂಡಿದ ಕಲ್ಪನೆ !!
(ಹೋಟಲ್ ಮಾಣಿ “ಇಡ್ಲಿ , ವಡೆ , ದೋಸೆ …. ” ಎಂದು ಕೂಗಿದಾಕ್ಷಣ (ಗಂಗೆಬಾರೆ ಗೌರಿ ಬಾರೆ …. ಎಂದು ಗೊಲ್ಲ ಕರೆವ ಹಾಗೆ !) ತಮ್ಮಲ್ಲಿ ಯಾರು ಯಾವ ಹುಲಿಯ ಬಾಯಲ್ಲಿ ಹೋಗುವುದಿದೆಯೋ ? ( ಪುಣ್ಯಕೋಟಿಯ ಹಾಗೆ) – ಎಂದು ತಮ್ಮಲ್ಲೇ ತಿಂಡಿಗಳು ಪಿಸುಗುಟ್ಟಿಕೊಂಡವು )