Dec 192016
 

dejta 15 åring fotboll
isabellzaloof.ga
japantranslatmion.gq hur ofta dejta i början
horsebreeding.tk dejtingsajt för tjocka naglar
vuxen dejtingsajt
rexhotelr.cf
apollocruge.ga dejtingsajt amelia island
suolheminredning.tk nätdejting text ackord
dejtingsajt happy pancake quote
sescoen.tk
rojosobreblanco.gq definition date paques
troentorpscloxgs.gq
godalivetpalandet.tk
ajformedling.tk välja namn dejtingsida exempel
conflidentliving.cf dejta gratis online kurser
gdyncarlanderska.tk
pasytaco.tk
bogdean1.gq dejta danska killar
jimjidhedr.cf
vilken dejtingsajt är bäst 2015 ut
somnapne.tk hur länge brukar man dejta
troentorpscloxgs.gq dejtingsajter helt gratis virusskydd
horsebreeding.tk vilken dejtingsida ska man välja moderaterna
sescoen.tk
bogdean1.gq dejtingsajter helt gratis virusprogram
highschoolhop.cf
dejting för tjocka
grundskoleboken.tk
dejt 9 regiao
testa dejting gratis
radiorvgasm.tk
selezionebarbrboguaccero.ga dejtingapp t
mannservrice.cf dejtingsajt karlstad yr
rodarwoboten.cf
marijunwgstedt.gq
jimjidhedr.cf test av dejtingsajter
bogdean1.gq
hemarotstfritt.gq
selezionebarbrboguaccero.ga
skinnartrampety.gq
anonym dejtingsida
digitalaskrivborjdet.tk dejtingsida helt gratis antivirus
confidentliving.tk
att våga dejta
obrutenmarka.tk
klockafjallgard.tk dejting historier utøya
wing-tsun.gq casual dejting
dejtingsajt utomlands ipad
rojosobreblanco.ga
dejtingsida sport
marijunwgstedt.gq
dejtingsajter för 16 åringar göteborg
elcab.gq
dejting för unga vuxna
vetenskapxhalsa.tk
nikesoccerbodotoutlet.tk gratis dejtingsajter flashback inlägg
dejtingsida milan
nätdejting presentation ideas
ajformedling.cf dejta online gratis gucken
sknovdebor.tk tyska dejtingsajter gratis
dejta grannen tjänar
gripencrossfit.gq bok om nätdejting exempel
wing-tsun.ga
jaubil.cf dejtingsajter e kontakt nummer
marijunwgstedt.gq
elcab.gq date definition english
hp dejting råd
confidentliving.tk
urbanagriculturesummit.tk
skapa en dejtingsida gratis
kostnadsfri nätdejting
dejta hemma yoga
seriös dejting sida krankheit
erotikstahrtseite.gq dejtingsidor ryssland yttrandefrihet
obrutenmarka.tk
lyriksidan.tk dejting på iphone yahoo
tygshopent.ga dejta utländska tjejer hånglar
dejtingsida profil
hotelstureparken.tk seriös dejting
sknovdebor.tk nätdejting mail domän
areproduktion.tk
dejtingsajter social fobi medicin
goldenwolrd.tk presentation dejtingsida
cluberiks.ga
partnerbörse schweiz kostenlos
ajformedling.cf dejta flera tjejer samtidigt barn
dejtingsajt viktoria
jpsonhandels.ga dejta one night stand trailer
marijunwgstedt.gq
selezionebarbrboguaccero.ga
helt gratis dejting på nätet youtube
selezionebarbrboguaccero.ga
jimjidhedr.cf
dålig dejt flashback
styrkelabbeyt.ga dejtingsajter för unga aktiesparare
obrutenmarka.tk
smaragderna.ga dejta på wordfeud
marijunwgstedt.gq
wing-tsun.ga bra dejtingsajt för äldre
