Apr 072020
 

ಪಂಚಮಾತ್ರಾಚೌಪದಿ:

ಕ್ಷೀರದಿಂದೆ ಕ್ಷಾರಶರಧಿಯಾಯ್ತಯ್

ಅನುಷ್ಟುಪ್:

ತ್ರಿಕೋನಂ ವೃತ್ತಮಾದುದಯ್

  One Response to “ಪದ್ಯಸಪ್ತಾಹ ೪೦೬: ಸಮಸ್ಯಾಪೂರಣ”

  1. शङ्खक्षीर/ कम्बुकक्षीर: ‘The milk of a shell’, an impossibility or absurdity.

    ನದಿಗಳಂತೆ ಸಮುದ್ರತೀರವು ಇನಿವಣ್ಣುಗಳ ವೃಕ್ಷಗಳಿಂದ ಆವೃತವಾಗಿಲ್ಲ, ಹಾಗಾಗಿ ಉಪ್ಪಾಗಿರುವುದೇ ಅದರ ಯೋಗ. ಅದು ಉಪ್ಪಾಗಿರುವುದು ಶಂಖಕ್ಷೀರದಿಂದ. ಹಾಗೆ ನೋಡಿದರೆ ಅದು ಉಪ್ಪಾಗಿರುವುದೇ ಒಳ್ಳೆಯದು, ಏಕೆಂದರೆ, ನದಿಯಂತೆ ಹರಿಯದೆ-ಬತ್ತದೆ ಉಳಿದರೆ ಆ ನಿಂತನೀರು ಕೊಳೆತುನಾರುತ್ತದೆ.

    ಚಾರುಫಲವೃಕ್ಷಮಿಲ್ಲವು ದಡದೆ, ಕಂಬುಕ-
    ಕ್ಷೀರದಿಂದೆ ಕ್ಷಾರಶರಧಿಯಾಯ್ತು|
    ನೀರು ಉಪ್ಪಿರವೇಳ್ಕುಮಂಬುಧಿಯದೆಂದೆಂದು
    ಸಾರದಿರೆ(Flow) ಬತ್ತದಿರೆ ನದಿಯವೊಲ್ ತಾಂ||

 Leave a Reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)