Jul 042020
 

ಕಾಂಚನಾರ ಪರಿಹಾರ:
ಕುಣಿಯಲಮ್ಮದು ಸೋಗೆ ಜಗತ್ತಿನೊಳ್,
ಮಣಿದು ಬೇಡಿದರಾದೊಡನುಂ ನರರ್!
ಗಣಿಸುತೀ ಪರಿ ಕಂಟಕಮಂ ದಿಟಂ
ತಣಿದರೆಂದೊ ಮಯೂರದ ವೇಷದೊಳ್!|
ನರರು ನೋಡಬಯಸಿ ಬೇಡಿಕೊಂಡರೂ ಸೋಗೆಯು ಕುಣಿಯುವುದಿಲ್ಲವೆಂದು ಎಂದೋ ಮಯೂರನೃತ್ಯವನ್ನು ರೂಢಿಸಿಕೊಂಡಿದ್ದಾರೆ

ವೀಣಾ ಉದಯನರ ೨ ಪರಿಹಾರಗಳು:
शिवताण्डवमीक्षितं स्मर-
न्ननुकृत्य स्खलितः पुरः स्त्रियः।
गत इत्युपहासपात्रताम्
प्रचलाकी न हि वेत्ति नर्त्तनम्।।1

निजपिञ्छमपाहरत्पुरा-
पहरेदन्नकलेद्य मे त्विति।
यदुबाल-कलिङ्गनर्तनात्
प्रचलाकी न हि वेत्ति नर्त्तनम्।।2

  One Response to “ಕುಣಿಯಲಮ್ಮದು ಸೋಗೆ ಜಗತ್ತಿನೊಳ್/ प्रचलाकी न हि वॆत्ति नर्तनम्”

  1. ಉಣಿಸಿರಲ್ ರತಿಯಂ ಸತಿ ನಿನ್ನಿನೊಳ್
    ಗೆಣೆಯ ತೃಪ್ತನು ಪಕ್ಷಕಮಾಗುವೊಲ್|
    ತಣಿದಿರಲ್ ಬರಿದೇತಕೊ ಏಗುಗುಂ
    ಕುಣಿಯಲಮ್ಮದು ಸೋಗೆ ಜಗತ್ತಿನೊಳ್||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)