ಪದ್ಯಸಪ್ತಾಹ ೨೯೨: ವರ್ಣನೆ ಕನ್ನಡ ಪದ್ಯಗಳು Add comments Dec 242019 ೧. ಕಾಷಾಯವಸನ ೨. ಗೊಬ್ಬರದ ಗುಂಡಿ ೩. ಸೂಕ್ಷ್ಮದರ್ಶಕ ಯಂತ್ರ 3 Responses to “ಪದ್ಯಸಪ್ತಾಹ ೨೯೨: ವರ್ಣನೆ” ಜೀವೆಂ says: December 24, 2019 at 8:19 am ಕಾಷಾಯವಸನಂ ತೊಟ್ಟಂ ಬಿದ್ದಂ ಗೊಬ್ಬರಗುಂಡಿಯೊಳ್ ವೇಷಕ್ಕಂಟಿರ್ಪುದಂ ಕಂಡಂ ಸೂಕ್ಷ್ಮದರ್ಶಕಯಂತ್ರದೊಳ್ ನಾವೆಷ್ಟೇ ಮಡಿಯಾಗಿದ್ದರೂ ಪರಿಸರದ ಪ್ರಭಾವ ತಪ್ಪೋದಿಲ್ಲ Reply ಸೋಮ says: January 7, 2020 at 10:33 am All encompassing puraNa 🙂 Reply ಹಾದಿರಂಪ says: January 21, 2020 at 10:41 pm ಗೊಬ್ಬರದ ಗುಂಡಿಯಲ್ಲಿ ಬೀಜವನ್ನು ಹಾಕಿದರೆ ಅದೂ ಗೊಬ್ಬರವಾಗುತ್ತದೆಯೇ ಹೊರತು ಮೊಳೆಯದು. ಮನಭೂಮಿಗೆರೆಯೆ ನೀರನ್ನು ಮೇಣ್ ಗೊಬ್ಬರವ ಕೊನರುಗುಂ ಬಿತ್ತಿರ್ಪ ಭಾವಬೀಜಂ| ಎನಿತು ಬೀಜವ ಸುರಿದೊಡೇಂ ಬುದ್ಧಿಗರ್ತಕಂ (ಗರ್ತ=ಗುಂಡಿ) ಕೊನೆಗದುಂ ಗೊಬ್ಬರವೆ (Information), ಕೊನರದೇನುಂ|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಕಾಷಾಯವಸನಂ ತೊಟ್ಟಂ ಬಿದ್ದಂ ಗೊಬ್ಬರಗುಂಡಿಯೊಳ್
ವೇಷಕ್ಕಂಟಿರ್ಪುದಂ ಕಂಡಂ ಸೂಕ್ಷ್ಮದರ್ಶಕಯಂತ್ರದೊಳ್
ನಾವೆಷ್ಟೇ ಮಡಿಯಾಗಿದ್ದರೂ ಪರಿಸರದ ಪ್ರಭಾವ ತಪ್ಪೋದಿಲ್ಲ
All encompassing puraNa 🙂
ಗೊಬ್ಬರದ ಗುಂಡಿಯಲ್ಲಿ ಬೀಜವನ್ನು ಹಾಕಿದರೆ ಅದೂ ಗೊಬ್ಬರವಾಗುತ್ತದೆಯೇ ಹೊರತು ಮೊಳೆಯದು.
ಮನಭೂಮಿಗೆರೆಯೆ ನೀರನ್ನು ಮೇಣ್ ಗೊಬ್ಬರವ
ಕೊನರುಗುಂ ಬಿತ್ತಿರ್ಪ ಭಾವಬೀಜಂ|
ಎನಿತು ಬೀಜವ ಸುರಿದೊಡೇಂ ಬುದ್ಧಿಗರ್ತಕಂ (ಗರ್ತ=ಗುಂಡಿ)
ಕೊನೆಗದುಂ ಗೊಬ್ಬರವೆ (Information), ಕೊನರದೇನುಂ||