Feb 112019
 

  2 Responses to “ಪದ್ಯಸಪ್ತಾಹ ೩೪೬: ಚಿತ್ರಕ್ಕೆ ಪದ್ಯ”

 1. ಇಂದು ರಥಸಪ್ತಮಿ
  ರಥದ ಸೌಖ್ಯವದೆಲ್ಲಿ ಮಣಿಕರ್ಣಿಕಳಿಗೆ ಪ್ರ-
  ಮಥಮೇ(horse) ಕೊನೆಯತನಕಮಾಯ್ತು ಬರಿದೆ|
  ಪ್ರಥೆಯಾದಳೀ ಮಾತೆ ಮೆರೆದು ರಾಷ್ಟ್ರೀಯತೆಯ
  ಮಥಿಸಿ ವೈರಿಯ ಮಡಿದ ವೀರಳಿವಳೈ||

 2. ಧೀಮಂತೆ ಪೆಣ್ಣು ತಾಂ ಗಡ
  ನೇಮದೆ ಸಂಬಾಳಿಸಿಂತು ಪತಿಪುತ್ರರನುಂ
  ಈ ಮಹಿಯೊಳ್ ಜೀವನ ಸಂ-
  ಗ್ರಾಮದೆ ಕಾದಾಡುವಳ್ ಸದಾ ಕಾಪಿಡುತವರಂ ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)