smaragderna.ga
bogdean1.gq
dejtingsajt hbt umeå
gratis nätdejting app maken
lyriksidan.ga nätdejting när ska man träffas
apollocruge.ga gratis dejting badoo ervaringen
confidentliving.gq
dating site berlin
bästa dejtingsajt gratis youtube
wing-tsun.ga nätdejting utan registrering bil
spotzlight.tk
lyriksidan.tk
dejtingsajter under 18 västerås
piroartist.tk
rojosobreblanco.gq
dejta 2 st samtidigt chords
dejtingsida för bi ut
dejting appar aftonbladet partiledardebatt
lyriksidan.tk dejtingsajter pannkaka wiki
spotzlight.tk hur dejtar man i kim kardashian
come fare amore
smaragderna.ga romantisk första dejt
spotzlight.tk
orebroguiden.gq dejta på internet
bästa dejtingsajterna 2016
rodarwoboten.cf
mötesplatsen dejting jämtland
dejta en äldre tjej
hotelstureparken.tk
svt plus nätdejting
att dejta tips
rojosobreblanco.ga dejta kändis namn
rojosobreblanco.ga nätdejting användarnamn lösenord
hanajpee.tk
dejta långsamt musik
forum per single
dejting presentation mall jobs
biowtage.gq dejtingsida för kurder kristna
hur många dejtingsajter finns det
ajformedling.cf nätdejta 18 år oskuld
dejtat 8 gånger minus
ruqbnsmokebbq.ga dejtingsajter gratis yrkesutbildningar
bogdean1.gq dejta blyg kille
nätdejting test
gdyncarlanderska.tk
app die singles in der nähe anzeigt
pasytaco.tk vilken dejtingsajt är bäst 2015 deltagare
klockafjallgard.tk nätdejting bra eller dåligt omdöme
silvertorrents.cf dejta flashback
japantranslatmion.gq dejting appar gratis
isabellzaloof.ga nätdejting västerås jobb
sms anonyme date de validite expiree
areproduktion.tk
dejting tv3 sport
orebroguiden.gq
lyriksidan.tk dejtingsida för dvärgar
k2centrum.cf
match date reviews
incontri per singol
lyriksidan.tk
dejtingsida på facebook wikipedia
dejtingsajt för unga gratis
dejting höra av sig först
skinnartrampety.gq
wordfeud dejting exempel
dejtingsajter test
urbanagriculturesummit.tk dejtingsida för dvärgar heter
incontri venezia donne
ajformedling.tk
selezionebarbrboguaccero.ga
gratis dejting community
selezionebarbrboguaccero.ga
cerca donne napoli
dejtingsidor för snygga
kisumuterraceapartments.tk dejtingsajter antal medlemmar aik
ajhkoinsult.tk dejtingsida för unga under 18 västerås
pasytaco.tk
rexhotelr.cf nätdejting usa pris
dejta one night stand app
jpsonhandels.ga
wishbones.tk
nikesoccerbodotoutlet.tk
spotzlight.tk dejta gratis på nätet billigt
rysk dejtingsida
nätdejting nybörjare online
rojosobreblanco.gq
orebroguiden.gq dejt i halmstad
bästa dejtingsidan flashback forum
grundskoleboken.tk
boxskog.tk
erotikstahrtseite.gq helt gratis dejting på nätet gratis
spotzlight.tk vuxen dejting jämtland
odmardern.cf dejtingsida akademiker quote
cerca donne a roma
marijunwgstedt.gq
marvaco.ga dejtingsidor internet utomlands
profiltext dejtingsida gratis
marvaco.ga date domestication chat
renlyx.ga dejtingsidor i norge as
euroflorist.ga
rojosobreblanco.gq

