Jul 042020
 

ಶಶಿಕಿರಣ್ ರವರ ಪದ್ಯ:
विभातीव चिरादुल्का गर्भेतृप्तस्य कामना।
भास्वरा प्रथमे पादे पर्यन्ते गर्तगामिनी।।
(ಉಲ್ಕೆ ನಿಷ್ಪ್ರಯೋಜಕನಾದ ಸೋಮಾರಿಯ ಆಶೆಯಂತೆ ಕಾಣುತ್ತದೆ–ಮೊದಮೊದಲಲ್ಲಿ ಬೆಳಗಿ ಕೊನೆಗೆ ಹಳ್ಳ ಸೇರುತ್ತದೆ.)

ರಾಘವೇಂದ್ರ ಹೆಬ್ಬಳಲುರವರ ಪದ್ಯ:
ऋक्षैर् मन्दप्रकाशैस्तैर् दीर्घायुर्भिः किमस्ति नः?
उल्कयात्यल्पकालेपि लोक आलोकितोऽखिलः।।
(आलोकित – lit)

ವೀಣಾ ಉದಯನರ ಪದ್ಯ:
प्रतीक्षमाणं सुचिरात् स्वकान्तां
तं कामिनं निःश्वसितेद्धगात्रम्।
दिगम्बरस्येव तृतीयनेत्रात्
समुत्थितोल्का निजघान हन्त!|

ರವೀಂದ್ರಹೊಳ್ಳರ ಪದ್ಯ
ಉಲ್ಕಾಪಾತಂ ಗಗನದೊಡಲೊಳ್ ಸಂದ ಮಾಯಾವಿನೋದಂ
ಮಿಲ್ಕೀವೇಯೊಳ್ ಮೊಸರಪನಿಗಳ್ ಬೀಳ್ದೊಡಂ ಬಾನೆ ನುಂಗಲ್
ಕಲ್ಕೀಶಂ ಮೇಣದೊ ವಿರಮಿಸಲ್ ದೀಪಮಂ ಪೊಳ್ತಿಸಲ್ ಮಾ
ಸಲ್ಕೀ ದೃಶ್ಯಂ ಜನನಯನದೊಳ್ ತೋರ್ವುದಾಶ್ಚರ್ಯಹರ್ಷಂ||

  4 Responses to “ಉಲ್ಕೆ”

  1. ಆವುದಾದೊಡಮೊಂದು ಕಾಂತವಲಯದೊಳಿರದೆ (Meteoroid)
    ತಾವನೀ ಭೂಮಿಯೊಳಗರಸಲೇಕೋ (Meteor)|
    ಆವಿಯಾಗದೆಲುಳಿದೊಡಂ ನೀನು ಕೊನೆಗೆಂತೊ (Meteorite)
    ಸೋವಿಯುಲ್ಕಾಪಿಂಡವಪ್ಪೆಯಷ್ಟೆ||

  2. द्यौः सत्वरं सान्त्वयितुं धरित्रीं
    आविश्चकार स्वकरङ्गमञ्चे।
    उल्कोत्सवं चारुतरं स्वधाम्ना
    दिशो दश द्योतयितुं सशब्दं॥

    ಆಕಾಶವು ಭೂಮಿಯನ್ನು ಸಾಂತ್ವನಗೊಳಿಸಲು, ಹತ್ತೂ ದಿಕ್ಕುಗಳನ್ನು ಬೆಳಗಲು ತನ್ನ ರಂಗಮಂಚದಲ್ಲಿ ತನ್ನದೇ ಬೆಳಕಿನಿಂದ ಉಲ್ಕೋತ್ಸವವನ್ನು ಆವಿಷ್ಕರಿಸಿದನು.

    (ದ್ಯಾವಾ-ಪೃಥ್ವಿಯರು ದಂಪತಿ ಎಂಬ ಕಲ್ಪನೆಯನ್ನು ಆಧರಿಸಿ)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)