ಪದ್ಯಸಪ್ತಾಹ ೪೦೫: ಚಿತ್ರಕ್ಕೆ ಪದ್ಯ ಕನ್ನಡ ಪದ್ಯಗಳು Add comments Mar 252020 5 Responses to “ಪದ್ಯಸಪ್ತಾಹ ೪೦೫: ಚಿತ್ರಕ್ಕೆ ಪದ್ಯ” ಸೋಮ says: March 25, 2020 at 10:34 am ಎಲ್ಲರಿಗೂ ಯುಗಾದಿಯ ಶುಭಾಶಯಗಳು _/\_ Reply ಅನಂತಕೃಷ್ಣ says: April 2, 2020 at 2:37 pm ರವಿಕಿರಣದೋಳಿಯಿಂದರಳದಿರೆಲೇ ಮೊಗ್ಗೆ ತಿವಿವನಾತನೆ ನಿನ್ನ ಸುಡುಬಿಸಿಲಿನಿಂ ಪವನನಂ ಸೀಳುತಲಿ ಹಾರಬಲ್ಲೆನು ನಾನು ಸವಿಸಂಜೆ ಬರೆ ಕಾಯಬೇಕು ನೀನು Reply ಸೋಮ says: April 7, 2020 at 11:07 pm ಬಹಳ ಸುಂದರ ಭಾವ Reply ಅನಂತಕೃಷ್ಣ says: April 20, 2020 at 3:15 pm _/\_dhanyavaadagaLu Reply ಹಾದಿರಂಪ says: April 24, 2020 at 10:10 pm ಹೊಟ್ಟೆಯು ತುಂಬಿಹುದೀ ಹಕ್ಕಿಗೆ ಕೇಳ್ ಗಿಟ್ಟಿಸಿಹುದು ಇಂದಿನ ಕೂಳ| ಲೊಟ್ಟೆಯ ಹೊಡೆಯಲು ಕಾದಿದೆ ತಿನ್ನಲು ಚಿಟ್ಟೆಯ ಹೂವಿಂ ಸಂಸ್ಕೃತದ(Processed)|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಎಲ್ಲರಿಗೂ ಯುಗಾದಿಯ ಶುಭಾಶಯಗಳು _/\_
ರವಿಕಿರಣದೋಳಿಯಿಂದರಳದಿರೆಲೇ ಮೊಗ್ಗೆ
ತಿವಿವನಾತನೆ ನಿನ್ನ ಸುಡುಬಿಸಿಲಿನಿಂ
ಪವನನಂ ಸೀಳುತಲಿ ಹಾರಬಲ್ಲೆನು ನಾನು
ಸವಿಸಂಜೆ ಬರೆ ಕಾಯಬೇಕು ನೀನು
ಬಹಳ ಸುಂದರ ಭಾವ
_/\_dhanyavaadagaLu
ಹೊಟ್ಟೆಯು ತುಂಬಿಹುದೀ ಹಕ್ಕಿಗೆ ಕೇಳ್
ಗಿಟ್ಟಿಸಿಹುದು ಇಂದಿನ ಕೂಳ|
ಲೊಟ್ಟೆಯ ಹೊಡೆಯಲು ಕಾದಿದೆ ತಿನ್ನಲು
ಚಿಟ್ಟೆಯ ಹೂವಿಂ ಸಂಸ್ಕೃತದ(Processed)||