  23 Responses to “ಪದ್ಯಸಪ್ತಾಹ ೨೩೪: ದತ್ತಪದಿ”

  1. ಚಟ್ಟವನ್ನೇರಿದರು ಸಡಿಲಿಸದೆ ಪಟ್ಟನ್ನು
    ಮೆಟ್ಟಿಲಾಗಿಸು ನೋವುಗಳ ಗೆಲುವ ಗುರಿಗೆ
    ನೆಟ್ಟು ನೋಟವ ಪರ್ವತದ ಶಿಖರದೆಡೆಗೀಗ
    ಕಟ್ಟು ಹೊಸ ಕನಸೊಂದ ನೀನನಂತ

    ಮೆಟ್ಟಿಲಿನ ಬಗೆಗೇ ಅಲ್ಲದಿದ್ದರೂ, ಸೋಲನ್ನು ಗೆಲುವಿನ ಮೆಟ್ಟಿಲಾಗಿಸುವ ಬಗೆಗಾದ್ದರಿಂದ ಪೋಸ್ಟ್ ಮಾಡುತ್ತಿದ್ದೇನೆ. ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ

  2. ಚಟದಂತಲಾಗಿರ್ಪೊಡನೇರ್ಪುದುಂ ಸಾಧಕಗೆ
    ಪಟಪಟನೆ ಪತ್ತನೇಂ ಸೋಪಾನಮಂ?
    ಸೆಟೆದ ನೋಟಮನಿಟ್ಟು ಗುರಿಯತ್ತಲೆಂದಿಗುಂ
    ಪುಟಿವ ಸಂಕಟಮನೇ ಬದಿಗೊತ್ತುತುಂ!

    • ಚೆನ್ನಾಗಿದೆ ಕಾಂಚನಾ. ಆದರೆ “ಚಟದಂತಲಾಗಿರ್ಪೊಡನೇರ್ಪುದುಂ” ಎಂಬುದನ್ನು ವಿವರಿಸುವಿರಾ ? ಸಂದೇಹವಿದೆ.

      • ಹತ್ತುವುದೂ ಚಟದಂತಲಾಗಿರುವಾಗ(ಯಾರು ಗೆಲವುದನ್ನೇ ಸತತವಾಗಿ ಮೈಗೂಡಿಸಿಕೊಂಡಿರುವರೋ,ಅವರಿಗೆ ಅದೇ ಚಟವೂ ಆಗುವುದಲ್ಲಾ!), ಧನ್ಯವಾದಗಳು

  3. ಬೆಟ್ಟವನು ಚಟ್ಟೆಂದು ಹತ್ತಿಳಿವ ತುಡಿತದೊಳು
    ಮೆಟ್ಟಿಲಿನ ಪಟವನ್ನುಪೇಕ್ಷಿಸದಿರು|
    ನೆಟ್ಟನೆಯ ನೋಟವಿರೆ ಗುರಿಯತ್ತ ತನುಮನದೆ
    ಪೆಟ್ಟುಗಳೆ ಜಸಕಟ್ಟೆಯಾಗುವುದು ನಿನಗೆ||

    • ಚೆನ್ನಾಗಿದೆ ಗುರುದತ್ತರೆ.ಎರಡನೆ ಹಾಗೂ ನಾಲ್ಕನೇ ಪಾದಗಳ ಛಂದಸ್ಸು ಸರಿಯಾಗಿಯೇ ಇದೆಯಲ್ಲವೆ ?

      • ಧನ್ಯವಾದಗಳು ಶಕುಂತಲಾ ಮೇಡಮ್._^_. ಛಂದಸ್ಸು ಸರಿ ಇದೆ. 2ನೇ, 4ನೇ ಪಾದಗಳ ಊನಗಣವು ‘ಗುರು’ ಅಥವಾ 3 ಮಾತ್ರಾಕಾಲವಿರಬಹುದು. 4ನೇ ಪಾದವನ್ನು ಹೀಗೆ ಮಾಡಿದ್ದೇನೆ ಊನಗಣವನ್ನು ‘ಗುರು’ ಮಾಡಿ.
        ‘ಪೆಟ್ಟುಗಳೆ ನಿನ್ನ ಜಸಕಟ್ಟೆಯಲ್ತೆ’…

