Oct 242011
ಕಂದವ ರಚಿಸಲ್ ಯತ್ನಿಸಿ
ಚಂದದಿ ಭಾಮಿನಿಯ ತನ್ನ ಮನದೊಳ್ ಮೊದಲೊಳ್
ಕುಂದಿರದೆಯೆ ನಿಲಿಸಿರಬೇ
ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್
the above one is with corrections from ganesh sir.
it was earlier as
ಕಂದವ ರಚಿಸಲ್ ಯತ್ನಿಸಿ
ಚಂದದಿ ಭಾಮಿನಿಯ ಪೂರ್ವದಲಿ ತನ್ನ ಮನದ
ಬಂದನದೊಳು ನಿಲಿಸಿರಬೇ
ಕೆಂಬುದು ಅರಿವಾಯಿತೆನ್ನ್ ಮಂದದ ಮತಿಯೊಳ್
ಹೌದು ಹೌದು…
ಕಂದರ್ಪನ ಕುಸುಮದ ಶರ
ದಿಂದಾ ಭೋಗಮದರಿಂದೆ ಕಂದಮದಲ್ತೇ
ಕಂದನ ತಾಯ್ ಭಾಮಿನಿ ತಾಂ
ಮುಂದಾ ವಾರ್ಧಕ್ಯದಿ ಪರಿವರ್ಧಿಸುವಳ್