ಪದ್ಯಸಪ್ತಾಹ ೩೫೭: ಚಿತ್ರಕ್ಕೆ ಪದ್ಯ ಕನ್ನಡ ಪದ್ಯಗಳು Add comments May 052019 One Response to “ಪದ್ಯಸಪ್ತಾಹ ೩೫೭: ಚಿತ್ರಕ್ಕೆ ಪದ್ಯ” ಹಾದಿರಂಪ says: May 14, 2019 at 9:49 pm ಇವನು ಬರಿಯ ಬಾಯಿಮಾತಿನ ಶಿಲ್ಪಿ! ಆ ಎರಡು ಬಾಯಿಗಳನ್ನು ಕೈಯಿಂದ ಮರೆಮಾಡಿನೋಡಿ, ಕವಿಗಳು ವರ್ಣಿಸಿರುವ ನಯನಭಾವಗಳೊಂದೂ ಆ ಕಣ್ಣುಗಳಲ್ಲಿಲ್ಲ. ಮಂಜುಭಾಷಿಣಿ|| ಕವಿ ವರ್ಣಿಪಂ ನಯನಭಾವಮೆಲ್ಲಮೈ ಇವನೆಂಥ ಶಿಲ್ಪಿಯಹ! ’ಬಾಯಿಮಾತ’ ಕೇಳ್| ತವೆ ಬಾಯ್ಗಳಂ ಮರೆಯ ಗೈಯೆ, ಕಂಗಳೊಳ್ ಛವಿದೋರದೈ ಮನದ ಭಾವಮೊಂದುಮೈ|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಇವನು ಬರಿಯ ಬಾಯಿಮಾತಿನ ಶಿಲ್ಪಿ! ಆ ಎರಡು ಬಾಯಿಗಳನ್ನು ಕೈಯಿಂದ ಮರೆಮಾಡಿನೋಡಿ, ಕವಿಗಳು ವರ್ಣಿಸಿರುವ ನಯನಭಾವಗಳೊಂದೂ ಆ ಕಣ್ಣುಗಳಲ್ಲಿಲ್ಲ.
ಮಂಜುಭಾಷಿಣಿ||
ಕವಿ ವರ್ಣಿಪಂ ನಯನಭಾವಮೆಲ್ಲಮೈ
ಇವನೆಂಥ ಶಿಲ್ಪಿಯಹ! ’ಬಾಯಿಮಾತ’ ಕೇಳ್|
ತವೆ ಬಾಯ್ಗಳಂ ಮರೆಯ ಗೈಯೆ, ಕಂಗಳೊಳ್
ಛವಿದೋರದೈ ಮನದ ಭಾವಮೊಂದುಮೈ||