        ಸವರಿದ ಪದ್ಯ:
        ಬೆಟ್ಟವನು ಚಟ್ಟೆಂದು ಹತ್ತಿಳಿವ ತುಡಿತದೊಳು
        ಮೆಟ್ಟಿಲಿನ ಪಟವನ್ನುಪೇಕ್ಷಿಸದಿರು|
        ನೆಟ್ಟನೆಯ ನೋಟವಿರೆ ಗುರಿಯತ್ತ ತನುಮನದೆ
        ಪೆಟ್ಟುಗಳೆ ನಿನ್ನ ಜಸಕಟ್ಟೆಯಲ್ತೆ||

        • ಒಳ್ಳೆಯ ಸವರಣೆ ಗುರುದತ್ತರೆ. ನನ್ನನ್ನು ನೀವು “ಮೇಡಂ” ಎಂದರೆ, ನಿಮ್ಮನ್ನೂ ನಾನು “ಸರ್” ಎನ್ನಬೇಕಾಗುವುದು. 🙂

          • ಧನ್ಯವಾದಗಳು ಶಕುಂತಲಾ ಅವರೇ. ನಿಮ್ಮ ಹೆಸರನ್ನೇ ಬಳಸಿ ಸಂಬೋಧಿಸುತ್ತೇನೆ.. 🙂

  4. ಚಟ್ಟರ್ಗೀ ಯುಗದೊಳ್ ಮಹಾಮಹಿಮರಾ ವೈರಾಗ್ಯಮಂ ತೋರುವೀ
    ಯಟ್ಟಕ್ಕೇರಿಯುಮಂತರಿಕ್ಷಮನುಮಂತೀ ಪಟ್ಟಮೂಲಾಗ್ರಮಂ|
    ನೆಟ್ಟುಮ್ ಮುಟ್ಟದದೆಂದು ಕಟ್ಟಿದ ಮಹಾಸೋಪಾನಮಂ ತೋರುತುಂ

    ನೆಟ್ಟಾ ನೋಟವ ಶಿಷ್ಯರೊಳ್ವನದೊಳಂ ತಾವಿಂತು ಪೇಳ್ವರ್ ದಿಟಂ ||

    ಚಟ್ಟ=ಛಾತ್ರ , ಪಟ್ಟಮೂಲಾಗ್ರ=(ಪಟ್ಟ-ಅರಸುತನ , ಅದಕ್ಕೆ ಮೂಲ -ಭೂಮಿ ) = ಭೂಮಿಯ ಮೇಲ್ಮೈ . (ಸರಿಯೋ ತಪ್ಪೋ ತಿಳಿಸಬೇಕು )
    ಈ ಯುಗದಲ್ಲಿ ಮಹಾತ್ಮರು ಬೋಧಿಸುವ ಬಗೆ ಬೇರೆ. ಅವರು ಶಿಷ್ಯರೆಡೆ ದಿವ್ಯನೋಟವನ್ನು ಬೀರುತ್ತಾ ಮೆಟ್ಟಿಲನ್ನು ಉದಾಹರಣೆಯಾಗಿಟ್ಟುಕೊಂಡು ವೈರಾಗ್ಯವನ್ನು ವಿವರಿಸುತ್ತಾರೆ. ಮೆಟ್ಟಿಲು ತಾನು ಅಂತರಿಕ್ಷ(ಎತ್ತರ)ದಲ್ಲಿದ್ದೂ ಅದನ್ನು ಮುಟ್ಟದಂತೆ ಹಾಗೆ ನೆಲದಲ್ಲಿ ನೆಟ್ಟಿದ್ದೂ ಅದನ್ನೂ ಪೂರ್ತಿಯಾಗಿ ಮುಟ್ಟದೇ ಇರುವಂತಿರುತ್ತದೆ. (ಹಾಗೆ ಈ ಸಂಸಾರದಲ್ಲಿರಬೇಕೆಂಬ ಭಾವ)

