ಪದ್ಯಸಪ್ತಾಹ ೪೦೮: ಚಿತ್ರಕ್ಕೆ ಪದ್ಯ ಕನ್ನಡ ಪದ್ಯಗಳು Add comments Apr 222020 2 Responses to “ಪದ್ಯಸಪ್ತಾಹ ೪೦೮: ಚಿತ್ರಕ್ಕೆ ಪದ್ಯ” ಹಾದಿರಂಪ says: April 24, 2020 at 10:25 pm ಬಳಿಯೊಳೀ ಸೌಧದೊಳು ಜನವಿರುವುದುಂ ಮತ್ತೆ ಸುಳಿವವರದಿಲ್ಲದಿದ್ದೊಡಮೊಂದೆ ಕೇಳ್| ಒಳಗೊಳಗಮಾವಗಂ ಗೈವರ್ ಕಲಾಪಮಂ ತಳಿಕೆಯೇನಿರದಿನಿತುಮದಕು ಇದಕು|| Reply ಹಾದಿರಂಪ says: April 27, 2020 at 11:56 pm ಇದನು ಸ್ಥಾಪಿಸಿದವರ ನಾಮಮಾತ್ರವದಲ್ತೆ ಹದನ ಕೆಂಗಲ್ಲ ಹನುಮಂತರಾಯರ್| ’ವದನದೊಳೆ ಇಟ್ಟರಾಗದೆ’ ಎಂಬ ನೀತಿಯಿಹ ಬೆದೆಬಂದ ಕಪಿಗಳಿಲ್ಲಿರುವರೀಗಳ್|| Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಬಳಿಯೊಳೀ ಸೌಧದೊಳು ಜನವಿರುವುದುಂ ಮತ್ತೆ
ಸುಳಿವವರದಿಲ್ಲದಿದ್ದೊಡಮೊಂದೆ ಕೇಳ್|
ಒಳಗೊಳಗಮಾವಗಂ ಗೈವರ್ ಕಲಾಪಮಂ
ತಳಿಕೆಯೇನಿರದಿನಿತುಮದಕು ಇದಕು||
ಇದನು ಸ್ಥಾಪಿಸಿದವರ ನಾಮಮಾತ್ರವದಲ್ತೆ
ಹದನ ಕೆಂಗಲ್ಲ ಹನುಮಂತರಾಯರ್|
’ವದನದೊಳೆ ಇಟ್ಟರಾಗದೆ’ ಎಂಬ ನೀತಿಯಿಹ
ಬೆದೆಬಂದ ಕಪಿಗಳಿಲ್ಲಿರುವರೀಗಳ್||