May 042022
 

೧. ಮಗುವನ್ನು ಕಂಡ ಗೊಂಬೆಯ ಸ್ವಗತ

೨. ಏಕಮುಖ-ಚಲನೆ (Oneway)

೩. ವಾಲ್ಮೀಕಿಯು ಮೊದಲ ಬಾರಿ ಸೀತೆಯನ್ನು ಕಂಡಾಗ

ಉಪೇಂದ್ರವಜ್ರದ ಸಮಸ್ಯೆ:

कलंकहीनो रजनिश आसित्

ಕಳಂಕಹೀನಂ ರಜನೀಶನಾದಂ

  2 Responses to “ಪದ್ಯಸಪ್ತಾಹ ೪೫೩”

  1. ಮಗುವನ್ನು ಕಂಡ ಗೊಂಬೆಯ ಸ್ವಗತ:

    ಎನಗಿಂ ದನಿಮಾಳ್ಪುದದೇ-
    ನೆನಗಿಂ ಚೆನ್ನಿರ್ಪುದಾಹೊಳಪದೇನ್ ಕಣ್ಣೊಳ್
    ಜನಕೆಲ್ಲಮದೇಂ ಬಿನದಂ
    ಕನವರಿಪುದು ಬೊಂಬೆ ಮತ್ಸರದಿಮೀತೆರದೊಳ್

  2. ವಾಲ್ಮೀಕಿಯು ಮೊದಲ ಬಾರಿ ಸೀತೆಯನ್ನು ಕಂಡಾಗ:

    ಜನರ ಮಾತಿಗೆ ಬೆಲೆಯನಿತ್ತಾ
    ಜನಕಸುತೆಯನು ಕಾಡಿಗಟ್ಟಿದ
    ಘನರಘುಕುಲೋತ್ತಮನ ಚಿತ್ತದೊಲು ವಲ್ಮೀಕಭವ
    ಮುನಿಗೆ ಕಂಡಳು ದೇವಿ ಸೀತೆ ವಿ-
    ಪಿನದಿ ಮಾವಿನಮರದ ನೆರಳಲಿ
    ಕನವರಿಸುತೆ ರಮಣನ ರಾಮಾಯಣಕಥೆಯ ತೆರದೊಳ್

Leave a Reply to ಶ್ರೀಹರಿ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)