Aug 012022
೧. ಕುಂಚಿಕೆ (keybunch)
೨. ಯಾವುದಾದರೂ ಪ್ರಾಣಿಯ ಕೊರಳಿನ ಗಂಟೆ
೩. ಕಮಲವು ಕುವಲಯವಾದಾಗ
ಸಮಸ್ಯೆ:
(भुजङ्गप्रयात) करी सूकरत्वं प्रपेदेद्भुतं किम्
(ಕಂದ) ಕರಿಸೂಕರಿಯಾದುದಚ್ಚರಿಯೆನಿಪ್ಪುದೆ ಪೇಳ್
೧. ಕುಂಚಿಕೆ (keybunch)
೨. ಯಾವುದಾದರೂ ಪ್ರಾಣಿಯ ಕೊರಳಿನ ಗಂಟೆ
೩. ಕಮಲವು ಕುವಲಯವಾದಾಗ
ಸಮಸ್ಯೆ:
(भुजङ्गप्रयात) करी सूकरत्वं प्रपेदेद्भुतं किम्
(ಕಂದ) ಕರಿಸೂಕರಿಯಾದುದಚ್ಚರಿಯೆನಿಪ್ಪುದೆ ಪೇಳ್
ಧರಣಿಯು ದೈನ್ಯದೊಳೇ ಶ್ರೀ
ಹರಿಯಂಬೇಡಲ್ ಹಿರಣ್ಯನಿಂಕಾಯೆನಲಾ-
ಸುರಕದಲೀಖೇಲನಮದ
ಕರಿ ಸೂಕರಿಯಾದನಚ್ಚರಿಯನಿಪ್ಪುದೆಪೇಳ್
– ಅಸುರೆಂಬ ಬಾಳೆಯ ತೋಟದಲ್ಲಾಡುವ ಆನೆ ವರಾಹನಾದ ಅಂತ ಕಲ್ಪನೆ ಮಾಡಿದ್ದೀನಿ
ಇಲ್ಲೊಂದು ತೊಂದರೆ. ಕರಿ – ಕರಿನ್ ಪುಲ್ಲಿಂಗ. ಸೂಕರಿ ಹೆಣ್ಣು ಹಂದಿ ಆಗುತ್ತದೇನೋ. ಲಿಂಗ ಬದಲಾವಣೆ ಕೂಡ ಸಮಸ್ಯೆಯ ಭಾಗ ಆಗಿದ್ದರೆ ನಾನು ಬೇರೆ ಪ್ರಯತ್ನ ಮಾಡಬೇಕು.
ಕರಿ ಸೂಕರನಾದನಚ್ಚರಿಯನಿಪ್ಪುದೆ ಪೇಳ್ ಅಂತ ಮಾಡಿಕೊಳ್ಳಬಹುದು ಅಂದರೆ ಸರಿ ಅನಿಸುತ್ತೆ