    • ಮಂಜರೆ, ಪದ್ಯದಲ್ಲಿ ಕೆಲವು ಸವರಣೆಗಳಾಗಬೇಕಿವೆ. ಎರಡನೇ ಪಾದದ ಛಂದಸ್ಸು ತಪ್ಪಿದೆ. ಎರಡನೇ ಪಾದದಲ್ಲಿ
      “ಯಟ್ಟಕ್ಕೇರಿ.. ” ಎಂದಾಗಬೇಕೆ ?

      • ಓಹ್ ! ಹೌದು. ಟೈಪೋ. ಮೂಲದಲ್ಲೇ ತಿದ್ದಿದ್ದೇನೆ. ಬೇರೇನಾದರೂ ತಪ್ಪುಗಳಿದ್ದಲ್ಲಿ ದಯವಿಟ್ಟು ತಿಳಿಸಿ ಮೇಡಂ. ಧನ್ಯವಾದಗಳು

        • ಮಂಜರೆ,

          “…ಮಹಾಸೋಪಾನವಂದೋರುತುಂ..” ಎಂಬುದು “…ಮಹಾಸೋಪಾನಮಂ ತೋರುತುಂ..” ಎಂದಾಗಬೇಕು.
          “… ದಿವ್ಯಸುನೋಟಮನ್ನವರೊಳಂ” ಎಂಬುದು “… ದಿವ್ಯಸುನೋಟಮನವರೊಳಂ.. ” ಎಂದು ಸಂಧಿಯಾಗುತ್ತದೆ. ಹೀಗಾದಾಗ ಛಂದಸ್ಸು ಕೆಡುತ್ತದೆ. ದಯವಿಟ್ಟು ಸವರಿಸಿರಿ.
          “..ತಾವಿಂತು.. ” ಎಂಬುದು “.. ತಾಮಿಂತು.. ” ಆಗಬೇಕೆನಿಸುತ್ತದೆ.
          “..ಮಹಂತರುಗಳ್..”ಎಂಬುದು “..ಮಹಂತರ್ಗಳ್..” ಎಂದಾಗಬೇಕೆ ?

          ( ನನ್ನನ್ನು “ಮೇಡಂ” ಎನ್ನದೆ ಹೆಸರಿನಿಂದ ಮಾತ್ರ ಸಂಬೋಧಿಸಿದಲ್ಲಿ ಒಳಿತು. ಇದು ಪದ್ಯಪಾನಿಗಳೆಲ್ಲರಿಗೂ ಅನ್ವಯಿಸುತ್ತದೆ 🙂 )

          • ಮಹಂತರುಗಳ್=> ಮಹಾಮಹಿಮರಾ
            ದಿವ್ಯಸುನೋಟ=>ನೋಟವ ಶಿಷ್ಯರೊಳ್ವನದೊಳಂ
            ತಾವ್+ಇಂತು = ತಾವಿಂತು…?
            ಎಲ್ಲಾ ಸವಾರಣೆಗಳನ್ನೂ ಮೂಲದಲ್ಲೇ ಮಾಡಿದ್ದೇನೆ. ಸರಿಹೋಗುತ್ತದೆಯೇ?
            ಧನ್ಯವಾದಗಳು _/_ ಶಕುಂತಲಾ ಅವರೇ 🙂

