ಪದ್ಯಸಪ್ತಾಹ ೪೫೧ ಕನ್ನಡ ಪದ್ಯಗಳು Add comments Apr 202022 ಕಾಡುವ ಹಳೆಯ ನೆನಪುಕೃಷ್ಣನ ಜೀವನದ ಒಂದು ಘಟನೆಹರಿದ ಪ್ಯಾಂಟು ಸಮಸ್ಯೆ- (ಕಂದ) ಕಮಲಾಸನನಾರು ಕಂಗಳಂ ಮುಚ್ಚಿರ್ದಂ (वंशस्थ) न्यमीलयल्लोचनषट्कमब्जभूः || 3 Responses to “ಪದ್ಯಸಪ್ತಾಹ ೪೫೧” Manjunath says: April 21, 2022 at 6:42 pm ಸಮಸ್ಯಾಪೂರಣ: ಕಮನೀಯ ಕಾವ್ಯಮೊಂದಂ ಕ್ರಮದಿಂದೋದುತ್ತಲೆರಡು ಕಂಗಳಿನಾದಂ ಗಮನಿಸುತಾಸ್ವಾದಿಸಲಾ ಕಮಲಾಸನನಾರು ಕಂಗಳಂ ಮುಚ್ಚಿರ್ದಂ ಕ್ರಮದಂತೆ ಎರಡು ಕಣ್ಣಿನಿಂದ ಸೊಗಸಾದ ಕಾವ್ಯವೊಂದನ್ನು ಓದುತ್ತಾ ಅದನ್ನು ಆಸ್ವಾದಿಸಲು ಉಳಿದ ಆರು ಕಂಗಳನ್ನು ಮುಚ್ಚಿದ್ದನು. Reply ಹಾದಿರಂಪ says: April 22, 2022 at 10:54 pm fine Reply Manjunath says: May 1, 2022 at 10:32 pm Thanks Reply Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Notify me of followup comments via e-mail. You can also subscribe without commenting. Check here to Subscribe to notifications for new posts
ಸಮಸ್ಯಾಪೂರಣ:
ಕಮನೀಯ ಕಾವ್ಯಮೊಂದಂ
ಕ್ರಮದಿಂದೋದುತ್ತಲೆರಡು ಕಂಗಳಿನಾದಂ
ಗಮನಿಸುತಾಸ್ವಾದಿಸಲಾ
ಕಮಲಾಸನನಾರು ಕಂಗಳಂ ಮುಚ್ಚಿರ್ದಂ
ಕ್ರಮದಂತೆ ಎರಡು ಕಣ್ಣಿನಿಂದ ಸೊಗಸಾದ ಕಾವ್ಯವೊಂದನ್ನು ಓದುತ್ತಾ ಅದನ್ನು ಆಸ್ವಾದಿಸಲು ಉಳಿದ ಆರು ಕಂಗಳನ್ನು ಮುಚ್ಚಿದ್ದನು.
fine
Thanks