ಅನಾಸಕ್ತರಿಗೂ ‘ವಿಶ್ವಕಪ್ ಕ್ರಿಕೆಟ್’ನ ಕೊಡುಗೆ (ಭಾಮಿನಿ) ಕಾವ್ಯಕುತೂಹಲ Add comments Mar 192011 ಆಟವಿದ ಬಹು ರೋಚಕದೆ ಜನ ಗೂಟ ಹೊಡೆಯುತ ದೂರದರ್ಶನ ನೋಟ ನೋಡಲು ಎಲ್ಲ ಸಮಯವ ಮೀಸಲಿಡುತಿಹರು! ಸ್ಫೋಟದಲೆ ಬೆಳೆದಿರುವ ದೇಶದ ಕಾಟದತಿ ಬಂಡಿಗಳ ಪಥಗಳು ಮಾಟವೆನೆ ಸುಲಭದಲಿ ಕೆಲಸವ ಮಾಡೆ ತೆರೆದಿಹವು!!! 3 Responses to “ಅನಾಸಕ್ತರಿಗೂ ‘ವಿಶ್ವಕಪ್ ಕ್ರಿಕೆಟ್’ನ ಕೊಡುಗೆ (ಭಾಮಿನಿ)” Vishwa says: March 20, 2011 at 1:27 pm ಸೋಮನ ಕಾಲೆಳೆಯಲು ಭಾಮಿನಿಯಲೊಂದು ಉತ್ತರವನ್ನು ಕೊಡುತ್ತಿದ್ದೇನೆ… ಸಿಕ್ಕ ವಿಷಯವ ಹಿಡಿದು ಪದಗಳಪಕ್ಕ ಪಕ್ಕದಿ ಇಡುತ, ಸುಲಭದಿದಕ್ಕದಂತಹ ಕಾರ್ಯದಲಿ ನೀ ಮಘ್ನನಾಗಿರುವೆ |ಮಿಕ್ಕ ಯೋಚನೆ ಬಿಟ್ಟ ನಿನಗೆ ತಕ್ಕ ಪಾಠವ ಕಲಿಸಲೆಂದೇಚಿಕ್ಕ ಚಾಡಿಯ ಅತ್ತಿಗೆಗೆ ನಾ ಹೇಳಿ ಬಂದಿರುವೆ || Reply K.B.S Ramachandra says: March 20, 2011 at 6:49 pm ವಿಶ್ವ – ನಿಮ್ಮ ಕಾಮೆಂಟ್ ಬಹಳ ಚೆನ್ನಾಗಿದೆ Reply CHANDRAMOWLY says: March 23, 2011 at 11:11 am ಸೋಮ-ವಿಶ್ವರೆ ನಿಜಕು ಸುಂದರಭಾಮಿನಿಗಳಾತ್ಮೀಯ ಸಲುಗೆಯ ಪ್ರೇಮಭರಿತ ಕ್ರಿಡೆ ಪ್ರಸ್ತುತ ಭಾವ ಚೇಷ್ಟಿತವು. ವಿಶ್ವರ ಪದ್ಯದ ಕೊನೆಯಸಾಲು ಆಹ್ಲಾದದಾಯಕ. ನಾಲ್ಕನೇಸಾಲಿಗೆ ಒಂದು ಮಾತ್ರೆ ನುಂಗಿಸಿದರೆ, ಭಾಮಿನಿಯ ಸೌಷ್ಟವ ಮುದಿತವಾಗುವುದೇನೋ. Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಸೋಮನ ಕಾಲೆಳೆಯಲು ಭಾಮಿನಿಯಲೊಂದು ಉತ್ತರವನ್ನು ಕೊಡುತ್ತಿದ್ದೇನೆ…
ಸಿಕ್ಕ ವಿಷಯವ ಹಿಡಿದು ಪದಗಳ
ಪಕ್ಕ ಪಕ್ಕದಿ ಇಡುತ, ಸುಲಭದಿ
ದಕ್ಕದಂತಹ ಕಾರ್ಯದಲಿ ನೀ ಮಘ್ನನಾಗಿರುವೆ |
ಮಿಕ್ಕ ಯೋಚನೆ ಬಿಟ್ಟ ನಿನಗೆ
ತಕ್ಕ ಪಾಠವ ಕಲಿಸಲೆಂದೇ
ಚಿಕ್ಕ ಚಾಡಿಯ ಅತ್ತಿಗೆಗೆ ನಾ ಹೇಳಿ ಬಂದಿರುವೆ ||
ವಿಶ್ವ – ನಿಮ್ಮ ಕಾಮೆಂಟ್ ಬಹಳ ಚೆನ್ನಾಗಿದೆ
ಸೋಮ-ವಿಶ್ವರೆ ನಿಜಕು ಸುಂದರ
ಭಾಮಿನಿಗಳಾತ್ಮೀಯ ಸಲುಗೆಯ
ಪ್ರೇಮಭರಿತ ಕ್ರಿಡೆ ಪ್ರಸ್ತುತ ಭಾವ ಚೇಷ್ಟಿತವು.
ವಿಶ್ವರ ಪದ್ಯದ ಕೊನೆಯಸಾಲು ಆಹ್ಲಾದದಾಯಕ. ನಾಲ್ಕನೇಸಾಲಿಗೆ ಒಂದು ಮಾತ್ರೆ ನುಂಗಿಸಿದರೆ, ಭಾಮಿನಿಯ ಸೌಷ್ಟವ ಮುದಿತವಾಗುವುದೇನೋ.