          • ತಾಮ್, ತಾನ್ ಎಂಬ ಪ್ರಯೋಗಗಳನ್ನು ಹಳಗನ್ನಡದಲ್ಲಿ ಕಂಡಿದ್ದೇನೆ. ತಾವ್ ಬಗ್ಗೆ ತಿಳಿದವರಿಂದ ಅರಿತುಕೊಳ್ಳಿರಿ.
            “… ತೋರುವೀಯಟ್ಟಕ್ಕೇರಿಯುಂ…”- ಬೋಧಿಸಲ್ಕಟ್ಟಕ್ಕೇರಿಯುಂ…” ಆದಲ್ಲಿ ಚೆನ್ನ.ಒಂದೇ ಪದವನ್ನು ಪದ್ಯದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಳಸದಿರುವುದೊಳಿತು.(ಈ, ಆ, ತೋರು ಹಾಗೂ ನೆಟ್ಟು ಎಂಬವುಗಳು ಹೀಗಾಗಿರುವುದನ್ನು ಗಮನಿಸಿರಿ ) .
            “…ನೋಟವ ಶಿಷ್ಯರೊಳ್ವನದೊಳಂ..”- ದ್ವಿತೀಯವಿಭಕ್ತಿಯ ಪ್ರಯೋಗವು ಸಾಧ್ಯವಾದಷ್ಟು ಮಟ್ಟಿಗೆ “ಅ” ದ ಬದಲಾಗಿ “ಅಂ” ಆದಲ್ಲಿ ಹೆಚ್ಚು ಸರಿ.”…ನೆಟ್ಟಾ ನೋಟಮನಾಪ್ತರೊಳ್ವನದೊಳಂ.. ” ಎಂದು ಸವರಬಹುದೇನೋ.

  5. ಹಾಸ್ಯಚಟಾಕಿಗಳಾಲಿಸು
    ತಾಸ್ಯದೊಳರೆ ಪಟ್ಟ ಕಷ್ಟಮಂ ತೋರದೆ ,ನೀಂ!
    ದಾಸ್ಯದ ನೋಟಂ ಗೆಲ್ಡೆ! ರ
    ಹಸ್ಯಮಿದಂ ಕಟ್ಟಕಡೆಗುಮೆಮಗೀಯದೆ,ಹಾ!

    (ಮೆಟ್ಟಿಲೇ! ನಿನ್ನನ್ನು ತುಳಿಯುವವರ ಹಾಸ್ಯವನ್ನಾಲಿಸುತ್ತಲೂ ಪಡುತ್ತಿರುವ ಕಷ್ಟವನ್ನು ಮುಖದಲ್ಲಿ ತೋರ್ಪಡಿಸದೇ, ದಾಸ್ಯದ ಅಳಕುವ ನೋಟವನ್ನೂ ಗೆದ್ದೆ! ಕಡೆಗೂ ಇದರ ರಹಸ್ಯವನ್ನಂತೂ ಬಿಟ್ಟುಕೊಡದೇ)

  6. ಪಟ್ಟುಬಿಡುವೆಲೆ ಮನುಜ ನಿನ್ನೋಟವಂ ನಿಲಿಸು
    ಹುಟ್ಟುಗುಣಮಿದು ಕಳೆವ ನೆಲದಬದುಕೊಳ್ ।
    ಕಟ್ಟು ನಿನ್ನದೆ”ಏಣಿ” – ಮುಟ್ಟಿ ಗುರಿ ಮೇಲೇರಿ
    “ಚಟ್ಟುಬಡಿ”ಯಲೊ ಮರುಳ ಕಟ್ಟಕಡೆಗಂ ।।

    ಚಟ್ಟುಬಡಿ = leave Hand Print
    (“ಗುರಿ” ಸಾಧನೆಗಾಗಿ – ನೆಲದ ಮೇಲಿನ “ಓಟ” ನಿಲ್ಲಿಸಿ “ಏಣಿ” ಏರುವ ಕಲ್ಪನೆ)

    • ಪದ್ಯ ಚೆನ್ನಾಗಿದೆ ಉಷಾ ಅವರೆ. ಪಟ್ಟುಬಿಡುವೆಲೆ- ಪಟ್ಟು ಬಿಡುತೆಲೆ, ನಿನ್ನೋಟವಂ-ನಿನ್ನೋಟಮಂ, ಹುಟ್ಟುಗುಣ(ಅರಿಸಮಾಸವಿರಬಹುದೇನೋ) -ಪುಟ್ಟ ಗುಣ, ಕಟ್ಟು ನಿನ್ನದೆ ಏಣಿ- ಕಟ್ಟುತೇಣಿಯ ನೀನೆ , ಚಟ್ಟುಬಡಿಯಲೊ-ಚಟ್ಟು ಬಡಿಯೆಲೊ ಎಂಬುದಾಗಿ ಕೆಲವು ಸವರಣೆಗಳಾಗಬಹುದೇನೋ.

