Oct 072019
 

  2 Responses to “ಪದ್ಯಸಪ್ತಾಹ ೩೭೮: ಚಿತ್ರಕ್ಕೆ ಪದ್ಯ”

  1. Life is barbaric, but art that depicts such life gives us solace. In this pic, the actors have not even imitated life (the slayer and the slayed are both happy), yet it gives us solace. Aesthetics does not seem to have discussed this aspect.
    ಅವ್ಯಕ್ತದಾನಂದ ಕಲೆಯ ಕಾಂಬುವರಿಂಗ-
    ಮವ್ಯಗ್ರಮಲ್ಲದಿರಲೇಂ ಲೋಗರು|
    ಕಾವ್ಯಮೀಮಾಂಸೆಯೊಳ್ ಸಂಶೋಧ್ಯವೀ ನಾಟ್ಯ-
    ಮವ್ಯಥೆಯಿನಿಹುದೆಲ್ಲ ನಟವರ್ಗವು!!

  2. ಭರತ ಹೇಳಿದ ಆಂಗಿಕಾಭಿನಯ ಆಹಾರ್ಯ
    ತೋರುವುದು ಕಷ್ಟವೆಂದೆನ್ನದಿರು ನೀನು
    ಸರಸಿಗಳು ರಸವನ್ನೆ ಮನದಲಿಡುತಿರಲದುವೆ
    ದಾರಿ ರಂಗದ ಜಸಕೆ! ಮುದ್ದುರಂಗ!

    ರಸೈಕದೃಷ್ಟಿಯಾದವರಿಗೆ ರಸವನ್ನು ಹುಟ್ಟಿಸುವುದು ಕಷ್ಟವಿಲ್ಲ ಎಂಭ ಭಾವ. ಸಿಂಹ ಪ್ರಾಸ ಮತ್ತು ಗಜ ಪ್ರಾಸಗಳನ್ನು ಬೆರೆಸಿರುವುದಕ್ಕೆ ಕ್ಷಮೆ ಇರಲಿ.

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)