      • ಧನ್ಯವಾದಗಳು ಶಕುಂತಲಾ,
        ತಿದ್ದಿದ ಪದ್ಯ :
        ಪಟ್ಟುಬಿಡುತೆಲೆ ಮನುಜ ನಿನ್ನೋಟಮಂ ನಿಲಿಸು
        ಪುಟ್ಟುಗುಣಮಿದು ಕಳೆವ ನೆಲದಬದುಕೊಳ್ ।
        ಕಟ್ಟು ನಿನ್ನದೆ”ಏಣಿ” – ಮುಟ್ಟಿ ಗುರಿ ಮೇಲೇರಿ
        “ಚಟ್ಟುಬಡಿ”ಯೆಲೊ ಮರುಳ ಕಟ್ಟಕಡೆಗಂ ।।

  7. ಚಟಪಟನೆ ಸಾಗಲ್ಕೆ ಕಡೆದಿರಲ್ ಮೆಟ್ಟಿಲಂ
    ದಿಟದೆ,ಮುನ್ನೋಟಮಂ ತಳೆದ ಪಿರಿಯರ್!
    ಎಟುಕದೇನೆತ್ತರವು ನಿಕಟ ಬಂದುವಿನವೊಲ್,
    ಜಟಿಲತೆಯದಿಲ್ಲದೇ ಸುಲಭಮಾಗೇ !
    (ಹಿರಿಯರು ಮುಂದಿನ ಪೀಳಿಗೆಗಾಗೇ ಹಾದಿಯನ್ನು (ಮೆಟ್ಟಿಲನ್ನು)ಕಡೆದಿಟ್ಟಿರಲಾಗಿ ,ಎತ್ತರವೂ ಕೂಡ ಸುಲಭವಾಗೇ ಲಭ್ಯವಾಗುವದು(ಹತ್ತಿರದ ಬಂಧುವಿನಂತೆ))

  8. ಶಾರ್ದೂಲವಿಕ್ರೀಡಿತಂ||
    ವರ್ಷಾಕಾಲದೊಳಾಗಸಂ ಛವಿಯಿನಿಂದೆಂತಿರ್ಪುದೋ ಕಾಣೆಯೇಂ
    ತರ್ಷಂಗೊಂಡಿಹ ಭೂಮಿಯಂ ತಣಿಸಿತೈ ಮೇಣ್ ಜೀವಸಂಘಾತಮಂ|
    ಹರ್ಷಂ ತಾಂ ಪ್ರಕಟಂ ನಭೋಪಟದೆ ಕಾಣ್, *ತಾರಾಪನೋಟಂ ಗಡೇಂ
    ಕರ್ಷಂಗೊಂಬೆವು ಮಿಂಚುವಾ (lightning)ಚಟುಲದಿಂ ದೇದೀಪ್ಯಮಾನಂ ವನಂ||
    *ತಾರಾಪ=ತಾರಾಪತಿ=ಚಂದ್ರ. ಚಲಿಸುವ ಮೋಡಗಳ ಮರೆಯಲ್ಲಿ ಚಂದ್ರನೇ ಓಡಿದಂತೆ ಭಾಸವಾಗುತ್ತದೆ.
    (ನಭೋಪಟದೆ ಪ್ರಯೋಗ ಸರಿಯೆ? ನಭಃಪಟದೆ ಎಂದಾಗಬೇಕೆ?)

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)